ICHR Recruitment 2023: ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್(Indian Council of Historical Research) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 35 ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS), ಅಸಿಸ್ಟೆಂಟ್(Assistant), ಲೋವರ್ ಡಿವಿಶನ್ ಕ್ಲರ್ಕ್(Lower Division Clerk) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 13, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಅಭ್ಯರ್ಥಿಗಳು ಆನ್ಲೈನ್(Online) ಮೂಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ |
ಹುದ್ದೆ | ಮಲ್ಟಿ ಟಾಸ್ಕಿಂಗ್ ಸ್ಟಾಫ್, ಲೋವರ್ ಡಿವಿಶನ್ ಕ್ಲರ್ಕ್ |
ಒಟ್ಟು ಹುದ್ದೆ | 35 |
ವಿದ್ಯಾರ್ಹತೆ | ಪದವಿ, ಪಿಯುಸಿ, 10ನೇ ತರಗತಿ |
ವೇತನ | ಮಾಸಿಕ ₹ 18,000-1,12,400 |
ಉದ್ಯೋಗದ ಸ್ಥಳ | ಭಾರತ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 13, 2023 |
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್- 2
ಕಾಪಿ ಹೋಲ್ಡರ್-1
ಅಸಿಸ್ಟೆಂಟ್-2
ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್-1
ಲೋವರ್ ಡಿವಿಶನ್ ಕ್ಲರ್ಕ್- 8
ಹಿಂದಿ ಟೈಪಿಸ್ಟ್-1
ಲಿಫ್ಟ್ ಆಪರೇಟರ್-1
ಸ್ಟಾಫ್ ಕಾರ್ ಡ್ರೈವರ್-1
ಸ್ಕೂಟರ್ ಡ್ರೈವರ್- 1
ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಆಫೀಸ್ ಅಟೆಂಡೆಂಟ್- 11
ಮಲ್ಟಿ ಟಾಸ್ಕಿಂಗ್ ಸ್ಟಾಫ್/ ವಾಚ್ & ವಾರ್ಡ್ ಅಟೆಂಡೆಂಟ್-2
ಸೀನಿಯರ್ ಲೈಬ್ರರಿ ಅಟೆಂಡೆಂಟ್-1
ಸಫಾಯಿ ಕರ್ಮಾಚಾರಿ-3
ಇದನ್ನೂ ಓದಿ: ಬೆಂಗಳೂರಿನ ಹಣಕಾಸಿನ ನೀತಿ ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 50,000 ಸಂಬಳ
ವಿದ್ಯಾರ್ಹತೆ:
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್- ಡಿಪ್ಲೋಮಾ, ಲೈಬ್ರರಿ ಸೈನ್ಸ್ನಲ್ಲಿ ಪದವಿ
ಕಾಪಿ ಹೋಲ್ಡರ್- ಪದವಿ
ಅಸಿಸ್ಟೆಂಟ್- ಪದವಿ
ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್- ಪದವಿ
ಲೋವರ್ ಡಿವಿಶನ್ ಕ್ಲರ್ಕ್- ಪಿಯುಸಿ
ಹಿಂದಿ ಟೈಪಿಸ್ಟ್- ಪಿಯುಸಿ
ಲಿಫ್ಟ್ ಆಪರೇಟರ್- ಪಿಯುಸಿ
ಸ್ಟಾಫ್ ಕಾರ್ ಡ್ರೈವರ್- ಪಿಯುಸಿ
ಸ್ಕೂಟರ್ ಡ್ರೈವರ್- ಪಿಯುಸಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಆಫೀಸ್ ಅಟೆಂಡೆಂಟ್- 10ನೇ ತರಗತಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್/ ವಾಚ್ & ವಾರ್ಡ್ ಅಟೆಂಡೆಂಟ್- 10ನೇ ತರಗತಿ
ಸೀನಿಯರ್ ಲೈಬ್ರರಿ ಅಟೆಂಡೆಂಟ್- 10ನೇ ತರಗತಿ
ಸಫಾಯಿ ಕರ್ಮಾಚಾರಿ-10ನೇ ತರಗತಿ
ವಯೋಮಿತಿ:
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್- 28 ವರ್ಷ
ಕಾಪಿ ಹೋಲ್ಡರ್- 30 ವರ್ಷ
ಅಸಿಸ್ಟೆಂಟ್- 28 ವರ್ಷ
ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್- 30 ವರ್ಷ
ಲೋವರ್ ಡಿವಿಶನ್ ಕ್ಲರ್ಕ್- 28 ವರ್ಷ
ಹಿಂದಿ ಟೈಪಿಸ್ಟ್- 28 ವರ್ಷ
ಲಿಫ್ಟ್ ಆಪರೇಟರ್- 28 ವರ್ಷ
ಸ್ಟಾಫ್ ಕಾರ್ ಡ್ರೈವರ್- 30 ವರ್ಷ
ಸ್ಕೂಟರ್ ಡ್ರೈವರ್- 30 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಆಫೀಸ್ ಅಟೆಂಡೆಂಟ್- 28 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್/ ವಾಚ್ & ವಾರ್ಡ್ ಅಟೆಂಡೆಂಟ್-28 ವರ್ಷ
ಸೀನಿಯರ್ ಲೈಬ್ರರಿ ಅಟೆಂಡೆಂಟ್- 28 ವರ್ಷ
ಸಫಾಯಿ ಕರ್ಮಾಚಾರಿ- 28 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್- ಮಾಸಿಕ ₹29,200-92,300
ಕಾಪಿ ಹೋಲ್ಡರ್- ಮಾಸಿಕ ₹29,200-92,300
ಅಸಿಸ್ಟೆಂಟ್- ಮಾಸಿಕ ₹35,400-1,12,400
ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್- ಮಾಸಿಕ ₹25,500-81,100
ಲೋವರ್ ಡಿವಿಶನ್ ಕ್ಲರ್ಕ್- ಮಾಸಿಕ ₹19,900-63,200
ಹಿಂದಿ ಟೈಪಿಸ್ಟ್- ಮಾಸಿಕ ₹19,900-63,200
ಲಿಫ್ಟ್ ಆಪರೇಟರ್- ಮಾಸಿಕ ₹19,900-63,200
ಸ್ಟಾಫ್ ಕಾರ್ ಡ್ರೈವರ್- ಮಾಸಿಕ ₹19,900-63,200
ಸ್ಕೂಟರ್ ಡ್ರೈವರ್- ಮಾಸಿಕ ₹19,900-63,200
ಮಲ್ಟಿ ಟಾಸ್ಕಿಂಗ್ ಸ್ಟಾಫ್/ ಆಫೀಸ್ ಅಟೆಂಡೆಂಟ್- ಮಾಸಿಕ ₹18,000-56,900
ಮಲ್ಟಿ ಟಾಸ್ಕಿಂಗ್ ಸ್ಟಾಫ್/ ವಾಚ್ & ವಾರ್ಡ್ ಅಟೆಂಡೆಂಟ್- ಮಾಸಿಕ ₹18,000-56,900
ಸೀನಿಯರ್ ಲೈಬ್ರರಿ ಅಟೆಂಡೆಂಟ್- ಮಾಸಿಕ ₹18,000-56,900
ಸಫಾಯಿ ಕರ್ಮಾಚಾರಿ- ಮಾಸಿಕ ₹18,000-56,900
ಇದನ್ನೂ ಓದಿ: Job Alert: ತುಮಕೂರಿನಲ್ಲಿ ರಾಜ್ಯ ಸರ್ಕಾರದ ಹುದ್ದೆಗಳಿಗೆ ಅರ್ಜಿ ಆಹ್ವಾನ- ನಾಳೆಯೇ ಸಂದರ್ಶನ
ಅರ್ಜಿ ಶುಲ್ಕ:
PWD/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
SC/ST ಅಭ್ಯರ್ಥಿಗಳಿಗೆ - 250 ರೂ.
UR/OBC/EWS ಅಭ್ಯರ್ಥಿಗಳಿಗೆ- 500 ರೂ.
ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 13, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ