• ಹೋಂ
  • »
  • ನ್ಯೂಸ್
  • »
  • Jobs
  • »
  • Police Jobs: 30 ಸಬ್​ ಇನ್ಸ್​ಪೆಕ್ಟರ್​​, ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಿ- ತಿಂಗಳಿಗೆ 1 ಲಕ್ಷ ಸಂಬಳ

Police Jobs: 30 ಸಬ್​ ಇನ್ಸ್​ಪೆಕ್ಟರ್​​, ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಿ- ತಿಂಗಳಿಗೆ 1 ಲಕ್ಷ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರ್ಚ್​ 1, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆನ್​ಲೈನ್(Online)​​ ಮೂಲಕ ಅರ್ಜಿ ಹಾಕಬೇಕು.

  • Share this:

BSF Recruitment 2023: ಗಡಿ ಭದ್ರತಾ ಪಡೆ(Border Security Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 30 ಸಬ್​ ಇನ್ಸ್​ಪೆಕ್ಟರ್, ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್​ 1, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆನ್​ಲೈನ್(Online)​​ ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಗಡಿ ಭದ್ರತಾ ಪಡೆ
ಹುದ್ದೆಸಬ್​ ಇನ್ಸ್​ಪೆಕ್ಟರ್, ಕಾನ್ಸ್​ಟೇಬಲ್
ಒಟ್ಟು ಹುದ್ದೆ30
ವಿದ್ಯಾರ್ಹತೆಡಿಪ್ಲೊಮಾ, 10ನೇ ತರಗತಿ
ವೇತನಮಾಸಿಕ ₹ 35,400-1,12,400
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​ 1, 2023

ಎಷ್ಟೆಷ್ಟು ಹುದ್ದೆಗಳಿವೆ?
ಸಬ್​ ಇನ್ಸ್​ಪೆಕ್ಟರ್- 9
ಕಾನ್ಸ್​ಟೇಬಲ್- 21


ಇದನ್ನೂ ಓದಿ: NHAI Recruitment 2023: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ


ಟ್ರೇಡ್ ಆಧಾರದ ಮೇಲೆ ಇರುವ ಹುದ್ದೆಗಳೆಷ್ಟು?
ವೆಹಿಕಲ್ ಮೆಕ್ಯಾನಿಕ್- 7
ಆಟೋ ಎಲೆಕ್ಟ್ರಿಷಿಯನ್- 7
ಸ್ಟೋರ್ ಕೀಪರ್- 1
OTRP- 2
SKT- 7
ಫಿಟ್ಟರ್- 1
BSTS-1
ವೆಲ್ಡರ್- 2
ಪೇಂಟರ್- 2


ವಿದ್ಯಾರ್ಹತೆ:
ಸಬ್​ ಇನ್ಸ್​ಪೆಕ್ಟರ್- ಆಟೋ ಮೊಬೈಲ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ
ಕಾನ್ಸ್​ಟೇಬಲ್- 10ನೇ ತರಗತಿ, ITI


ವಿದ್ಯಾರ್ಹತೆ:
ಸಬ್​ ಇನ್ಸ್​ಪೆಕ್ಟರ್- 30 ವರ್ಷ
ಕಾನ್ಸ್​ಟೇಬಲ್- 18 ರಿಂದ 25 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಇದನ್ನೂ ಓದಿ: HALನಲ್ಲಿ ವಿಸಿಟಿಂಗ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಹಾಕಿ- ಪ್ರತಿ ಭೇಟಿಗೆ 5,000 ರೂ.


ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.


ವೇತನ:
ಸಬ್​ ಇನ್ಸ್​ಪೆಕ್ಟರ್- ಮಾಸಿಕ ₹ 35,400-1,12,400
ಕಾನ್ಸ್​ಟೇಬಲ್- ಮಾಸಿಕ ₹21,700-69,100




ಆಯ್ಕೆ ಪ್ರಕ್ರಿಯೆ:
ಫಿಜಿಕಲ್ ಸ್ಟ್ಯಾಂಡರ್ಡ್​ ಟೆಸ್ಟ್​
ಲಿಖಿತ ಪರೀಕ್ಷೆ
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 1, 2023

Published by:Latha CG
First published: