• Home
  • »
  • News
  • »
  • jobs
  • »
  • CIIL Recruitment 2023: ಮೈಸೂರಿನಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ- ಅರ್ಜಿ ಹಾಕಲು ನಾಳೆಯೇ ಕೊನೆ ದಿನ

CIIL Recruitment 2023: ಮೈಸೂರಿನಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ- ಅರ್ಜಿ ಹಾಕಲು ನಾಳೆಯೇ ಕೊನೆ ದಿನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಸೆಂಬರ್ 28, 2022 ಅಂದರೆ ನಾಳೆ ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರು ಹಾಗೂ ಭುವನೇಶ್ವರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

  • News18 Kannada
  • 3-MIN READ
  • Last Updated :
  • Mysore, India
  • Share this:

    CIIL Recruitment 2023: ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ( Central Institute of Indian Languages -CIIL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಜೂನಿಯರ್ ರಿಸೋರ್ಸ್​ ಪರ್ಸನ್, ಕ್ಲರಿಕಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಡಿಸೆಂಬರ್ 28, 2022 ಅಂದರೆ ನಾಳೆ ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರು ಹಾಗೂ ಭುವನೇಶ್ವರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ
    ಹುದ್ದೆರಿಸೋರ್ಸ್​ ಪರ್ಸನ್, ಕ್ಲರಿಕಲ್ ಅಸಿಸ್ಟೆಂಟ್
    ಒಟ್ಟು ಹುದ್ದೆ10
    ವೇತನತಿಂಗಳಿಗೆ ₹ 24,992- 46,200
    ಉದ್ಯೋಗದ ಸ್ಥಳಮೈಸೂರು, ಭುವನೇಶ್ವರ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/12/2022
    ಅರ್ಜಿ ಸಲ್ಲಿಸಲು ಕೊನೆಯ ದಿನ: 28/12/2022


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

    ಹುದ್ದೆಯ ಮಾಹಿತಿ:


    ಸೀನಿಯರ್ ರಿಸೋರ್ಸ್​ ಪರ್ಸನ್-1
    ಜೂನಿಯರ್ ರಿಸೋರ್ಸ್​ ಪರ್ಸನ್-5
    ಎಡಿಟೋರಿಯಲ್ ಅಸಿಸ್ಟೆಂಟ್-1
    ವಿಡಿಯೋಗ್ರಾಫರ್-1
    ವೆಬ್​ ಡಿಸೈನರ್/ಅಡ್ಮಿನಿಸ್ಟ್ರೇಟರ್-1
    ಕ್ಲರಿಕಲ್ ಅಸಿಸ್ಟೆಂಟ್-1


    ಇದನ್ನೂ ಓದಿ: NCERT Recruitment 2023: ಪ್ರಿನ್ಸಿಪಾಲ್ ಹುದ್ದೆಗಳು ಖಾಲಿ ಇವೆ- ತಿಂಗಳಿಗೆ 67,000 ಸಂಬಳ


    ವಿದ್ಯಾರ್ಹತೆ:


    ಸೀನಿಯರ್ ರಿಸೋರ್ಸ್​ ಪರ್ಸನ್-ಪಿಎಚ್.ಡಿ
    ಜೂನಿಯರ್ ರಿಸೋರ್ಸ್​ ಪರ್ಸನ್-CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ, MLIS, MLISc, MCA, M.Sc, M.S
    ಎಡಿಟೋರಿಯಲ್ ಅಸಿಸ್ಟೆಂಟ್- ಸ್ನಾತಕೋತ್ತರ ಪದವಿ
    ವಿಡಿಯೋಗ್ರಾಫರ್-ಸಿನೆಮಾಟೋಗ್ರಫಿ/ ವಿಡಿಯೋಗ್ರಫಿಯಲ್ಲಿ ಡಿಪ್ಲೋಮಾ
    ಕ್ಲರಿಕಲ್ ಅಸಿಸ್ಟೆಂಟ್-ಪದವಿ


    ವಯೋಮಿತಿ:


    ಸೀನಿಯರ್ ರಿಸೋರ್ಸ್​ ಪರ್ಸನ್-50 ವರ್ಷ
    ಜೂನಿಯರ್ ರಿಸೋರ್ಸ್​ ಪರ್ಸನ್-40 ವರ್ಷ
    ಎಡಿಟೋರಿಯಲ್ ಅಸಿಸ್ಟೆಂಟ್-21ರಿಂದ 40 ವರ್ಷ
    ವಿಡಿಯೋಗ್ರಾಫರ್-21ರಿಂದ 40 ವರ್ಷ
    ವೆಬ್​ ಡಿಸೈನರ್/ಅಡ್ಮಿನಿಸ್ಟ್ರೇಟರ್-21ರಿಂದ 40 ವರ್ಷ
    ಕ್ಲರಿಕಲ್ ಅಸಿಸ್ಟೆಂಟ್-21ರಿಂದ 40 ವರ್ಷ


    ವೇತನ:


    ಸೀನಿಯರ್ ರಿಸೋರ್ಸ್​ ಪರ್ಸನ್-ತಿಂಗಳಿಗೆ ₹ 46,200
    ಜೂನಿಯರ್ ರಿಸೋರ್ಸ್​ ಪರ್ಸನ್-ತಿಂಗಳಿಗೆ ₹ 37,708
    ಎಡಿಟೋರಿಯಲ್ ಅಸಿಸ್ಟೆಂಟ್- ತಿಂಗಳಿಗೆ ₹ 29,700
    ವಿಡಿಯೋಗ್ರಾಫರ್- ತಿಂಗಳಿಗೆ ₹ 29,700
    ವೆಬ್​ ಡಿಸೈನರ್/ಅಡ್ಮಿನಿಸ್ಟ್ರೇಟರ್- ತಿಂಗಳಿಗೆ ₹ 29,700
    ಕ್ಲರಿಕಲ್ ಅಸಿಸ್ಟೆಂಟ್- ತಿಂಗಳಿಗೆ ₹ 24,992


    ಇದನ್ನೂ ಓದಿ: RIE Mysore Recruitment 2023: ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ-ಡಿ.30ಕ್ಕೆ Walk-in-Interview


    ಆಯ್ಕೆ ಪ್ರಕ್ರಿಯೆ:


    ಲಿಖಿತ ಪರೀಕ್ಷೆ
    ಸಂದರ್ಶನ


    ಉದ್ಯೋಗದ ಸ್ಥಳ:
    ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರು ಹಾಗೂ ಭುವನೇಶ್ವರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು