• Home
  • »
  • News
  • »
  • jobs
  • »
  • Government Job: ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ 2 ಲಕ್ಷದವರೆಗೆ

Government Job: ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ 2 ಲಕ್ಷದವರೆಗೆ

ತೆಂಗು ಅಭಿವೃದ್ಧಿ ಮಂಡಳಿ

ತೆಂಗು ಅಭಿವೃದ್ಧಿ ಮಂಡಳಿ

ಡಿಸೆಂಬರ್ 18, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಸರ್ಕಾರಿ ಹುದ್ದೆ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ.

  • News18 Kannada
  • 4-MIN READ
  • Last Updated :
  • New Delhi, India
  • Share this:

    Coconut Development Board Recruitment 2022: ತೆಂಗು ಅಭಿವೃದ್ಧಿ ಮಂಡಳಿ(Coconut Development Board ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 77 ಫೀಲ್ಡ್​​ ಆಫೀಸರ್, ಡೆವಲಪ್​ಮೆಂಟ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 18, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಸರ್ಕಾರಿ ಹುದ್ದೆ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆತೆಂಗು ಅಭಿವೃದ್ಧಿ ಮಂಡಳಿ
    ಹುದ್ದೆಫೀಲ್ಡ್​​ ಆಫೀಸರ್, ಡೆವಲಪ್​ಮೆಂಟ್ ಆಫೀಸರ್
    ಒಟ್ಟು ಹುದ್ದೆ77
    ವೇತನಮಾಸಿಕ ₹ 19,900-2,08,700
    ಉದ್ಯೋಗದ ಸ್ಥಳಭಾರತ


    ಹುದ್ದೆಯ ಮಾಹಿತಿ ಇಲ್ಲಿದೆ.


    ಡೆಪ್ಯುಟಿ ಡೈರೆಕ್ಟರ್ (ಡೆವಲಪ್​ಮೆಂಟ್)- 5
    ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)-1
    ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್​ಮೆಂಟ್)-1
    ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)-1
    ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)-1
    ಸ್ಟ್ಯಾಟಿಸ್ಟಿಕಲ್ ಆಫೀಸರ್- 1
    ಡೆವಲಪ್​ಮೆಂಟ್ ಆಫೀಸರ್- 10
    ಡೆವಲಪ್​ಮೆಂಟ್ ಆಫೀಸರ್ (ಟೆಕ್ನಾಲಜಿ)-2
    ಡೆವಲಪ್​ಮೆಂಟ್ ಆಫೀಸರ್ (ಟ್ರೇನಿಂಗ್)-1
    ಮಾರ್ಕೆಟ್ ಪ್ರೊಮೋಷನ್ ಆಫೀಸರ್- 1
    ಮಾಸ್​ ಮೀಡಿಯಾ ಆಫೀಸರ್- 1
    ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- 2
    ಸಬ್​ ಎಡಿಟರ್- 2
    ಕೆಮಿಸ್ಟ್​-1
    ಸ್ಟೆನೋಗ್ರಾಫರ್ ಗ್ರೇಡ್ II- 3
    ಆಡಿಟರ್-1
    ಪ್ರೋಗ್ರಾಮರ್-1
    ಫುಡ್​ ಟೆಕ್ನಾಲಜಿಸ್ಟ್​-1
    ಮೈಕ್ರೋಬಯಾಲಜಿಸ್ಟ್​-1
    ಕಂಟೆಂಟ್ ರೈಟರ್ & ಜರ್ನಲಿಸ್ಟ್​-1
    ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-1
    ಟೆಕ್ನಿಕಲ್ ಅಸಿಸ್ಟೆಂಟ್-5
    ಫೀಲ್ಡ್​ ಆಫೀಸರ್-9
    ಜೂನಿಯರ್ ಸ್ಟೆನೋಗ್ರಾಫರ್-7
    ಹಿಂದಿ ಟೈಪಿಸ್ಟ್​-1
    ಲೋವರ್ ಡಿವಿಶನ್ ಕ್ಲರ್ಕ್-14
    ಲ್ಯಾಬ್ ಅಸಿಸ್ಟೆಂಟ್-2


    ಇದನ್ನೂ ಓದಿ: NIVEDI Recruitment 2022: ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 34,000 ಸಂಬಳ


    ವಿದ್ಯಾರ್ಹತೆ ಏನಿರಬೇಕು?


    ಡೆಪ್ಯುಟಿ ಡೈರೆಕ್ಟರ್ (ಡೆವಲಪ್​ಮೆಂಟ್)- ಸ್ನಾತಕೋತ್ತರ ಪದವಿ
    ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)- ಸ್ನಾತಕೋತ್ತರ ಪದವಿ, ಎಂಬಿಎ
    ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್​ಮೆಂಟ್)-ಸ್ನಾತಕೋತ್ತರ ಪದವಿ
    ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್), ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)- ಸ್ನಾತಕೋತ್ತರ ಪದವಿ, ಎಂಬಿಎ
    ಸ್ಟ್ಯಾಟಿಸ್ಟಿಕಲ್ ಆಫೀಸರ್- ಸ್ನಾತಕೋತ್ತರ ಪದವಿ
    ಡೆವಲಪ್​ಮೆಂಟ್ ಆಫೀಸರ್- ಅಗ್ರಿಕಲ್ಚರ್​/ಹಾರ್ಟಿಕಲ್ಚರ್​​ನಲ್ಲಿ ಪದವಿ
    ಡೆವಲಪ್​ಮೆಂಟ್ ಆಫೀಸರ್ (ಟೆಕ್ನಾಲಜಿ)- ಫುಡ್​ ಪ್ರೊಸೆಸಿಂಗ್/ ಫುಡ್ ಟೆಕ್ನಾಲಜಿಯಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ
    ಡೆವಲಪ್​ಮೆಂಟ್ ಆಫೀಸರ್ (ಟ್ರೇನಿಂಗ್)- ಅಗ್ರಿಕಲ್ಚರ್​/ಹಾರ್ಟಿಕಲ್ಚರ್​​ನಲ್ಲಿ ಪದವಿ, ಅಗ್ರಿಕಲ್ಚರಲ್ ಎಂಜಿನಿಯರಿಂಗ್/ಫುಡ್ ಪ್ರೊಸೆಸಿಂಗ್ ಎಂಜಿನಿಯರಿಂಗ್​ನಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ
    ಮಾರ್ಕೆಟ್ ಪ್ರೊಮೋಷನ್ ಆಫೀಸರ್- ಸ್ನಾತಕೋತ್ತರ ಪದವಿ, ಎಂಬಿಎ
    ಮಾಸ್​ ಮೀಡಿಯಾ ಆಫೀಸರ್- ಪದವಿ, ಸ್ನಾತಕೋತ್ತರ ಪದವಿ
    ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- ಸ್ನಾತಕೋತ್ತರ ಪದವಿ
    ಸಬ್​ ಎಡಿಟರ್- ಸೈನ್ಸ್​/ಅಗ್ರಿಕಲ್ಚರ್/ಹಾರ್ಟಿಕಲ್ಚರ್​ನಲ್ಲಿ ಪದವಿ, ಸ್ನಾತಕೋತ್ತರ ಪದವಿ
    ಕೆಮಿಸ್ಟ್​- ಸ್ನಾತಕೋತ್ತರ ಪದವಿ
    ಸ್ಟೆನೋಗ್ರಾಫರ್ ಗ್ರೇಡ್ II- ಪದವಿ
    ಆಡಿಟರ್-ಸಿಎ, ಕಾಸ್ಟ್ ಅಕೌಂಟೆಂಟ್, ಸ್ನಾತಕೋತ್ತರ ಪದವಿ
    ಪ್ರೋಗ್ರಾಮರ್- ಕಂಪ್ಯೂಟರ್ ಎಂಜಿನಿಯರಿಂಗ್​/ ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಷನ್/ ಐಟಿ/ ಸೈನ್ಸ್​ನಲ್ಲಿ ಪದವಿ, ಸ್ನಾತಕೋತ್ತರ ಪದವಿ
    ಫುಡ್​ ಟೆಕ್ನಾಲಜಿಸ್ಟ್​- ಫುಡ್​ ಟೆಕ್ನಾಲಜಿ/ ಫುಡ್ & ನ್ಯೂಟ್ರಿಶನ್​ನಲ್ಲಿ ಪದವಿ, ಫುಡ್​ ಪ್ರೊಸೆಸಿಂಗ್​ನಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ
    ಮೈಕ್ರೋಬಯಾಲಜಿಸ್ಟ್​-ಸ್ನಾತಕೋತ್ತರ ಪದವಿ
    ಕಂಟೆಂಟ್ ರೈಟರ್ & ಜರ್ನಲಿಸ್ಟ್​- ಪದವಿ, ಸ್ನಾತಕೋತ್ತರ ಪದವಿ
    ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಲೈಬ್ರರಿ & ಇನ್ಫರ್ಮೇಶನ್​ ಸೈನ್ಸ್​​ನಲ್ಲಿ ಪದವಿ​
    ಟೆಕ್ನಿಕಲ್ ಅಸಿಸ್ಟೆಂಟ್- ಪದವಿ, ಸ್ನಾತಕೋತ್ತರ ಪದವಿ
    ಫೀಲ್ಡ್​ ಆಫೀಸರ್- ಪಿಯುಸಿ
    ಜೂನಿಯರ್ ಸ್ಟೆನೋಗ್ರಾಫರ್-ಪದವಿ
    ಹಿಂದಿ ಟೈಪಿಸ್ಟ್​-ಪಿಯುಸಿ
    ಲೋವರ್ ಡಿವಿಶನ್ ಕ್ಲರ್ಕ್-ಪಿಯುಸಿ
    ಲ್ಯಾಬ್ ಅಸಿಸ್ಟೆಂಟ್-ಪಿಯುಸಿ


    ವಯೋಮಿತಿ:
    ಡೆಪ್ಯುಟಿ ಡೈರೆಕ್ಟರ್ (ಡೆವಲಪ್​ಮೆಂಟ್)- 40 ವರ್ಷ
    ಡೆಪ್ಯುಟಿ ಡೈರೆಕ್ಟರ್ (ಮಾರ್ಕೆಟಿಂಗ್)- 40 ವರ್ಷ
    ಅಸಿಸ್ಟೆಂಟ್ ಡೈರೆಕ್ಟರ್ (ಡೆವಲಪ್​ಮೆಂಟ್)- 35 ವರ್ಷ
    ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)-35 ವರ್ಷ
    ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)-35 ವರ್ಷ
    ಸ್ಟ್ಯಾಟಿಸ್ಟಿಕಲ್ ಆಫೀಸರ್- 30 ವರ್ಷ
    ಡೆವಲಪ್​ಮೆಂಟ್ ಆಫೀಸರ್- 30 ವರ್ಷ
    ಡೆವಲಪ್​ಮೆಂಟ್ ಆಫೀಸರ್ (ಟೆಕ್ನಾಲಜಿ)-30 ವರ್ಷ
    ಡೆವಲಪ್​ಮೆಂಟ್ ಆಫೀಸರ್ (ಟ್ರೇನಿಂಗ್)-30 ವರ್ಷ
    ಮಾರ್ಕೆಟ್ ಪ್ರೊಮೋಷನ್ ಆಫೀಸರ್- 30 ವರ್ಷ
    ಮಾಸ್​ ಮೀಡಿಯಾ ಆಫೀಸರ್- 30 ವರ್ಷ
    ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್- 30 ವರ್ಷ
    ಸಬ್​ ಎಡಿಟರ್- 30 ವರ್ಷ
    ಕೆಮಿಸ್ಟ್​-30 ವರ್ಷ
    ಸ್ಟೆನೋಗ್ರಾಫರ್ ಗ್ರೇಡ್ II- 30 ವರ್ಷ
    ಆಡಿಟರ್-30 ವರ್ಷ
    ಪ್ರೋಗ್ರಾಮರ್-30 ವರ್ಷ
    ಫುಡ್​ ಟೆಕ್ನಾಲಜಿಸ್ಟ್​-30 ವರ್ಷ
    ಮೈಕ್ರೋಬಯಾಲಜಿಸ್ಟ್​-30 ವರ್ಷ
    ಕಂಟೆಂಟ್ ರೈಟರ್ & ಜರ್ನಲಿಸ್ಟ್​-30 ವರ್ಷ
    ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-30 ವರ್ಷ
    ಟೆಕ್ನಿಕಲ್ ಅಸಿಸ್ಟೆಂಟ್-30 ವರ್ಷ
    ಫೀಲ್ಡ್​ ಆಫೀಸರ್- 27 ವರ್ಷ
    ಜೂನಿಯರ್ ಸ್ಟೆನೋಗ್ರಾಫರ್-27 ವರ್ಷ
    ಹಿಂದಿ ಟೈಪಿಸ್ಟ್​-27 ವರ್ಷ
    ಲೋವರ್ ಡಿವಿಶನ್ ಕ್ಲರ್ಕ್-27 ವರ್ಷ
    ಲ್ಯಾಬ್ ಅಸಿಸ್ಟೆಂಟ್-27 ವರ್ಷ


    ಇದನ್ನೂ ಓದಿ: DRDOದಲ್ಲಿ 3 ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 39 ಸಾವಿರ ಸಂಬಳ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು-3 ವರ್ಷ
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು- 10 ವರ್ಷ


    ಅರ್ಜಿ ಶುಲ್ಕ:
    ಎಲ್ಲಾ ಅಭ್ಯರ್ಥಿಗಳಿಗೆ- 300 ರೂ. ಅರ್ಜಿ ಶುಲ್ಕ
    ಎಸ್​​ಸಿ/ಎಸ್​ಟಿ/PWD/ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ
    ಪಾವತಿಸುವ ಬಗೆ- SBI ಕಲೆಕ್ಟ್​


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ:18/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 18/12/2022

    Published by:Latha CG
    First published: