• ಹೋಂ
  • »
  • ನ್ಯೂಸ್
  • »
  • Jobs
  • »
  • Udupi Jobs: ತಿಂಗಳಿಗೆ 2 ಲಕ್ಷದವರೆಗೆ ಸಂಬಳ- ಅರ್ಜಿ ಹಾಕಲು ಇವತ್ತೇ ಕೊನೆಯ ದಿನ

Udupi Jobs: ತಿಂಗಳಿಗೆ 2 ಲಕ್ಷದವರೆಗೆ ಸಂಬಳ- ಅರ್ಜಿ ಹಾಕಲು ಇವತ್ತೇ ಕೊನೆಯ ದಿನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ hr@udupicsl.com ಗೆ ಇವತ್ತೇ ಕಳುಹಿಸಬೇಕು.

  • Share this:

Cochin Shipyard Limited Recruitment 2023: ಕೊಚ್ಚಿನ್ ಶಿಪ್​ಯಾರ್ಡ್​ ಲಿಮಿಟೆಡ್(Cochin Shipyard Limited)​​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 10 ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮ್ಯಾನೇಜರ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಡುಪಿಯಲ್ಲಿ(Udupi) ಪೋಸ್ಟಿಂಗ್ ನೀಡಲಾಗುತ್ತದೆ. ಡಿಪ್ಲೋಮಾ(Diploma) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈಗಲೇ ಅಪ್ಲೈ ಮಾಡಿ. ಫೆಬ್ರವರಿ 12, 2023 ಅಂದರೆ ಇವತ್ತೇ ಅರ್ಜಿ ಹಾಕಲು ಕೊನೆಯ ದಿನವಾಗಿದೆ(Last Date). ಅಷ್ಟರೊಳಗೆ ಆಸಕ್ತರು ತಮ್ಮ ರೆಸ್ಯೂಮ್​ನ್ನು ಇ-ಮೇಲ್ ಮಾಡಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕೊಚ್ಚಿನ್ ಶಿಪ್​ಯಾರ್ಡ್​ ಲಿಮಿಟೆಡ್
ಹುದ್ದೆಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮ್ಯಾನೇಜರ್
ಒಟ್ಟು ಹುದ್ದೆ10
ವಿದ್ಯಾರ್ಹತೆಡಿಪ್ಲೊಮಾ, ಎಂಜಿನಿಯರಿಂಗ್
ವೇತನ ಮಾಸಿಕ ₹80,000-2,20,000
ಉದ್ಯೋಗದ ಸ್ಥಳಉಡುಪಿ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 12,  2023 (ಇಂದು)

ಎಷ್ಟೆಷ್ಟು ಹುದ್ದೆಗಳಿವೆ?
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಡಿಸೈನ್​)- 1
ಮ್ಯಾನೇಜರ್ (ಸ್ಟ್ರಕ್ಚರಲ್ ಎಂಜಿನಿಯರಿಂಗ್ ಡಿಸೈನ್/ ನಾವಲ್ ಆರ್ಕಿಟೆಕ್ಚರ್)-1
ಡೆಪ್ಯುಟಿ ಮ್ಯಾನೇಜರ್ (ಮೆಷಿನರಿ ಡಿಸೈನ್ & ಪೈಪಿಂಗ್ ಡಿಸೈನ್)- 2
ಡೆಪ್ಯುಟಿ ಮ್ಯಾನೇಜರ್ (ಅಕಮಂಡೇಶನ್ ಔಟ್​ಫಿಟ್ ಡಿಸೈನ್)- 1
ಡೆಪ್ಯುಟಿ ಮ್ಯಾನೇಜರ್ (ಎಲೆಕ್ಟ್ರಿಕಲ್ ಡಿಸೈನ್)- 2
ಡ್ರಾಫ್ಟ್ಸ್​​ಮ್ಯಾನ್ (ಮೆಕ್ಯಾನಿಕಲ್- ಮೆಷಿನರಿ ಔಟ್​ಫಿಟ್)-1
ಡ್ರಾಫ್ಟ್ಸ್​ಮ್ಯಾನ್ (ಎಲೆಕ್ಟ್ರಿಕಲ್)- 2


ಇದನ್ನೂ ಓದಿ: HMT ಕಂಪನಿಯಲ್ಲಿ ಡಿಪ್ಲೊಮಾ ಪಾಸಾದವರಿಗೆ ಬಂಪರ್ ಉದ್ಯೋಗ- ಬೆಂಗಳೂರಿನಲ್ಲೇ ಪೋಸ್ಟಿಂಗ್


ವಿದ್ಯಾರ್ಹತೆ:
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಡಿಸೈನ್​)- ಮೆಕ್ಯಾನಿಕಲ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್​​ನಲ್ಲಿ ಪದವಿ
ಮ್ಯಾನೇಜರ್ (ಸ್ಟ್ರಕ್ಚರಲ್ ಎಂಜಿನಿಯರಿಂಗ್ ಡಿಸೈನ್/ ನಾವಲ್ ಆರ್ಕಿಟೆಕ್ಚರ್)- ಪದವಿ
ಡೆಪ್ಯುಟಿ ಮ್ಯಾನೇಜರ್ (ಮೆಷಿನರಿ ಡಿಸೈನ್ & ಪೈಪಿಂಗ್ ಡಿಸೈನ್)- ಡಿಪ್ಲೊಮಾ, ಮೆಕ್ಯಾನಿಕಲ್ ಎಂಜಿನಿಯರಿಂಗ್​ನಲ್ಲಿ ಪದವಿ
ಡೆಪ್ಯುಟಿ ಮ್ಯಾನೇಜರ್ (ಅಕಮಂಡೇಶನ್ ಔಟ್​ಫಿಟ್ ಡಿಸೈನ್)- ಡಿಪ್ಲೊಮಾ, ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಪದವಿ
ಡೆಪ್ಯುಟಿ ಮ್ಯಾನೇಜರ್ (ಎಲೆಕ್ಟ್ರಿಕಲ್ ಡಿಸೈನ್)- ಡಿಪ್ಲೊಮಾ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ನಲ್ಲಿ ಪದವಿ
ಡ್ರಾಫ್ಟ್ಸ್​​ಮ್ಯಾನ್ (ಮೆಕ್ಯಾನಿಕಲ್- ಮೆಷಿನರಿ ಔಟ್​ಫಿಟ್)- ಮೆಕ್ಯಾನಿಕಲ್ ಎಂಜಿನಿಯರಿಂಗ್​​ನಲ್ಲಿ ಡಿಪ್ಲೊಮಾ
ಡ್ರಾಫ್ಟ್ಸ್​ಮ್ಯಾನ್ (ಎಲೆಕ್ಟ್ರಿಕಲ್)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​​ನಲ್ಲಿ ಡಿಪ್ಲೊಮಾ


ವಯೋಮಿತಿ:
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಡಿಸೈನ್​)- 45 ವರ್ಷ
ಮ್ಯಾನೇಜರ್ (ಸ್ಟ್ರಕ್ಚರಲ್ ಎಂಜಿನಿಯರಿಂಗ್ ಡಿಸೈನ್/ ನಾವಲ್ ಆರ್ಕಿಟೆಕ್ಚರ್)-40 ವರ್ಷ
ಡೆಪ್ಯುಟಿ ಮ್ಯಾನೇಜರ್ (ಮೆಷಿನರಿ ಡಿಸೈನ್ & ಪೈಪಿಂಗ್ ಡಿಸೈನ್)- 35 ರಿಂದ 45 ವರ್ಷ
ಡೆಪ್ಯುಟಿ ಮ್ಯಾನೇಜರ್ (ಅಕಮಂಡೇಶನ್ ಔಟ್​ಫಿಟ್ ಡಿಸೈನ್)- 35 ರಿಂದ 45 ವರ್ಷ
ಡೆಪ್ಯುಟಿ ಮ್ಯಾನೇಜರ್ (ಎಲೆಕ್ಟ್ರಿಕಲ್ ಡಿಸೈನ್)- 35 ರಿಂದ 45 ವರ್ಷ
ಡ್ರಾಫ್ಟ್ಸ್​​ಮ್ಯಾನ್ (ಮೆಕ್ಯಾನಿಕಲ್- ಮೆಷಿನರಿ ಔಟ್​ಫಿಟ್)- 28 ವರ್ಷ
ಡ್ರಾಫ್ಟ್ಸ್​ಮ್ಯಾನ್ (ಎಲೆಕ್ಟ್ರಿಕಲ್)- 28 ವರ್ಷ


ವೇತನ:
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಡಿಸೈನ್​)- ಮಾಸಿಕ ₹80,000-2,20,000
ಮ್ಯಾನೇಜರ್ (ಸ್ಟ್ರಕ್ಚರಲ್ ಎಂಜಿನಿಯರಿಂಗ್ ಡಿಸೈನ್/ ನಾವಲ್ ಆರ್ಕಿಟೆಕ್ಚರ್)- ಮಾಸಿಕ ₹60,000-1,80,000
ಡೆಪ್ಯುಟಿ ಮ್ಯಾನೇಜರ್ (ಮೆಷಿನರಿ ಡಿಸೈನ್ & ಪೈಪಿಂಗ್ ಡಿಸೈನ್)- ಮಾಸಿಕ ₹50,000-1,60,000
ಡೆಪ್ಯುಟಿ ಮ್ಯಾನೇಜರ್ (ಅಕಮಂಡೇಶನ್ ಔಟ್​ಫಿಟ್ ಡಿಸೈನ್)- ಮಾಸಿಕ ₹50,000-1,60,000
ಡೆಪ್ಯುಟಿ ಮ್ಯಾನೇಜರ್ (ಎಲೆಕ್ಟ್ರಿಕಲ್ ಡಿಸೈನ್)- ಮಾಸಿಕ ₹50,000-1,60,000
ಡ್ರಾಫ್ಟ್ಸ್​​ಮ್ಯಾನ್ (ಮೆಕ್ಯಾನಿಕಲ್- ಮೆಷಿನರಿ ಔಟ್​ಫಿಟ್)- ಮಾಸಿಕ ₹ 14,220-46,760
ಡ್ರಾಫ್ಟ್ಸ್​ಮ್ಯಾನ್ (ಎಲೆಕ್ಟ್ರಿಕಲ್)- ಮಾಸಿಕ ₹ 14,220-46,760


ಉದ್ಯೋಗದ ಸ್ಥಳ:
ಉಡುಪಿ


ಇದನ್ನೂ ಓದಿ: Vijayapura: ಶಿಶುನಿಕೇತನ್ ಸೈನಿಕ್ ಸ್ಕೂಲ್​ನಲ್ಲಿ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ


ಆಯ್ಕೆ ಪ್ರಕ್ರಿಯೆ:
ಅನುಭವ
ಆಬ್ಜೆಕ್ಟಿವ್/ ಡಿಸ್ಕ್ರಿಪ್ಟಿವ್ ಟೆಸ್ಟ್​
ಪ್ರಾಕ್ಟಿಕಲ್/ಸ್ಕಿಲ್ ಟೆಸ್ಟ್​
ಸಂದರ್ಶನ



ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ hr@udupicsl.com ಗೆ ಇವತ್ತೇ ಕಳುಹಿಸಬೇಕು.


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 30/01/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 12, 2023 (ಇಂದು)


ಹೆಚ್ಚಿನ ವಿವರಗಳಿಗಾಗಿ ಇ-ಮೇಲ್ ಐಡಿ e-mail: hr@udupicsl.com ಗೆ ಸಂಪರ್ಕಿಸಿ.

Published by:Latha CG
First published: