• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ಭಾರತ್​ ಡೈನಾಮಿಕ್ಸ್​ ಲಿಮಿಟೆಡ್​​​ನಲ್ಲಿ 100 ಹುದ್ದೆಗಳು ಖಾಲಿ- ಬೆಂಗಳೂರಿನಲ್ಲಿ ಪೋಸ್ಟಿಂಗ್

Job Alert: ಭಾರತ್​ ಡೈನಾಮಿಕ್ಸ್​ ಲಿಮಿಟೆಡ್​​​ನಲ್ಲಿ 100 ಹುದ್ದೆಗಳು ಖಾಲಿ- ಬೆಂಗಳೂರಿನಲ್ಲಿ ಪೋಸ್ಟಿಂಗ್

ಭಾರತ್ ಡೈನಾಮಿಕ್ಸ್​

ಭಾರತ್ ಡೈನಾಮಿಕ್ಸ್​

ಒಟ್ಟು 100 ಪ್ರಾಜೆಕ್ಟ್​ ಆಫೀಸರ್, ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 23, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

BDL Recruitment 2023: ಭಾರತ್​ ಡೈನಾಮಿಕ್ಸ್​ ಲಿಮಿಟೆಡ್ (Bharat Dynamics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 100 ಪ್ರಾಜೆಕ್ಟ್​ ಆಫೀಸರ್, ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 23, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಬೆಂಗಳೂರಿನಲ್ಲಿ (Bengaluru) ಕೆಲಸ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತ್​ ಡೈನಾಮಿಕ್ಸ್​ ಲಿಮಿಟೆಡ್
ಹುದ್ದೆಪ್ರಾಜೆಕ್ಟ್​ ಆಫೀಸರ್, ಪ್ರಾಜೆಕ್ಟ್​ ಎಂಜಿನಿಯರ್
ಒಟ್ಟು ಹುದ್ದೆ100
ವಿದ್ಯಾರ್ಹತೆಎಂಇ/ ಎಂ.ಟೆಕ್, ಎಂ.ಎಸ್ಸಿ
ವೇತನಮಾಸಿಕ ₹ 30,000- 39,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಜೂನ್ 23, 2023

ಹುದ್ದೆಯ ಮಾಹಿತಿ:
ಪ್ರಾಜೆಕ್ಟ್​ ಆಫೀಸರ್- 11
ಪ್ರಾಜೆಕ್ಟ್​ ಎಂಜಿನಿಯರ್- 89




ವಿದ್ಯಾರ್ಹತೆ:
ಪ್ರಾಜೆಕ್ಟ್​ ಆಫೀಸರ್- ಸಿಎ/ ICWA, ಎಂಬಿಎ, ಸ್ನಾತಕೋತ್ತರ ಪದವಿ, MSW
ಪ್ರಾಜೆಕ್ಟ್​ ಎಂಜಿನಿಯರ್- ಬಿಇ/ಬಿ.ಟೆಕ್, ಬಿ.ಎಸ್ಸಿ, ಎಂಇ/ ಎಂ.ಟೆಕ್, ಎಂ.ಎಸ್ಸಿ


ವಯೋಮಿತಿ:
ಭಾರತ್​ ಡೈನಾಮಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 10, 2023 ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು.


ಇದನ್ನೂ ಓದಿ: Banking Jobs: ತಿಂಗಳಿಗೆ 60,000 ಸಂಬಳ- ಕ್ಯಾನ್​​ಬ್ಯಾಂಕ್​​ನಲ್ಲಿದೆ ಬಂಪರ್ ಉದ್ಯೋಗ


ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
SC/ ST ಅಭ್ಯರ್ಥಿಗಳು- 5 ವರ್ಷ
PWD (ಜನರಲ್) ಅಭ್ಯರ್ಥಿಗಳು- 5 ವರ್ಷ
PWD (OBC-NCL) ಅಭ್ಯರ್ಥಿಗಳು- 8 ವರ್ಷ
PWD (SC/ST) ಅಭ್ಯರ್ಥಿಗಳು- 10 ವರ್ಷ


ವೇತನ:
ಮಾಸಿಕ ₹ 30,000- 39,000


ಉದ್ಯೋಗದ ಸ್ಥಳ:
ಮುಂಬೈ, ಬೆಂಗಳೂರು, ಕೊಚ್ಚಿ, ವಿಶಾಖಪಟ್ಟಣಂ


ಅರ್ಜಿ ಶುಲ್ಕ:
SC/ ST/ PWD/ ಮಾಜಿ ಸೈನಿಕ ಅಭ್ಯರ್ಥಿಗಳು- ಯಾವುದೇ ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ/ OBC (NCL)/ EWS ಅಭ್ಯರ್ಥಿಗಳು- 300 ರೂ.
ಪಾವತಿಸುವ ಬಗೆ- ಆನ್​ಲೈನ್


ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಅನುಭವ
ಲಿಖಿತ ಪರೀಕ್ಷೆ
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 23, 2023

First published: