• ಹೋಂ
  • »
  • ನ್ಯೂಸ್
  • »
  • Jobs
  • »
  • BPNL: ಪಶುಪಾಲನಾ ನಿಗಮದಲ್ಲಿ 2826 ಹುದ್ದೆಗಳಿಗೆ ಅರ್ಜಿ ಆಹ್ವಾನ- PU ಪಾಸಾದವರು ಅಪ್ಲೈ ಮಾಡಿ

BPNL: ಪಶುಪಾಲನಾ ನಿಗಮದಲ್ಲಿ 2826 ಹುದ್ದೆಗಳಿಗೆ ಅರ್ಜಿ ಆಹ್ವಾನ- PU ಪಾಸಾದವರು ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೆಬ್ರವರಿ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

  • Share this:

BPNL Recruitment 2023: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (Bhartiya Pashupalan Nigam Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2826 ಟ್ರೇನರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ಉದ್ಯೋಗ(Central Government Job) ಅರಸುತ್ತಿರುವವರು ಈ ಕೂಡಲೇ ಅರ್ಜಿ ಹಾಕಿ. ಫೆಬ್ರವರಿ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್
ಹುದ್ದೆಟ್ರೇನರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್
ಒಟ್ಟು ಹುದ್ದೆ2826
ವಿದ್ಯಾರ್ಹತೆಪಿಯುಸಿ, ಡಿಗ್ರಿ
ವೇತನಮಾಸಿಕ ₹ 10,000- 18,000
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 5, 2023

ಹುದ್ದೆಯ ಮಾಹಿತಿ:
ಸೆಂಟ್ರಲ್ ಸೂಪರಿಂಟೆಂಡೆಂಟ್- 314
ಅಸಿಸ್ಟೆಂಟ್​ ಸೆಂಟ್ರಲ್ ಸೂಪರಿಂಟೆಂಡೆಂಟ್- 628
ಆಫೀಸ್ ಅಸಿಸ್ಟೆಂಟ್-314
ಟ್ರೇನರ್- 942
ಮಲ್ಟಿ ಟಾಸ್ಕಿಂಗ್ ಸ್ಟಾಫ್- 628


ವಿದ್ಯಾರ್ಹತೆ:
ಸೆಂಟ್ರಲ್ ಸೂಪರಿಂಟೆಂಡೆಂಟ್- ಪದವಿ
ಅಸಿಸ್ಟೆಂಟ್​ ಸೆಂಟ್ರಲ್ ಸೂಪರಿಂಟೆಂಡೆಂಟ್- ಪಿಯುಸಿ
ಆಫೀಸ್ ಅಸಿಸ್ಟೆಂಟ್- ಪಿಯುಸಿ
ಟ್ರೇನರ್- ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್- ಪಿಯುಸಿ


ಇದನ್ನೂ ಓದಿ: FPI ಬೆಂಗಳೂರು ನೇಮಕಾತಿ- ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ


ವಯೋಮಿತಿ:
ಸೆಂಟ್ರಲ್ ಸೂಪರಿಂಟೆಂಡೆಂಟ್- 25 ರಿಂದ 45 ವರ್ಷ
ಅಸಿಸ್ಟೆಂಟ್​ ಸೆಂಟ್ರಲ್ ಸೂಪರಿಂಟೆಂಡೆಂಟ್- 21 ರಿಂದ 40 ವರ್ಷ
ಆಫೀಸ್ ಅಸಿಸ್ಟೆಂಟ್- 21 ರಿಂದ 40 ವರ್ಷ
ಟ್ರೇನರ್- 21 ರಿಂದ 40 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್- 21 ರಿಂದ 30 ವರ್ಷ


ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ಸೆಂಟ್ರಲ್ ಸೂಪರಿಂಟೆಂಡೆಂಟ್- ವೇತನ 18,000 ರೂ.
ಅಸಿಸ್ಟೆಂಟ್​ ಸೆಂಟ್ರಲ್ ಸೂಪರಿಂಟೆಂಡೆಂಟ್-ವೇತನ 15,000 ರೂ.
ಆಫೀಸ್ ಅಸಿಸ್ಟೆಂಟ್-ವೇತನ 12,000 ರೂ.
ಟ್ರೇನರ್- ವೇತನ 15,000 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್- ವೇತನ 10,000 ರೂ.


ಆಯ್ಕೆ ಪ್ರಕ್ರಿಯೆ:
ಆನ್​ಲೈನ್​ ಟೆಸ್ಟ್
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 5, 2023 ಅರ್ಜಿ ಶುಲ್ಕ:
ಸೆಂಟ್ರಲ್ ಸೂಪರಿಂಟೆಂಡೆಂಟ್- 945 ರೂ.
ಅಸಿಸ್ಟೆಂಟ್​ ಸೆಂಟ್ರಲ್ ಸೂಪರಿಂಟೆಂಡೆಂಟ್- 828 ರೂ.
ಆಫೀಸ್ ಅಸಿಸ್ಟೆಂಟ್- 708 ರೂ.
ಟ್ರೇನರ್- 591 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್- 472 ರೂ.
ಪಾವತಿಸುವ ಬಗೆ- ಆನ್​ಲೈನ್​

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು