BSF Recruitment 2023: ಗಡಿ ಭದ್ರತಾ ಪಡೆ(Border Security Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1410 ಕಾನ್ಸ್ಟೇಬಲ್ (ಟ್ರೇಡ್ಸ್ಮೆನ್) ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್ 1, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಗಡಿ ಭದ್ರತಾ ಪಡೆ |
ಹುದ್ದೆ | ಕಾನ್ಸ್ಟೇಬಲ್ (ಟ್ರೇಡ್ಸ್ಮೆನ್) |
ಒಟ್ಟು ಹುದ್ದೆ | 1410 |
ವಿದ್ಯಾರ್ಹತೆ | 10ನೇ ತರಗತಿ, ಐಟಿಐ |
ವೇತನ | ಮಾಸಿಕ ₹ 21,700-69,100 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಮಾರ್ಚ್ 1, 2023 |
ಎಷ್ಟೆಷ್ಟು ಹುದ್ದೆಗಳಿವೆ?
ಕೋಬ್ಲರ್- 23
ಟೈಲರ್-13
ಪ್ಲಂಬರ್-23
ಪೇಂಟರ್-17
ಎಲೆಕ್ಟ್ರಿಷಿಯನ್- 12
ಪಂಪ್ ಆಪರೇಟರ್-1
ಡ್ರಾಟ್ಸ್ಮ್ಯಾನ್- 8
ಅಪ್ಹೋಲ್ಸ್ಟರ್-1
ಟಿನ್ಸ್ಮಿತ್- 1
ಬಟ್ಚರ್-1
ಕುಕ್- 480
ವಾಟರ್ ಕ್ಯಾರಿಯರ್- 294
ವಾಷರ್ ಮ್ಯಾನ್- 132
ಬಾರ್ಬರ್- 60
ಸ್ವೀಪರ್- 277
ವೈಟರ್- 5
ಮಾಲಿ- 26
ಕೋಜಿ- 36
ಇದನ್ನೂ ಓದಿ: Teaching Jobs: ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದಲ್ಲಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ:
ಕೋಬ್ಲರ್- 10ನೇ ತರಗತಿ
ಟೈಲರ್- 10ನೇ ತರಗತಿ
ಪ್ಲಂಬರ್- 10ನೇ ತರಗತಿ, ITI
ಪೇಂಟರ್-10ನೇ ತರಗತಿ, ITI
ಎಲೆಕ್ಟ್ರಿಷಿಯನ್- 10ನೇ ತರಗತಿ, ITI
ಪಂಪ್ ಆಪರೇಟರ್- 10ನೇ ತರಗತಿ, ITI
ಡ್ರಾಟ್ಸ್ಮ್ಯಾನ್- 10ನೇ ತರಗತಿ, ITI
ಅಪ್ಹೋಲ್ಸ್ಟರ್-10ನೇ ತರಗತಿ, ITI
ಟಿನ್ಸ್ಮಿತ್- 10ನೇ ತರಗತಿ, ITI
ಬಟ್ಚರ್- 10ನೇ ತರಗತಿ
ಕುಕ್- 10ನೇ ತರಗತಿ
ವಾಟರ್ ಕ್ಯಾರಿಯರ್- 10ನೇ ತರಗತಿ
ವಾಷರ್ ಮ್ಯಾನ್- 10ನೇ ತರಗತಿ
ಬಾರ್ಬರ್- 10ನೇ ತರಗತಿ
ಸ್ವೀಪರ್- 10ನೇ ತರಗತಿ
ವೈಟರ್- 10ನೇ ತರಗತಿ
ಮಾಲಿ- 10ನೇ ತರಗತಿ
ಕೋಜಿ- 10ನೇ ತರಗತಿ
ವಯೋಮಿತಿ:
ಅಭ್ಯರ್ಥಿಗಳು ವಯಸ್ಸು ಮಾರ್ಚ್ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: UPSC ನೇಮಕಾತಿ- 1255 ಫಾರೆಸ್ಟ್ ಸರ್ವೀಸ್ & ಸಿವಿಲ್ ಸರ್ವೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವೇತನ:
ಮಾಸಿಕ ₹ 21,700-69,100
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ:
ಫಿಜಿಕಲ್ ಸ್ಟ್ಯಾಂಡರ್ಡ್ ಟೆಸ್ಟ್
ಲಿಖಿತ ಪರೀಕ್ಷೆ
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 1, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ