• Home
  • »
  • News
  • »
  • jobs
  • »
  • ಇಂಡಿಯನ್ ಕೋಸ್ಟ್​ ಗಾರ್ಡ್​​ನಲ್ಲಿ 71 ಹುದ್ದೆಗಳಿಗೆ ಅರ್ಜಿ ಆಹ್ವಾನ- ಈಗಲೇ ಅಪ್ಲೈ ಮಾಡಿ

ಇಂಡಿಯನ್ ಕೋಸ್ಟ್​ ಗಾರ್ಡ್​​ನಲ್ಲಿ 71 ಹುದ್ದೆಗಳಿಗೆ ಅರ್ಜಿ ಆಹ್ವಾನ- ಈಗಲೇ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು 71 ಅಸಿಸ್ಟೆಂಟ್ ಕಮಾಂಡಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಫೆಬ್ರವರಿ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • Share this:

Indian Coast Guard Recruitment 2023: ಇಂಡಿಯನ್ ಕೋಸ್ಟ್​ ಗಾರ್ಡ್(Indian Coast Guard)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 71 ಅಸಿಸ್ಟೆಂಟ್ ಕಮಾಂಡಂಟ್(Assistant Commandant)​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಫೆಬ್ರವರಿ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಇಂಡಿಯನ್ ಕೋಸ್ಟ್​ ಗಾರ್ಡ್
ಹುದ್ದೆಅಸಿಸ್ಟೆಂಟ್ ಕಮಾಂಡಂಟ್
ಒಟ್ಟು ಹುದ್ದೆ71
ವೇತನನಿಯಮಾನುಸಾರ
ವಿದ್ಯಾರ್ಹತೆಪಿಯುಸಿ, ಪದವಿ, ಡಿಪ್ಲೋಮಾ, ಎಲ್​ಎಲ್​ಬಿ
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 9, 2023

ಹುದ್ದೆಯ ಮಾಹಿತಿ:
ಜನರಲ್ ಡ್ಯೂಟಿ (GD)- 40
ಕಮರ್ಷಿಯಲ್ ಪೈಲಟ್​ ಲೈಸೆನ್ಸ್​ (SSA)-10
ಟೆಕ್ನಿಕಲ್ (ಮೆಕ್ಯಾನಿಕಲ್)- 6
ಟೆಕ್ನಿಕಲ್ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್​)- 4
ಲಾ ಎಂಟ್ರಿ- 1


ವಿದ್ಯಾರ್ಹತೆ:
ಜನರಲ್ ಡ್ಯೂಟಿ (GD)- ಪದವಿ
ಕಮರ್ಷಿಯಲ್ ಪೈಲಟ್​ ಲೈಸೆನ್ಸ್​ (SSA)- ಪಿಯುಸಿ, ಡಿಪ್ಲೋಮಾ
ಟೆಕ್ನಿಕಲ್ (ಮೆಕ್ಯಾನಿಕಲ್)- ನೇವಲ್ ಆರ್ಕಿಟೆಕ್ಚರ್/ಮೆಕ್ಯಾನಿಕಲ್/ಮೆರೈನ್/ಆಟೋಮೋಟಿವ್ ಮೆಕಾಟ್ರಾನಿಕ್ಸ್/ಕೈಗಾರಿಕಾ ಮತ್ತು ಉತ್ಪಾದನೆ/ಲೋಹಶಾಸ್ತ್ರ/ವಿನ್ಯಾಸ/ಏರೋನಾಟಿಕಲ್/ಏರೋಸ್ಪೇಸ್ ಇಂಜಿನಿಯರಿಂಗ್​ನಲ್ಲಿ ಪದವಿ
ಟೆಕ್ನಿಕಲ್ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್​)- ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್/ಇನ್‌ಸ್ಟ್ರುಮೆಂಟೇಶನ್/ಇನ್‌ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್/ಪವರ್ ಇಂಜಿನಿಯರಿಂಗ್/ಪವರ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್​ನಲ್ಲಿ ಪದವಿ
ಲಾ ಎಂಟ್ರಿ- ಕಾನೂನು ಪದವಿ, ಎಲ್​ಎಲ್​ಬಿ


ಇದನ್ನೂ ಓದಿ: Government Jobs: ಪ್ರಾಂಶುಪಾಲ ಹುದ್ದೆಗಳ ನೇಮಕಾತಿ- ಆನ್​ಲೈನ್​ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ


ವಯೋಮಿತಿ:
ಜನರಲ್ ಡ್ಯೂಟಿ (GD)- ಅಭ್ಯರ್ಥಿಗಳು ಜುಲೈ 1, 1998 ರಿಂದ ಜೂನ್​ 30, 2002ರೊಳಗೆ ಜನಿಸಿರಬೇಕು
ಕಮರ್ಷಿಯಲ್ ಪೈಲಟ್​ ಲೈಸೆನ್ಸ್​ (SSA)- ಅಭ್ಯರ್ಥಿಗಳು ಜುಲೈ 1, 1998 ರಿಂದ ಜೂನ್​​ 30, 2004ರೊಳಗೆ ಜನಿಸಿರಬೇಕು.
ಟೆಕ್ನಿಕಲ್ (ಮೆಕ್ಯಾನಿಕಲ್)- ಅಭ್ಯರ್ಥಿಗಳು ಜುಲೈ 1, 1998 ರಿಂದ ಜೂನ್​ 30, 2002ರೊಳಗೆ ಜನಿಸಿರಬೇಕು.
ಟೆಕ್ನಿಕಲ್ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್​)- ಅಭ್ಯರ್ಥಿಗಳು ಜುಲೈ 1, 1998 ರಿಂದ ಜೂನ್​ 30, 2002ರೊಳಗೆ ಜನಿಸಿರಬೇಕು.
ಲಾ ಎಂಟ್ರಿ- ಅಭ್ಯರ್ಥಿಗಳು ಜುಲೈ 1, 1994 ರಿಂದ ಜೂನ್​ 30, 2002 ರೊಳಗೆ ಜನಿಸಿರಬೇಕು.


ವಯೋಮಿತಿ ಸಡಿಲಿಕೆ:
ಒಬಿಸಿ(NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ


ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳು- 250 ರೂ.
ಪಾವತಿಸುವ ವಿಧಾನ- ಆನ್​ಲೈನ್​



ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್​ ಬೇಸ್ಡ್​​ ಟೆಸ್ಟ್​ (ಸ್ಟೇಜ್​-1)
ಪ್ರಿಲಿಮಿನರಿ ಸೆಲೆಕ್ಷನ್​ ಬೋರ್ಡ್​ (ಸ್ಟೇಜ್​-2)
ಫೈನಲ್ ಸೆಲೆಕ್ಷ್​ ಬೋರ್ಡ್​ (ಸ್ಟೇಜ್ 3)
ಮೆಡಿಕಲ್​ ಎಕ್ಸಾಮಿನೇಷನ್​ (ಸ್ಟೇಜ್​-4)
ಇಂಡಕ್ಷನ್​ (ಸ್ಟೇಜ್​-5)


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ,


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 9, 2023
ಟ್ರೈನಿಂಗ್ ಆರಂಭವಾಗುವ ದಿನಾಂಕ: ಜನವರಿ- 2024

Published by:Latha CG
First published: