• Home
  • »
  • News
  • »
  • jobs
  • »
  • IAF Recruitment 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಭಾರತೀಯ ವಾಯುಪಡೆ- ಮಾಸಿಕ ವೇತನ 1.77 ಲಕ್ಷ

IAF Recruitment 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಭಾರತೀಯ ವಾಯುಪಡೆ- ಮಾಸಿಕ ವೇತನ 1.77 ಲಕ್ಷ

ಭಾರತೀಯ ವಾಯುಪಡೆ

ಭಾರತೀಯ ವಾಯುಪಡೆ

ಡಿಸೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.

  • Share this:

    IAF Recruitment 2022: ಭಾರತೀಯ ವಾಯುಪಡೆ(Indian Air Force)ಯಲ್ಲಿ 241 ಶಾರ್ಟ್​ ಸರ್ವೀಸ್ ಕಮಿಷನ್ ಆಫೀಸರ್(Short Service Commission Officer) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಡಿಸೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ವಾಯುಪಡೆ
    ಹುದ್ದೆಶಾರ್ಟ್​ ಸರ್ವೀಸ್ ಕಮಿಷನ್ ಆಫೀಸರ್
    ಒಟ್ಟು ಹುದ್ದೆ241
    ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
    ವೇತನಮಾಸಿಕ ₹ 56,100- 1,77,500


    ಹುದ್ದೆಯ ಮಾಹಿತಿ:
    ಫ್ಲೈಯಿಂಗ್- 10 ಹುದ್ದೆ
    ಗ್ರೌಂಡ್ ಡ್ಯೂಟಿ(ನಾನ್​- ಟೆಕ್ನಿಕಲ್)- 130 ಹುದ್ದೆ
    ಗ್ರೌಂಡ್ ಡ್ಯೂಟಿ (ಟೆಕ್ನಿಕಲ್)- 101 ಹುದ್ದೆ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/12/2022
    ಅರ್ಜಿ ಸಲ್ಲಿಸಲು ಕೊನೆ ದಿನ: 30/ 12/2022
    ಟ್ರೇನಿಂಗ್ ನಡೆಯುವ ದಿನ: ಜನವರಿ 2024, ಮೊದಲ ವಾರ


    ಇದನ್ನೂ ಓದಿ: Jobs in Pelican: ಪೆಲಿಕಾನ್ ಕಂಪನಿಯಲ್ಲಿ ಫ್ರೆಶರ್​​ಗಳಿಂದ ಅರ್ಜಿ ಆಹ್ವಾನ, BE ಆಗಿದ್ರೆ ಇಲ್ಲಿ ಅಪ್ಲೈ ಮಾಡಿ


    ವಯೋಮಿತಿ:
    ಫ್ಲೈಯಿಂಗ್- 20 ರಿಂದ 24 ವರ್ಷ
    ಗ್ರೌಂಡ್ ಡ್ಯೂಟಿ(ನಾನ್​- ಟೆಕ್ನಿಕಲ್)- 20 ರಿಂದ 26 ವರ್ಷ
    ಗ್ರೌಂಡ್ ಡ್ಯೂಟಿ (ಟೆಕ್ನಿಕಲ್)- 20 ರಿಂದ 26 ವರ್ಷ


    ಸಂಬಳ ಎಷ್ಟು?
    ಫ್ಲೈಯಿಂಗ್- ಮಾಸಿಕ ₹ 56,100- 1,77,500
    ಗ್ರೌಂಡ್ ಡ್ಯೂಟಿ(ನಾನ್​- ಟೆಕ್ನಿಕಲ್)- ನಿಯಮಾನುಸಾರ
    ಗ್ರೌಂಡ್ ಡ್ಯೂಟಿ (ಟೆಕ್ನಿಕಲ್)-ನಿಯಮಾನುಸಾರ


    ಅರ್ಜಿ ಶುಲ್ಕ:
    NCC Special Entry- ಯಾವುದೇ ಅರ್ಜಿ ಶುಲ್ಕ ಇಲ್ಲ.
    AFCAT Entry- ಎಲ್ಲಾ ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ
    ಪಾವತಿಸುವ ಬಗೆ -ಆನ್​ಲೈನ್


    ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

    ಆಯ್ಕೆ ಪ್ರಕ್ರಿಯೆ:
    ಆನ್​ಲೈನ್ ಟೆಸ್ಟ್
    ಫಿಜಿಕಲ್ ಟೆಸ್ಟ್​
    ಸಂದರ್ಶನ

    Published by:Latha CG
    First published: