• Home
  • »
  • News
  • »
  • jobs
  • »
  • ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ AIISH Mysore- ಈಗಲೇ ಅಪ್ಲೈ ಮಾಡಿ

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ AIISH Mysore- ಈಗಲೇ ಅಪ್ಲೈ ಮಾಡಿ

 AIISH Mysore

AIISH Mysore

ಫೆಬ್ರವರಿ 24, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಹಾಕಬೇಕು. ಜನವರಿ 6ರಿಂದಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

  • Share this:

AIISH Mysore Recruitment 2023: ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ( ಆಲ್​ ಇಂಡಿಯಾ ಇನ್ಸ್ಟಿಟ್ಯೂಟ್​ ಆಫ್​ ಸ್ಪೀಚ್ & ಇಯರಿಂಗ್-All India Institute of Speech and Hearing) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಅಡ್ಮಿನಿಸ್ಟ್ರೇಟಿವ್ ಆಫೀಸರ್, ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 24, 2023 ಅರ್ಜಿ ಹಾಕಲು ಕೊನೆಯ ದಿನ(Last Date)ವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಹಾಕಬೇಕು. ಜನವರಿ 6ರಿಂದಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು
ಹುದ್ದೆಅಡ್ಮಿನಿಸ್ಟ್ರೇಟಿವ್ ಆಫೀಸರ್, ಅಸಿಸ್ಟೆಂಟ್
ಒಟ್ಟು ಹುದ್ದೆ5
ವೇತನನಿಯಮಾನುಸಾರ
ಉದ್ಯೋಗದ ಸ್ಥಳಮೈಸೂರು
ವಿದ್ಯಾರ್ಹತೆಪಿಯುಸಿ, ಡಿಪ್ಲೋಮಾ, ಪದವಿ
ಅರ್ಜಿ ಸಲ್ಲಿಕೆ ಬಗೆಆಫ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕಜನವರಿ 6, 2023
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 24, 2023


ಎಷ್ಟೆಷ್ಟು ಹುದ್ದೆಗಳಿವೆ?
ಅಡ್ಮಿನಿಸ್ಟ್ರೇಟಿವ್ ಆಫೀಸರ್-1
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್-1
ಆಡಿಯಾಲಜಿಸ್ಟ್​-1
ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್-1
ಅಸಿಸ್ಟೆಂಟ್ (ಗ್ರೇಡ್-3)- 1


ಇದನ್ನೂ ಓದಿ: 10th ಪಾಸಾದವರಿಗೆ CISFನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ 69,000 ಸಂಬಳ


ವಿದ್ಯಾರ್ಹತೆ:
ಅಡ್ಮಿನಿಸ್ಟ್ರೇಟಿವ್ ಆಫೀಸರ್-ಪದವಿ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್-ಡಿಪ್ಲೋಮಾ, ಬಿಇ/ಬಿ.ಟೆಕ್
ಆಡಿಯಾಲಜಿಸ್ಟ್​-ಬಿ.ಎಸ್ಸಿ
ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್-ಪದವಿ, ಡಿಪ್ಲೋಮಾ
ಅಸಿಸ್ಟೆಂಟ್ (ಗ್ರೇಡ್-3)- ಪಿಯುಸಿ


ವಯೋಮಿತಿ:
ಅಡ್ಮಿನಿಸ್ಟ್ರೇಟಿವ್ ಆಫೀಸರ್- 56 ವರ್ಷದೊಳಗೆ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- 35 ವರ್ಷ
ಆಡಿಯಾಲಜಿಸ್ಟ್​- 30 ವರ್ಷ
ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್- 27 ವರ್ಷ
ಅಸಿಸ್ಟೆಂಟ್ (ಗ್ರೇಡ್-3)- 27 ವರ್ಷದೊಳಗೆ


ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಅರ್ಜಿ ಶುಲ್ಕ:
ಮಹಿಳಾ/ PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
SC/ST ಅಭ್ಯರ್ಥಿಗಳು- 40 ರೂ.
ಸಾಮಾನ್ಯ/OBC/EWS ಅಭ್ಯರ್ಥಿಗಳು- 100 ರೂ.
ಪಾವತಿಸುವ ವಿಧಾನ- ಆನ್​ಲೈನ್, NEFT


ವೇತನ:
ನಿಗದಿಪಡಿಸಿಲ್ಲ



ಉದ್ಯೋಗದ ಸ್ಥಳ:
ಮೈಸೂರು


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್​
ಸಂದರ್ಶನ


ಇದನ್ನೂ ಓದಿ: ಬೆಂಗಳೂರಿನಲ್ಲಿ ವಿಡಿಯೋ ಎಡಿಟರ್ ಹುದ್ದೆಗೆ Apply ಮಾಡಿ- ಬಂಪರ್ ಸ್ಯಾಲರಿ ಪ್ಯಾಕೇಜ್


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಫೆಬ್ರವರಿ 24ರೊಳಗೆ ಕಳುಹಿಸಬೇಕು.


ಮುಖ್ಯ ಆಡಳಿತಾಧಿಕಾರಿಗಳ ಕಛೇರಿ
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ
ಮಾನಸಗಂಗೋತ್ರಿ
ಮೈಸೂರು-570006


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 24, 2023

Published by:Latha CG
First published: