2022ನೇ ಸಾಲಿನ ಯುಪಿಎಸ್ ಸಿ ಫಲಿತಾಂಶ (UPSC Result) ಪ್ರಕಟಗೊಂಡಿದೆ. ಈ ವರ್ಷ ಒಟ್ಟು 933 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇಶಿತಾ ಕಿಶೋರ್ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ (UPSC Toppers). ನಂತರ ಸ್ಥಾನವನ್ನು ಗರಿಮಾ ಲೋಹಿಯಾ, ಉಮಾ ಹರತಿ.ಎನ್ ಮತ್ತು ಸ್ಮೃತಿ ಮಿಶ್ರಾ ಪಡೆದುಕೊಂಡಿದ್ದಾರೆ. ಮೊದಲ 4 ಶ್ರೇಣಿಗಳನ್ನು ಮಹಿಳಾ ಅಭ್ಯರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.
ಟಾಪ್ 20 ರ್ಯಾಂಕ್ ಗಳನ್ನು ಪಡೆದುಕೊಂಡವರ ಪಟ್ಟಿ ಇಲ್ಲಿದೆ
1. ಇಶಿತಾ ಕಿಶೋರ್
2. ಗರಿಮಾ ಲೋಹಿಯಾ
3. ಉಮಾ ಹರತಿ ಎನ್
4. ಸ್ಮೃತಿ ಮಿಶ್ರಾ
5. ಮಯೂರ್ ಹಜಾರಿಕಾ
6. ಗಹನಾ ನವ್ಯಾ ಜೇಮ್ಸ್
7. ವಸೀಮ್ ಅಹ್ಮದ್ ಭಟ್
8. ಅನಿರುದ್ಧ್ ಯಾದವ್
9. ಕನಿಕಾ ಗೋಯಲ್
10. ರಾಹುಲ್ ಶ್ರೀವಾಸ್ತವ
11. ಪರಸಂಜೀತ್ ಕೌರ್
12. ಅಭಿನವ್ ಶಿವಾಚ್
13. ವಿದುಷಿ ಸಿಂಗ್
14. ಕೃತಿಕಾ ಗೋಯಲ್
15. ಸ್ವಾತಿ ಶರ್ಮಾ
16. ಶಿಶಿರ್ ಕುಮಾರ್ ಸಿಂಗ್
17. ಅವಿನಾಶ್ ಕುಮಾರ್
18. ಸಿದ್ಧಾರ್ಥ್ ಶುಕ್ಲಾ
19. ಲಘಿಮಾ ತಿವಾರಿ
20. ಅನುಷ್ಕಾ ಶರ್ಮಾ
ಇನ್ನು ಬೆಂಗಳೂರಿನಲ್ಲಿ ಡಾ.ರಾಜ್ ಕುಮಾರ್ ಅಕಾಡೆಮಿ ಹಲವು ವರ್ಷಗಳಿಗೆ KAS, UPSC ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿದೆ. ಈ ವರ್ಷ ಈ ಸಂಸ್ಥೆಯಿಂದ ಟ್ರೈನಿಂಗ್ ಪಡೆದ 11 ಮಂದಿ ಆಯ್ಕೆ ಆಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ಮತ್ತು ಅವರು ಪಡೆದ ಶ್ರೇಣಿ ಹೀಗಿದೆ.
Rank - ಆಯ್ಕೆಯಾದ ಅಭ್ಯರ್ಥಿಗಳು
155 - ಮೆಲ್ವಿನ್ ವರ್ಗೀಸ್
197 - ಸೂರಜ್ ಡಿ
210 - ಆಕಾಶ್ ಎ ಎಲ್
238 - ಚಲುವರಾಜ್ ಆರ್
260 - ಸೌರಭ್ ಕೆ
362 - ಶೃತಿ ಎರಗಟ್ಟಿ
390 - ಪೂಜಾ ಮುಕುಂದ್
448 - ಭಾನುಪ್ರಕಾಶ್
594 - ಡಾ ವರುಣ್ ಗೌಡ
746 - ಅಕ್ಷಯ್ ಕುಮಾರ್ ರಾಜಗೌಡ ಪಾಟೀಲ್
890 - ಯಲಗುರೇಶ್ ಅರ್ಜನ್ ನಾಯ್ಕ್
ಇದನ್ನೂ ಓದಿ: UPSC CSE Final Result: ಐಎಎಸ್-ಐಪಿಎಸ್ ಪರೀಕ್ಷೆಯ ಫಲಿತಾಂಶ ಪ್ರಕಟ; ಇಶಿತಾ ಕಿಶೋರ್ಗೆ ಪ್ರಥಮ ಸ್ಥಾನ
ಇನ್ನು ಬೆಂಗಳೂರಿನ ಮತ್ತೊಂದು ಸಂಸ್ಥೆಯಾದ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಗೆ 22 UPSC ರ್ಯಾಂಕ್ ಗಳನ್ನು ಪಡೆದುಕೊಂಡಿದೆ. ಆಯ್ಕೆಯಾದ ಅಭ್ಯರ್ಥಿಗಳ ಹೆಸರು, ರ್ಯಾಂಕ್ ಕೆಳಗಿನಂತಿದೆ.
Rank - ಆಯ್ಕೆಯಾದ ಅಭ್ಯರ್ಥಿಗಳು
143 - ಹರ್ಷ್ ಪ್ರಶಾರ್
176 - ಲಕ್ಷ್ಮೀ ಪ್ರಿಯಾ ಉಪಾಧ್ಯ
197 - ಸೂರಜ್ ಡಿ
198 - ಸೌರಭ್ ನರೇಂದ್ರ
216 - ಶಿವಂ ಕುಮಾರ್
224 - ರವಿರಾಜ್ ಅವಸ್ತಿ
260 - ಸೌರಭ್ ಕೆ
345 - ದಾಮಿನಿ ಎಂ ದಾಸ್
362 - ಶೃತಿ ಯರಘಟ್ಟಿ
410 - ಢೋಂಗ್ರೇ ರೇವಯ್ಯ
413 - ಶ್ರೇಯಂಶ್ ಸುರಾನಾ
448 - ಭಾನುಪ್ರಕಾಶ್ ಜೆ
501 - ಧನುಷ್ ಕುಮಾರ್
582 - ರಾಹುಲ್ ಕುಮಾರ್
589 - ಸಿದ್ದಲಿಂಗಪ್ಪ ಕೆ ಪೂಜಾರ್
617 - ಮೇಘನಾ ಐ ಎನ್
659 - ನಿಮಿಶಾಂಬ ಸಿಪಿ
690 - ತನ್ಮಯ್ ಎಂ ಎಸ್
745 - ಮೊಹಮ್ಮದ್ ಸಿದ್ದಿಕ್ ಶರೀಫ್
813 - ಅಭಿಷೇಕ್ ಕೆ ಎಚ್
866 - ನಗುಲಾ ಕೃಪಾಕರ್
929 - ಮನೋಜ್ ಹೆಚ್ ಪಿ
ಇನ್ನು ಅಖಿಲ ಭಾರತ ಮಟ್ಟದಲ್ಲಿ 2ನೇ ಶ್ರೇಣಿ ಪಡೆದಿರುವ ಗರಿಮಾ ಲೋಹಿಯಾ ಬೆಂಗಳೂರಿನ ಜಯನಗರದಲ್ಲಿರುವ ಯುನಿವರ್ಸಲ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಈ ಸಂಸ್ಥೆಯಿಂದ ಒಟ್ಟು 7 ಮಂದಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಅವರ ಹೆಸರು, ಪಡೆದುಕೊಂಡ ಶ್ರೇಣಿ ಹೀಗಿದೆ.
Rank - ಆಯ್ಕೆಯಾದ ಅಭ್ಯರ್ಥಿಗಳು
2 - ಗರಿಮಾ ಲೋಹಿಯಾ
126 - ವಿಶ್ವಜೀತ್ ಸೌರ್ಯಾನ್
222 - ಪಿ ಸ್ರವನ್ ಕುಮಾರ್
307 - ಶಿವಾಂಗ್ ರಶ್ಟೋಗಿ
358 - ಶುಭ್ರತೋಷ್ ಶರ್ಮಾ
456 - ಸ್ವಾತಿಕಾ ಆರ್ ಪಿ
616 - ಮನ್‌ಪ್ರೀತ್ ಸಿಂಗ್
2022ನೇ ಸಾಲಿನ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳಲ್ಲಿ 345 ಸಾಮಾನ್ಯ ವರ್ಗಕ್ಕೆ ಸೇರಿದವರು. 99 ಇಡಬ್ಲ್ಯೂಎಸ್, 263 ಒಬಿಸಿ, 154 ಎಸ್ಸಿ ಮತ್ತು 72 ಎಸ್ಟಿ ಅಭ್ಯರ್ಥಿಗಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ