• ಹೋಂ
 • »
 • ನ್ಯೂಸ್
 • »
 • Jobs
 • »
 • BARC Recruitment 2023: ಭಾಭಾ ಆಟೋಮಿಕ್ ರಿಸರ್ಚ್​ ಸೆಂಟರ್​​ನಲ್ಲಿ 4374 ಹುದ್ದೆಗಳಿಗೆ ಅರ್ಜಿ ಆಹ್ವಾನ

BARC Recruitment 2023: ಭಾಭಾ ಆಟೋಮಿಕ್ ರಿಸರ್ಚ್​ ಸೆಂಟರ್​​ನಲ್ಲಿ 4374 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದ ಉದ್ಯೋಗ ಮಿಸ್ ಮಾಡಿಕೊಳ್ಳಬೇಡಿ.

 • News18 Kannada
 • 2-MIN READ
 • Last Updated :
 • New Delhi, India
 • Share this:

BARC Recruitment 2023: ಭಾಭಾ ಆಟೋಮಿಕ್ ರಿಸರ್ಚ್​ ಸೆಂಟರ್ (Bhabha Atomic Research Centre) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4374 ಸ್ಟೈಪೆಂಡರಿ ಟ್ರೈನೀಸ್, ಟೆಕ್ನಿಕಲ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಮೇ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದ ಉದ್ಯೋಗ ಮಿಸ್ ಮಾಡಿಕೊಳ್ಳಬೇಡಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾಭಾ ಆಟೋಮಿಕ್ ರಿಸರ್ಚ್​ ಸೆಂಟರ್
ಹುದ್ದೆಸ್ಟೈಪೆಂಡರಿ ಟ್ರೈನೀಸ್, ಟೆಕ್ನಿಕಲ್ ಆಫೀಸರ್
ಒಟ್ಟು ಹುದ್ದೆ4374
ವಿದ್ಯಾರ್ಹತೆಎಂ.ಎಸ್ಸಿ, ಬಿಇ/ಬಿ.ಟೆಕ್, ಬಿ.ಎಸ್ಸಿ
ವೇತನಮಾಸಿಕ ₹ 56,100
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 22, 2023

ಹುದ್ದೆಯ ಮಾಹಿತಿ:
ಟೆಕ್ನಿಕಲ್ ಆಫೀಸರ್/ ಸಿ- 181
ಸೈಂಟಿಫಿಕ್ ಅಸಿಸ್ಟೆಂಟ್/ ಬಿ- 7
ಟೆಕ್ನಿಷಿಯನ್/ ಬಿ- 24
ಟ್ರೈನಿಂಗ್ ಸ್ಕೀಂ (ಸ್ಟೈಪೆಂಡಿಯರಿ ಟ್ರೈನಿ-ಕ್ಯಾಟಗರಿ-1)- 1216
ಟ್ರೈನಿಂಗ್ ಸ್ಕೀಂ (ಸ್ಟೈಪೆಂಡಿಯರಿ ಟ್ರೈನಿ-ಕ್ಯಾಟಗರಿ-2)- 2946


ಇದನ್ನೂ ಓದಿ: UPSC Recruitment 2023: ಡಿಗ್ರಿ ಪಾಸಾದವರಿಗೆ ಒಳ್ಳೆಯ ಚಾನ್ಸ್​- 146 ಯುಪಿಎಸ್​​ಸಿ ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ


ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂ.ಎಸ್ಸಿ, ಬಿಇ/ಬಿ.ಟೆಕ್, ಬಿ.ಎಸ್ಸಿ, ಎಂ.ಲಿಬ್, 10ನೇ ತರಗತಿ, ಡಿಪ್ಲೊಮಾ, ಪಿಯುಸಿ ಪೂರ್ಣಗೊಳಿಸಿರಬೇಕು.


ವಯೋಮಿತಿ:
ಟೆಕ್ನಿಕಲ್ ಆಫೀಸರ್/ ಸಿ- 18 ರಿಂದ 35 ವರ್ಷ
ಸೈಂಟಿಫಿಕ್ ಅಸಿಸ್ಟೆಂಟ್/ ಬಿ- 18 ರಿಂದ 30 ವರ್ಷ
ಟೆಕ್ನಿಷಿಯನ್/ ಬಿ- 18 ರಿಂದ 25 ವರ್ಷ
ಟ್ರೈನಿಂಗ್ ಸ್ಕೀಂ (ಸ್ಟೈಪೆಂಡಿಯರಿ ಟ್ರೈನಿ-ಕ್ಯಾಟಗರಿ-1)- 19 ರಿಂದ 24 ವರ್ಷ
ಟ್ರೈನಿಂಗ್ ಸ್ಕೀಂ (ಸ್ಟೈಪೆಂಡಿಯರಿ ಟ್ರೈನಿ-ಕ್ಯಾಟಗರಿ-2)- 18 ರಿಂದ 22 ವರ್ಷ


ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 05 ವರ್ಷಗಳು
PwBD (UR) ಅಭ್ಯರ್ಥಿಗಳು- 10 ವರ್ಷಗಳು
PwBD (OBC) ಅಭ್ಯರ್ಥಿಗಳು- 13 ವರ್ಷಗಳು
PwBD (SC/ST) ಅಭ್ಯರ್ಥಿಗಳು- 15 ವರ್ಷಗಳು


ಅರ್ಜಿ ಶುಲ್ಕ:
SC/ST/PwBD ಮತ್ತು ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಮಾಜಿ ಸೈನಿಕ ಅಭ್ಯರ್ಥಿಗಳು: ಅರ್ಜಿ ಶುಲ್ಕ ಇಲ್ಲ (ತಂತ್ರಜ್ಞ/ಬಿ ಹುದ್ದೆಗೆ ಮಾತ್ರ)
ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ: ರೂ.500/-
ಸೈಂಟಿಫಿಕ್ ಅಸಿಸ್ಟೆಂಟ್ /ಬಿ ಹುದ್ದೆಗಳಿಗೆ: ರೂ.150/-
ಟೆಕ್ನಿಷಿಯನ್/ಬಿ ಹುದ್ದೆಗಳಿಗೆ: ರೂ.100/-
ಸ್ಟೈಪೆಂಡಿಯರಿ ಟ್ರೈನಿ (ವರ್ಗ-I) ಹುದ್ದೆಗಳಿಗೆ: ರೂ.150/-
ಸ್ಟೈಪೆಂಡಿಯರಿ ಟ್ರೈನಿ (ವರ್ಗ-II) ಹುದ್ದೆಗಳಿಗೆ: ರೂ.100/-
ಪಾವತಿ ವಿಧಾನ: ಆನ್‌ಲೈನ್


ಇದನ್ನೂ ಓದಿ: KHPT Recruitment 2023: ಬೆಳಗಾವಿ, ಕಲಬುರಗಿ, ಕೊಪ್ಪಳದಲ್ಲಿ ಸರ್ಕಾರಿ ಉದ್ಯೋಗ- ಅರ್ಜಿ ಹಾಕಲು ಇವತ್ತೇ ಕೊನೆ ದಿನ


ವೇತನ:
ಟೆಕ್ನಿಕಲ್ ಆಫೀಸರ್/ ಸಿ- ಮಾಸಿಕ ₹ 56,100
ಸೈಂಟಿಫಿಕ್ ಅಸಿಸ್ಟೆಂಟ್/ ಬಿ- ಮಾಸಿಕ ₹35,400
ಟೆಕ್ನಿಷಿಯನ್/ ಬಿ- ಮಾಸಿಕ ₹ 21,700
ಟ್ರೈನಿಂಗ್ ಸ್ಕೀಂ (ಸ್ಟೈಪೆಂಡಿಯರಿ ಟ್ರೈನಿ-ಕ್ಯಾಟಗರಿ-1)- ಮಾಸಿಕ ₹ 24,000-26,000
ಟ್ರೈನಿಂಗ್ ಸ್ಕೀಂ (ಸ್ಟೈಪೆಂಡಿಯರಿ ಟ್ರೈನಿ-ಕ್ಯಾಟಗರಿ-2)- ಮಾಸಿಕ ₹ 20,000- 22,000ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಅಡ್ವಾನ್ಸ್ಡ್​ ಟೆಸ್ಟ್​
ಸ್ಕಿಲ್ ಟೆಸ್ಟ್​
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

top videos


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/04/2023
  ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 22, 2023

  First published: