• ಹೋಂ
  • »
  • ನ್ಯೂಸ್
  • »
  • Jobs
  • »
  • EDII Recruitment 2023: ವಾರ್ಷಿಕ ಪ್ಯಾಕೇಜ್ 5.40 ಲಕ್ಷ- ನಾಳೆಯೊಳಗೆ ಈ ಹುದ್ದೆಗೆ ಅಪ್ಲೈ ಮಾಡಿ

EDII Recruitment 2023: ವಾರ್ಷಿಕ ಪ್ಯಾಕೇಜ್ 5.40 ಲಕ್ಷ- ನಾಳೆಯೊಳಗೆ ಈ ಹುದ್ದೆಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ jobs.staff@ediindia.org ಗೆ ಕಳುಹಿಸಬೇಕು.

  • Share this:

EDII Recruitment 2023: ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (Entrepreneurship Development Institute of India ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಪ್ರೋಗ್ರಾಂ ಮ್ಯಾನೇಜರ್, ಕಮ್ಯುನಿಕೇಶನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ. ಮೇ 7, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಅಭ್ಯರ್ಥಿಗಳು ತಮ್ಮ ರೆಸ್ಯಮ್​ನ್ನು ಕೊನೆಯ ದಿನಾಂಕದೊಳಗೆ ಇ-ಮೇಲ್(E-Mail) ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ.


ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ
ಹುದ್ದೆಪ್ರೋಗ್ರಾಂ ಮ್ಯಾನೇಜರ್, ಕಮ್ಯುನಿಕೇಶನ್ ಆಫೀಸರ್
ಒಟ್ಟು ಹುದ್ದೆ3
ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
ವೇತನವಾರ್ಷಿಕ ಪ್ಯಾಕೇಜ್ 4.80 ಲಕ್ಷ-5.40 ಲಕ್ಷ
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 7, 2023

ಹುದ್ದೆಯ ಮಾಹಿತಿ:
ಪ್ರೋಗ್ರಾಂ ಮ್ಯಾನೇಜರ್ -1
ಕಮ್ಯುನಿಕೇಶನ್ ಆಫೀಸರ್-1
ಕಮ್ಯುನಿಕೇಶನ್ ಮ್ಯಾನೇಜರ್-1




ವಿದ್ಯಾರ್ಹತೆ:
ಪ್ರೋಗ್ರಾಂ ಮ್ಯಾನೇಜರ್ - MSW, ಸ್ನಾತಕೋತ್ತರ ಪದವಿ
ಕಮ್ಯುನಿಕೇಶನ್ ಆಫೀಸರ್- ಪದವಿ
ಕಮ್ಯುನಿಕೇಶನ್ ಮ್ಯಾನೇಜರ್- ಪದವಿ


ಇದನ್ನೂ ಓದಿ:IISc Recruitment 2023: ತಿಂಗಳಿಗೆ 1 ಲಕ್ಷ ಸಂಬಳ- ಬಂಪರ್ ಉದ್ಯೋಗಕ್ಕೆ ಈಗಲೇ ಅರ್ಜಿ ಹಾಕಿ


ವೇತನ:
ಪ್ರೋಗ್ರಾಂ ಮ್ಯಾನೇಜರ್ - ವಾರ್ಷಿಕ ಪ್ಯಾಕೇಜ್ 4.80 ಲಕ್ಷ-5.40 ಲಕ್ಷ
ಕಮ್ಯುನಿಕೇಶನ್ ಆಫೀಸರ್- ವಾರ್ಷಿಕ ಪ್ಯಾಕೇಜ್ 3 ಲಕ್ಷ- 3.60 ಲಕ್ಷ
ಕಮ್ಯುನಿಕೇಶನ್ ಮ್ಯಾನೇಜರ್- ವಾರ್ಷಿಕ ಪ್ಯಾಕೇಜ್ 4.20 ಲಕ್ಷ- 5.40 ಲಕ್ಷ


ಉದ್ಯೋಗದ ಸ್ಥಳ:
ಬೆಂಗಳೂರು


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಇದನ್ನೂ ಓದಿ: JNCASR Recruitment 2023: ಡಿಗ್ರಿ ಮುಗಿಸಿ ಕೆಲಸ ಹುಡುಕ್ತಿದ್ದೀರಾ? ಇಲ್ಲಿ ಅಪ್ಲೈ ಮಾಡಿದ್ರೆ 28,000 ಸಂಬಳ ಸಿಗುತ್ತೆ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ jobs.staff@ediindia.org ಗೆ ಕಳುಹಿಸಬೇಕು.


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 02/05/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಮೇ 7, 2023

top videos
    First published: