CPPRI Recruitment 2023: ಸೆಂಟ್ರಲ್ ಪಲ್ಪ್ & ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್ (Central Pulp & Paper Research Institute) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 34 ಫೀಲ್ಡ್ ಅಸಿಸ್ಟೆಂಟ್ (Field Assistant), ಕನ್ಸಲ್ಟೆಂಟ್ (Consultant) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 15, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸೆಂಟ್ರಲ್ ಪಲ್ಪ್ & ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್ |
ಹುದ್ದೆ | ಫೀಲ್ಡ್ ಅಸಿಸ್ಟೆಂಟ್, ಕನ್ಸಲ್ಟೆಂಟ್ |
ಒಟ್ಟು ಹುದ್ದೆ | 34 |
ವಿದ್ಯಾರ್ಹತೆ | ಎಂ.ಎಸ್ಸಿ, ಸ್ನಾತಕೋತ್ತರ ಪದವಿ |
ವೇತನ | ಮಾಸಿಕ ₹ 40,000 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 15, 2023 |
ಇದನ್ನೂ ಓದಿ: Government Job: ಈ ಹುದ್ದೆಗೆ ಇವತ್ತೇ ಅರ್ಜಿ ಹಾಕಿ- ಸರ್ಕಾರಿ ನೌಕರಿ ನಿಮ್ಮದಾಗಿಸಿಕೊಳ್ಳಿ
ವಿದ್ಯಾರ್ಹತೆ:
ಕನ್ಸಲ್ಟೆಂಟ್ (ಗ್ರೇಡ್ II) - ಅಧಿಸೂಚನೆ ಪರಿಶೀಲಿಸಿ
ಕನ್ಸಲ್ಟೆಂಟ್ (ಗ್ರೇಡ್ I)- ಅಧಿಸೂಚನೆ ಪರಿಶೀಲಿಸಿ
ಪ್ರಾಜೆಕ್ಟ್ ಅಸೋಸಿಯೇಟ್ I- ರಸಾಯನಶಾಸ್ತ್ರ/ಮೈಕ್ರೊಬಯಾಲಜಿಯಲ್ಲಿ ಎಂ.ಎಸ್ಸಿ, ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಅಸೋಸಿಯೇಟ್ II- ರಸಾಯನಶಾಸ್ತ್ರದಲ್ಲಿ M.Sc, ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್- ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್, ಸ್ನಾತಕೋತ್ತರ ಪದವಿ, ಎಚ್‌ಆರ್‌ನಲ್ಲಿ ಎಂಬಿಎ, ಪಿಎಚ್‌ಡಿ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- ಪದವಿ
ಪ್ರಾಜೆಕ್ಟ್ ಅಸಿಸ್ಟೆಂಟ್- ಡಿಪ್ಲೊಮಾ ಇನ್ ಕೆಮಿಕಲ್ ಇಂಜಿನಿಯರಿಂಗ್/ಪಲ್ಪ್ & ಪೇಪರ್, ಬಿಎಸ್ಸಿ ಇನ್ ಅಗ್ರಿಕಲ್ಚರ್
ಫೀಲ್ಡ್ ಅಸಿಸ್ಟೆಂಟ್- ಡಿಪ್ಲೊಮಾ ಇನ್ ಕೆಮಿಕಲ್ ಇಂಜಿನಿಯರಿಂಗ್/ಪಲ್ಪ್ & ಪೇಪರ್, ಬಿಎಸ್ಸಿ ಇನ್ ಅಗ್ರಿಕಲ್ಚರ್
ವೇತನ:
ಕನ್ಸಲ್ಟೆಂಟ್ (ಗ್ರೇಡ್ II) - ಮಾಸಿಕ ₹ 40,000
ಕನ್ಸಲ್ಟೆಂಟ್ (ಗ್ರೇಡ್ I)- ಮಾಸಿಕ ₹ 30,000
ಪ್ರಾಜೆಕ್ಟ್ ಅಸೋಸಿಯೇಟ್ I- ಮಾಸಿಕ ₹ 25,000
ಪ್ರಾಜೆಕ್ಟ್ ಅಸೋಸಿಯೇಟ್ II- ಮಾಸಿಕ ₹ 28,000
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್- ಮಾಸಿಕ ₹ 42,000
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- ಮಾಸಿಕ ₹ 18,000
ಪ್ರಾಜೆಕ್ಟ್ ಅಸಿಸ್ಟೆಂಟ್- ಮಾಸಿಕ ₹ 20,000
ಫೀಲ್ಡ್ ಅಸಿಸ್ಟೆಂಟ್- ಮಾಸಿಕ ₹ 20,000
ಇದನ್ನೂ ಓದಿ: Banking Jobs: ರಿಟೈರ್ಡ್ ಆಗಿ ಮನೆಯಲ್ಲಿ ಕೂತಿದ್ದೀರಾ? SBIನಲ್ಲಿದೆ ಬಂಪರ್ ಉದ್ಯೋಗ- ಈಗಲೇ ಅಪ್ಲೈ ಮಾಡಿ
ವಯೋಮಿತಿ:
ಕನ್ಸಲ್ಟೆಂಟ್ (ಗ್ರೇಡ್ II) - 65 ವರ್ಷ
ಕನ್ಸಲ್ಟೆಂಟ್ (ಗ್ರೇಡ್ I)- 65 ವರ್ಷ
ಪ್ರಾಜೆಕ್ಟ್ ಅಸೋಸಿಯೇಟ್ I- 35 ವರ್ಷ
ಪ್ರಾಜೆಕ್ಟ್ ಅಸೋಸಿಯೇಟ್ II- 35 ವರ್ಷ
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್- 40ವರ್ಷ
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- 50 ವರ್ಷ
ಪ್ರಾಜೆಕ್ಟ್ ಅಸಿಸ್ಟೆಂಟ್- 50 ವರ್ಷ
ಫೀಲ್ಡ್ ಅಸಿಸ್ಟೆಂಟ್- 50 ವರ್ಷ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ನಿರ್ದೇಶಕರು
ಸೆಂಟ್ರಲ್ ಪಲ್ಪ್ ಮತ್ತು ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್
ಹಿಮ್ಮತ್ ನಗರ
ಪೇಪರ್ ಮಿಲ್ ರಸ್ತೆ
ಸಹರಾನ್ಪುರ್-247001 (ಉ.ಪ್ರ)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 15, 2023 (ಇಂದು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ