ESIC Recruitment 2023: ನೌಕರರ ರಾಜ್ಯ ವಿಮಾ ನಿಗಮ (Employees State Insurance Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 15 ಸೀನಿಯರ್ ರೆಸಿಡೆಂಟ್, ಪಾರ್ಟ್ ಟೈಂ ಸ್ಪೆಷಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 25ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನೌಕರರ ರಾಜ್ಯ ವಿಮಾ ನಿಗಮ |
ಹುದ್ದೆ | ಸೀನಿಯರ್ ರೆಸಿಡೆಂಟ್, ಪಾರ್ಟ್ ಟೈಂ ಸ್ಪೆಷಲಿಸ್ಟ್ |
ಒಟ್ಟು ಹುದ್ದೆ | 15 |
ವಿದ್ಯಾರ್ಹತೆ | ಸ್ನಾತಕೋತ್ತರ ಪದವಿ/ ಡಿಪ್ಲೊಮಾ/ ಡಿಎನ್ಬಿ |
ವೇತನ | ಮಾಸಿಕ ₹ 60,000- 1,40,894 |
ಸಂದರ್ಶನ ನಡೆಯುವ ದಿನ | ಏಪ್ರಿಲ್ 25, 2023 |
ಇದನ್ನೂ ಓದಿ:UPSC Recruitment 2023: 1312 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ಲೋಕಸೇವಾ ಆಯೋಗ- ಆಸಕ್ತರು ಅಪ್ಲೈ ಮಾಡಿ
ವಯೋಮಿತಿ:
ಫುಲ್ ಟೈಂ/ ಪಾರ್ಟ್ ಟೈಂ ಸ್ಪೆಷಲಿಸ್ಟ್- ಗರಿಷ್ಠ 67 ವರ್ಷ
ಸೀನಿಯರ್ ರೆಸಿಡೆಂಟ್ (GDMO)- ಗರಿಷ್ಠ 45 ವರ್ಷ
ಸೀನಿಯರ್ ರೆಸಿಡೆಂಟ್- ಗರಿಷ್ಠ 45 ವರ್ಷ
ವೇತನ:
ಫುಲ್ ಟೈಂ/ ಪಾರ್ಟ್ ಟೈಂ ಸ್ಪೆಷಲಿಸ್ಟ್- ಮಾಸಿಕ ₹ 60,000- 1,40,894
ಸೀನಿಯರ್ ರೆಸಿಡೆಂಟ್ (GDMO)- ಮಾಸಿಕ ₹1,21,048
ಸೀನಿಯರ್ ರೆಸಿಡೆಂಟ್- ಮಾಸಿಕ ₹ 67,700
ವಿದ್ಯಾರ್ಹತೆ:
ಅಭ್ಯರ್ಥಿಗಳು ಡಿಎನ್ಬಿ, ಎಂಎಸ್, ಎಂಡಿ, ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ಸಂದರ್ಶನ ನಡೆಯುವ ಸ್ಥಳ:
ವೈದ್ಯಕೀಯ ಅಧೀಕ್ಷಕರ ಕಛೇರಿ
ESIC ಆಸ್ಪತ್ರೆ
ಜಜ್ಮೌ
ಕಾನ್ಪುರ್
ಇದನ್ನೂ ಓದಿ: School Teachers Hiring: ಲಕ್ಷಾಂತರ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್- ಶೀಘ್ರದಲ್ಲೇ ಒಂದೂವರೆ ಲಕ್ಷ ಶಿಕ್ಷಕರ ನೇಮಕಾತಿ
ಉದ್ಯೋಗದ ಸ್ಥಳ:
ಉತ್ತರ ಪ್ರದೇಶದ ಕಾನ್ಪುರ
ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು- 300 ರೂ.
SC/ST ಅಭ್ಯರ್ಥಿಗಳು- 75 ರೂ.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 20/04/2023
ಸಂದರ್ಶನ ನಡೆಯುವ ದಿನ: ಏಪ್ರಿಲ್ 25, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ