IAF Recruitment 2023: ಭಾರತೀಯ ವಾಯುಪಡೆ(Indian Air Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಮೆಡಿಕಲ್ ಅಸಿಸ್ಟೆಂಟ್(Medical Assistant) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅಪ್ಲೈ ಮಾಡಬಹುದು. ಫೆಬ್ರವರಿ 8, 2023 ರಂದು ಸಂದರ್ಶನ(Interview) ನಡೆಯಲಿದ್ದು, ಅಭ್ಯರ್ಥಿಗಳು ಪಾಲ್ಗೊಳ್ಳಿ.
ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಭಾರತೀಯ ವಾಯುಪಡೆ |
ಹುದ್ದೆ | ಮೆಡಿಕಲ್ ಅಸಿಸ್ಟೆಂಟ್ |
ವೇತನ | ಮಾಸಿಕ ₹ 14,600-26,900 |
ವಿದ್ಯಾರ್ಹತೆ | ಪಿಯುಸಿ, ಡಿಪ್ಲೋಮಾ, ಬಿಎಸ್ಸಿ |
ಉದ್ಯೋಗದ ಸ್ಥಳ | ಭಾರತ |
ವಯೋಮಿತಿ:
ಮೆಡಿಕಲ್ ಅಸಿಸ್ಟೆಂಟ್ ಟ್ರೇಡ್: ಅಭ್ಯರ್ಥಿಗಳು ಅವಿವಾಹಿತರಾಗಿದ್ದು, ಜೂನ್ 27, 2022 ರಿಂದ ಜೂನ್ 27, 2006 ರೊಳಗೆ ಜನಿಸಿರಬೇಕು.
ಇದನ್ನೂ ಓದಿ: JOBS: ಕೊಪ್ಪಳದಲ್ಲಿ 13 ಸರ್ಕಾರಿ ಹುದ್ದೆಗಳು ಖಾಲಿ- ತಿಂಗಳಿಗೆ 24,000 ಸಂಬಳ, ಎಕ್ಸಾಂ- ಇಂಟರ್ವ್ಯೂ ಇಲ್ಲ
ಮೆಡಿಕಲ್ ಅಸಿಸ್ಟೆಂಟ್ ಟ್ರೇಡ್ (ಡಿಪ್ಲೋಮಾ/ ಫಾರ್ಮಸಿಯಲ್ಲಿ ಬಿಸ್ಸಿ): ಅವಿವಾಹಿತ ಅಭ್ಯರ್ಥಿಗಳು ಜೂನ್ 27, 1999 ರಿಂದ ಜೂನ್ 27, 2004 ರೊಳಗೆ ಜನಿಸಿರಬೇಕು.
ವಿವಾಹಿತ ಅಭ್ಯರ್ಥಿಗಳು ಜೂನ್ 27, 1999 ರಿಂದ ಜೂನ್ 27, 2002 ರೊಳಗೆ ಜನಿಸಿರಬೇಕು.
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದೈಹಿಕ ಸಾಮರ್ಥ್ಯ ಪರೀಕ್ಷೆ
ಹೊಂದಿಕೊಳ್ಳುವಿಕೆ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
ಸಂದರ್ಶನ ನಡೆಯುವ ಸ್ಥಳ:
ಏರ್ಫೋರ್ಸ್ ಸ್ಟೇಷನ್
ತಂಬರಮ್
ಚೆನ್ನೈ
ತಮಿಳುನಾಡು
ಇದನ್ನೂ ಓದಿ: SBI Recruitment 2023: ನಿವೃತ್ತ ನೌಕರರಿಗೆ SBIನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ 40,000 ಸಂಬಳ
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆಯಾದ ದಿನಾಂಕ: 02/01/2023
ನೇಮಕಾತಿಯ ಪರೀಕ್ಷೆ ನಡೆಯುವ ದಿನ: ಫೆಬ್ರವರಿ 8, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ