• Home
  • »
  • News
  • »
  • jobs
  • »
  • Central Government Job: ತಿಂಗಳಿಗೆ ₹ 25,000 ಸಂಬಳ- 10th, ಪಿಯುಸಿ ಪಾಸಾಗಿದ್ರೆ ಕೇಂದ್ರ ಸರ್ಕಾರದ ಉದ್ಯೋಗ

Central Government Job: ತಿಂಗಳಿಗೆ ₹ 25,000 ಸಂಬಳ- 10th, ಪಿಯುಸಿ ಪಾಸಾಗಿದ್ರೆ ಕೇಂದ್ರ ಸರ್ಕಾರದ ಉದ್ಯೋಗ

BPNL

BPNL

ಡಿಸೆಂಬರ್ 10, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

  • News18 Kannada
  • Last Updated :
  • New Delhi, India
  • Share this:

    BPNL Recruitment 2022: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (Bhartiya Pashupalan Nigam Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2106 ಅನಿಮಲ್ ಅಟೆಂಡೆಂಟ್, ಅಸಿಸ್ಟೆಂಟ್ ಡೆವಲಪ್​ಮೆಂಟ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ಉದ್ಯೋಗ(Central Government Job) ಅರಸುತ್ತಿರುವವರು ಈ ಕೂಡಲೇ ಅರ್ಜಿ ಹಾಕಿ. ಡಿಸೆಂಬರ್ 10, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್
    ಹುದ್ದೆಯ ಹೆಸರು ಅನಿಮಲ್ ಅಟೆಂಡೆಂಟ್, ಅಸಿಸ್ಟೆಂಟ್ ಡೆವಲಪ್​ಮೆಂಟ್ ಆಫೀಸರ್
    ಒಟ್ಟು ಹುದ್ದೆ2106
    ಉದ್ಯೋಗದ ಸ್ಥಳಭಾರತ
    ವೇತನಮಾಸಿಕ 15,000-25,000
    ವಿದ್ಯಾರ್ಹತೆ10th, ಪಿಯುಸಿ, ಪದವಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 10/12/2022


    ಹುದ್ದೆಯ ಮಾಹಿತಿ ಇಲ್ಲಿದೆ:

    ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
    ಡೆವಲಪ್​ಮೆಂಟ್ ಆಫೀಸರ್ 108
    ಅಸಿಸ್ಟೆಂಟ್ ಡೆವಲಪ್​ಮೆಂಟ್ ಆಫೀಸರ್324
    ಅನಿಮಲ್ ಅಟೆಂಡೆಂಟ್1620
    ಅನಿಮಲ್ ಹಸ್​ಬ್ಯಾಂಡ್ರಿ ಅಡ್ವಾನ್ಸ್​ಮೆಂಟ್ ಸೆಂಟರ್ ಡೈರೆಕ್ಟರ್33
    ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್21

    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ:


    ಡೆವಲಪ್​ಮೆಂಟ್ ಆಫೀಸರ್ -ಪದವಿ
    ಅಸಿಸ್ಟೆಂಟ್ ಡೆವಲಪ್​ಮೆಂಟ್ ಆಫೀಸರ್- ಪಿಯುಸಿ
    ಅನಿಮಲ್ ಅಟೆಂಡೆಂಟ್- 10ನೇ ತರಗತಿ
    ಅನಿಮಲ್ ಹಸ್​ಬ್ಯಾಂಡ್ರಿ ಅಡ್ವಾನ್ಸ್​ಮೆಂಟ್ ಸೆಂಟರ್ ಡೈರೆಕ್ಟರ್- ಪಿಯುಸಿ
    ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ -ಪಿಯುಸಿ


    ಇದನ್ನೂ ಓದಿ: Govt Job: 10ನೇ ತರಗತಿ ಪಾಸಾಗಿದ್ರೆ ರಾಜ್ಯ ಸರ್ಕಾರದ ನೌಕರಿ- ಈಗಲೇ ನಿಮ್ಮ ರೆಸ್ಯೂಮ್ ಇ-ಮೇಲ್ ಮಾಡಿ


    ವಯೋಮಿತಿ:


    ಡೆವಲಪ್​ಮೆಂಟ್ ಆಫೀಸರ್- 25ರಿಂದ 45 ವರ್ಷ
    ಅಸಿಸ್ಟೆಂಟ್ ಡೆವಲಪ್​ಮೆಂಟ್ ಆಫೀಸರ್- 21ರಿಂದ 40 ವರ್ಷ
    ಅನಿಮಲ್ ಅಟೆಂಡೆಂಟ್- 21 ರಿಂದ 40 ವರ್ಷ
    ಅನಿಮಲ್ ಹಸ್​ಬ್ಯಾಂಡ್ರಿ ಅಡ್ವಾನ್ಸ್​ಮೆಂಟ್ ಸೆಂಟರ್ ಡೈರೆಕ್ಟರ್- 21 ರಿಂದ 40 ವರ್ಷ
    ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್-  21 ರಿಂದ 30 ವರ್ಷ


    ವೇತನ:


    ಡೆವಲಪ್​ಮೆಂಟ್ ಆಫೀಸರ್ - ಮಾಸಿಕ ₹ 25,000
    ಅಸಿಸ್ಟೆಂಟ್ ಡೆವಲಪ್​ಮೆಂಟ್ ಆಫೀಸರ್- ಮಾಸಿಕ ₹ 22,000
    ಅನಿಮಲ್ ಅಟೆಂಡೆಂಟ್- ಮಾಸಿಕ ₹ 20,000
    ಅನಿಮಲ್ ಹಸ್​ಬ್ಯಾಂಡ್ರಿ ಅಡ್ವಾನ್ಸ್​ಮೆಂಟ್ ಸೆಂಟರ್ ಡೈರೆಕ್ಟರ್- ಮಾಸಿಕ ₹ 15,000
    ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್- ಮಾಸಿಕ ₹ 15,000


    ಇದನ್ನೂ ಓದಿ: Government Job: 10th, PUC ಪಾಸಾಗಿದ್ರೆ ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗ, ತಿಂಗಳಿಗೆ 30,000 ಸಂಬಳ


    ಅರ್ಜಿ ಶುಲ್ಕ ಎಷ್ಟು?
    ಡೆವಲಪ್​ಮೆಂಟ್ ಆಫೀಸರ್- 945 ರೂ.
    ಅಸಿಸ್ಟೆಂಟ್ ಡೆವಲಪ್​ಮೆಂಟ್ ಆಫೀಸರ್- 828 ರೂ.
    ಅನಿಮಲ್ ಅಟೆಂಡೆಂಟ್- 708 ರೂ.
    ಅನಿಮಲ್ ಹಸ್​ಬ್ಯಾಂಡ್ರಿ ಅಡ್ವಾನ್ಸ್​ಮೆಂಟ್ ಸೆಂಟರ್ ಡೈರೆಕ್ಟರ್, ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್- 591 ರೂ.
    ಅರ್ಜಿ ಶುಲ್ಕ ಪಾವತಿಸುವ ಬಗೆ- ಆನ್​ಲೈನ್​

    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಆಯ್ಕೆ ಪ್ರಕ್ರಿಯೆ:
    ಆನ್​ಲೈನ್ ಟೆಸ್ಟ್​
    ಸಂದರ್ಶನ

    Published by:Latha CG
    First published: