ADA Recruitment 2022: ಏರೋನಾಟಿಲ್ ಡೆವಲಪ್ಮೆಂಟ್ ಏಜೆನ್ಸಿ(Aeronautical Development Agency)ಯಲ್ಲಿ 86 ಪ್ರಾಜೆಕ್ಟ್ ಅಸಿಸ್ಟೆಂಟ್-I ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಡಿಸೆಂಬರ್ 22ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.
ಸಂದರ್ಶನದಲ್ಲಿ ಭಾಗಿಯಾಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಏರೋನಾಟಿಲ್ ಡೆವಲಪ್ಮೆಂಟ್ ಏಜೆನ್ಸಿ |
ಹುದ್ದೆ | ಪ್ರಾಜೆಕ್ಟ್ ಅಸಿಸ್ಟೆಂಟ್-I |
ಒಟ್ಟು ಹುದ್ದೆ | 86 |
ವೇತನ | ಮಾಸಿಕ ₹ 31,000 |
ಉದ್ಯೋಗದ ಸ್ಥಳ | ಬೆಂಗಳೂರು |
ಕಂಪ್ಯೂಟರ್ ಸೈನ್ಸ್/ಐಟಿ ಎಂಜಿನಿಯರ್- 22
ಮೆಕ್ಯಾನಿಕಲ್ ಎಂಜಿನಿಯರ್- 6
ಮೆಟ್ಟಾಲರ್ಜಿ-2
ಏರೋನಾಟಿಕಲ್/ಏರೋಸ್ಪೇಸ್/ಏರೋ ಸ್ಟ್ರಕ್ಚರಲ್ ಎಂಜಿನಿಯರ್-5
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್ ಎಂಜಿನಿಯರ್- 45
ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಎಂಜಿನಿಯರಿಂಗ್- 6
ಇದನ್ನೂ ಓದಿ: NIT Karnataka Recruitment 2022: ಬಿಇ/ಬಿ.ಟೆಕ್ ಆಗಿದ್ರೆ ಈಗಲೇ ರೆಸ್ಯೂಮ್ ಕಳುಹಿಸಿ, ತಿಂಗಳಿಗೆ 31,000 ಸಂಬಳ
ವಿದ್ಯಾರ್ಹತೆ:
ಏರೋನಾಟಿಲ್ ಡೆವಲಪ್ಮೆಂಟ್ ಏಜೆನ್ಸಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್, ಎಂಇ/ಎಂ.ಟೆಕ್ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಏರೋನಾಟಿಲ್ ಡೆವಲಪ್ಮೆಂಟ್ ಏಜೆನ್ಸಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
ADA (HAL ARDC ಜೊತೆಗೆ ಮತ್ತು HAL ಹೆಲಿಕಾಪ್ಟರ್ ಡಿವಿ ಹಿಂದೆ)
ವಿಭೂತಿಪುರ
ಬೆಂಗಳೂರು-560017
ಸಂದರ್ಶನ ನಡೆಯುವ ದಿನ:
ಕಂಪ್ಯೂಟರ್ ಸೈನ್ಸ್/ಐಟಿ ಎಂಜಿನಿಯರ್- 21/12/2022
ಮೆಕ್ಯಾನಿಕಲ್ ಎಂಜಿನಿಯರ್- 21/12/2022
ಮೆಟ್ಟಾಲರ್ಜಿ-21/12/2022
ಏರೋನಾಟಿಕಲ್/ಏರೋಸ್ಪೇಸ್/ಏರೋ ಸ್ಟ್ರಕ್ಚರಲ್ ಎಂಜಿನಿಯರ್-21/12/2022
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್ ಎಂಜಿನಿಯರ್- 22/12/2022
ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಎಂಜಿನಿಯರಿಂಗ್- 22/12/2022
ಇದನ್ನೂ ಓದಿ: IIAP Recruitment 2022: ತಿಂಗಳಿಗೆ 40 ಸಾವಿರ ಸಂಬಳ-ಡಿಪ್ಲೋಮಾ ಆಗಿದ್ರೆ ಕೇಂದ್ರ ಸರ್ಕಾರದ ನೌಕರಿ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 01/12/2022
ಸಂದರ್ಶನ ನಡೆಯುವ ದಿನ: 22/12/2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ