• ಹೋಂ
  • »
  • ನ್ಯೂಸ್
  • »
  • Jobs
  • »
  • BIS Recruitment 2023: ಸ್ಟ್ಯಾಂಡರ್ಡ್ಸ್​ ಬ್ಯೂರೋದಲ್ಲಿ ಬಿಇ/ಬಿ ಟೆಕ್ ಆದವರಿಗೆ ಬಂಪರ್ ಉದ್ಯೋಗ

BIS Recruitment 2023: ಸ್ಟ್ಯಾಂಡರ್ಡ್ಸ್​ ಬ್ಯೂರೋದಲ್ಲಿ ಬಿಇ/ಬಿ ಟೆಕ್ ಆದವರಿಗೆ ಬಂಪರ್ ಉದ್ಯೋಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.

  • News18 Kannada
  • 3-MIN READ
  • Last Updated :
  • New Delhi, India
  • Share this:

BIS Recruitment 2023: ಭಾರತೀಯ ಮಾನಕ ಬ್ಯೂರೋ (Bureau of Indian Standards) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಸೈಂಟಿಸ್ಟ್​-ಬಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ಮಾನಕ ಬ್ಯೂರೋ
ಹುದ್ದೆಸೈಂಟಿಸ್ಟ್​-ಬಿ
ಒಟ್ಟು ಹುದ್ದೆ14
ವಿದ್ಯಾರ್ಹತೆಬಿಇ/ಬಿ.ಟೆಕ್
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 12, 2023

ಹುದ್ದೆಯ ಮಾಹಿತಿ:
ಬಯೋ-ಮೆಡಿಕಲ್ ಎಂಜಿನಿಯರಿಂಗ್- 2
ಕೆಮಿಸ್ಟ್ರಿ-2
ಕಂಪ್ಯೂಟರ್ ಎಂಜಿನಿಯರಿಂಗ್- 4
ಎನ್ವಿರಾನ್​ಮೆಂಟ್ ಎಂಜಿನಿಯರಿಂಗ್- 2
ಟೆಕ್ಸ್​ಟೈಲ್ ಎಂಜಿನಿಯರಿಂಗ್- 4


ಇದನ್ನೂ ಓದಿ: KPSC Recruitment 2023: ಪಿಯುಸಿ ಪಾಸಾದವರಿಗೆ ಕೆಪಿಎಸ್​​ಸಿ ಉದ್ಯೋಗ- ಅರ್ಜಿ ಹಾಕಲು ನಾಳೆಯೇ ಕೊನೆ ದಿನ


ವಿದ್ಯಾರ್ಹತೆ:
ಬಯೋ-ಮೆಡಿಕಲ್ ಎಂಜಿನಿಯರಿಂಗ್- ಬಿಇ/ಬಿ.ಟೆಕ್
ಕೆಮಿಸ್ಟ್ರಿ- ಬಿಇ/ಬಿ.ಟೆಕ್
ಕಂಪ್ಯೂಟರ್ ಎಂಜಿನಿಯರಿಂಗ್- ಬಿಇ/ಬಿ.ಟೆಕ್
ಎನ್ವಿರಾನ್​ಮೆಂಟ್ ಎಂಜಿನಿಯರಿಂಗ್- ಬಿಇ/ಬಿ.ಟೆಕ್
ಟೆಕ್ಸ್​ಟೈಲ್ ಎಂಜಿನಿಯರಿಂಗ್- ಸ್ನಾತಕೋತ್ತರ ಪದವಿ


ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಮೇ 12, 2023ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
ಮಾಜಿ ಸೈನಿಕರು (SC/ST) ಅಭ್ಯರ್ಥಿಗಳು: 08 ವರ್ಷಗಳು
PwBD (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
PwBD (OBC) ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು


ಇದನ್ನೂ ಓದಿ: KMF Recruitment 2023: ಕೆಎಂಎಫ್​​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಅರ್ಜಿ ಹಾಕಿ- ಬಂಪರ್ ಅವಕಾಶ


ವೇತನ:
ನಿಗದಿಪಡಿಸಿಲ್ಲ.



ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ


ಆಯ್ಕೆ ಪ್ರಕ್ರಿಯೆ:
ಗೇಟ್ ಸ್ಕೋರ್
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 12, 2023

top videos
    First published: