• ಹೋಂ
  • »
  • ನ್ಯೂಸ್
  • »
  • Jobs
  • »
  • IGNOU Recruitment 2023: ಸೆಕೆಂಡ್ ಪಿಯು ಓದಿರುವವರಿಗೆ ಗುಡ್​ನ್ಯೂಸ್​; 200 ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ

IGNOU Recruitment 2023: ಸೆಕೆಂಡ್ ಪಿಯು ಓದಿರುವವರಿಗೆ ಗುಡ್​ನ್ಯೂಸ್​; 200 ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ

IGNOU Recruitment 2023

IGNOU Recruitment 2023

ಅರ್ಜಿ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆ ಮುನ್ನ ಅರ್ಹತೆ, ನಿಯಮಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ.   

  • Share this:

 ಉದ್ಯೋಗಾಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಗುಡ್​ನ್ಯೂಸ್​ ನೀಡಿದೆ. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) 200 ಜೂನಿಯರ್ ಅಸಿಸ್ಟೆಂಟ್-ಕಮ್-ಟೈಪಿಸ್ಟ್ (JAT) ಉದ್ಯೋಗಗ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IGNOU ನ ಅಧಿಕೃತ ವೆಬ್‌ಸೈಟ್ recruitment.nta.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆ ಮುನ್ನ ಅರ್ಹತೆ, ನಿಯಮಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ.   

ಸಂಸ್ಥೆಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU)
ಹುದ್ದೆಜೂನಿಯರ್ ಅಸಿಸ್ಟೆಂಟ್-ಕಮ್-ಟೈಪಿಸ್ಟ್ (JAT)
ಒಟ್ಟು ಹುದ್ದೆಗಳು200
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ20-04-2023
ಅರ್ಜಿ ಸಲ್ಲಿಕೆ ಪ್ರಕ್ರಿಯೆಆನ್​ಲೈನ್​
ಉದ್ಯೋಗ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರು

ಶೈಕ್ಷಣಿಕ ಅರ್ಹತೆ


10+2 ತೇರ್ಗಡೆಯಾಗಿರಬೇಕು. ಇಂಗ್ಲಿಷ್‌ನಲ್ಲಿ 40 wpm ಮತ್ತು ಹಿಂದಿಯಲ್ಲಿ 35 wpm ಕಂಪ್ಯೂಟರ್ ಟೈಪಿಂಗ್ ವೇಗ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


ಗಮನಿಸಿ: ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್​ ಮಾಡಿ


ಅರ್ಜಿ ಸಲ್ಲಿಕೆ ಬಗ್ಗೆ ಹಂತ ಹಂತದ ಮಾಹಿತಿ: IGNOU ನೇಮಕಾತಿ 2023 ಗಾಗಿ ಆನ್‌ಲೈನ್ ನೋಂದಣಿಯನ್ನು ಭರ್ತಿ ಮಾಡಲು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ.


ಹಂತ I: IGNOU ignou.ac.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.


ಹಂತ II: IGNOU ನ ಮುಖಪುಟದಲ್ಲಿ, ಬಲಭಾಗದ ಮೂಲೆಯಲ್ಲಿ ಕೆಳಗೆ ಕಾಣಿಸುವ ಆನ್‌ಲೈನ್‌ನಲ್ಲಿ ಸಲ್ಲಿಸಿ ಆಯ್ಕೆಯನ್ನು ಹುಡುಕಿ.


ಹಂತ III: ನೋಂದಣಿ ಅರ್ಜಿಯೊಂದಿಗೆ ಹೊಸ ಪುಟವು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.


ಹಂತ IV: ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.


ಹಂತ V: ನೋಂದಣಿ ಅರ್ಜಿಯಲ್ಲಿ ತಿಳಿಸಿದಂತೆ ದಾಖಲೆಗಳನ್ನು ಅಪ್‌ಲೋಡ್ ಮಾಡಿ.


ಹಂತ VI: ಆನ್‌ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ.
ಆಯ್ಕೆ ಪ್ರಕ್ರಿಯೆ


ಲಿಖಿತ ಪರೀಕ್ಷೆ


ಕೌಶಲ್ಯ ಪರೀಕ್ಷೆ


ಡಾಕ್ಯುಮೆಂಟ್ ಪರಿಶೀಲನೆ


ವೈದ್ಯಕೀಯ ಪರೀಕ್ಷೆ

top videos
    First published: