• Home
  • »
  • News
  • »
  • jobs
  • »
  • Ministry of Central Railway: ಐಟಿ ನಿಪುಣರಿಗೆ ಗುಡ್ ನ್ಯೂಸ್! ರೈಲ್‌ಟೆಲ್​ನಲ್ಲಿದೆ ಉದ್ಯೋಗ, ಅರ್ಜಿ ಸಲ್ಲಿಸಿ ಬೇಗ

Ministry of Central Railway: ಐಟಿ ನಿಪುಣರಿಗೆ ಗುಡ್ ನ್ಯೂಸ್! ರೈಲ್‌ಟೆಲ್​ನಲ್ಲಿದೆ ಉದ್ಯೋಗ, ಅರ್ಜಿ ಸಲ್ಲಿಸಿ ಬೇಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Job Alert: ರೈಲ್‌ಟೆಲ್ ಪ್ರಾಜೆಕ್ಟ್ ಕೋಆರ್ಡಿನೇಟರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಮತ್ತು ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ  ಸಲ್ಲಿಸಬೇಕಾಗುತ್ತದೆ. ಅಂಚೆ ಅಥವಾ ಕೊರಿಯರ್ ಮೂಲಕ ಅರ್ಜಿ ಕಳುಹಿಸಬೇಕು.

ಮುಂದೆ ಓದಿ ...
  • Share this:

ಕೇಂದ್ರ ರೈಲ್ವೇ ಸಚಿವಾಲಯದ  (Ministry of Central Railway)  ಅಧೀನದಲ್ಲಿರುವ ರೈಲ್‌ಟೆಲ್​ನಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಬಂಪರ್ ಆಫರ್(Offer).  ರೈಲ್‌ಟೆಲ್ ಪ್ರಾಜೆಕ್ಟ್ ಕೋಆರ್ಡಿನೇಟರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಮತ್ತು ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ  ಸಲ್ಲಿಸಬೇಕಾಗುತ್ತದೆ. ಅಂದರೆ ಅಂಚೆ ಅಥವಾ ಕೊರಿಯರ್ ಮೂಲಕ ಅರ್ಜಿ ಕಳುಹಿಸಬೇಕು. ಈ ನೇಮಕಾತಿ (Recruitment) ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ. 


ಹುದ್ದೆಗಳ ವಿವರಗಳು:

ಒಟ್ಟು ಹುದ್ದೆಗಳ ಸಂಖ್ಯೆ03
ಅರ್ಹತಾ ಮಾನದಂಡಗಳುಐಟಿ ಕ್ಷೇತ್ರದಲ್ಲಿ ಬಿಇ/ಬಿ.ಟೆಕ್/ಎಂ.ಟೆಕ್ (ಕಂಪ್ಯೂಟರ್/ಎಲೆಕ್ಟ್ರಾನಿಕ್ಸ್) ಸಿಸಿಎನ್‌ಎ, ರೂಟಿಂಗ್ ಮತ್ತು ಸ್ವಿಚಿಂಗ್ ಜೊತೆಗೆ ಕನಿಷ್ಠ 3 ರಿಂದ 6 ವರ್ಷಗಳ ಅನುಭವ ಹೊಂದಿರಬೇಕು
ವಯೋಮಿತಿಅಭ್ಯರ್ಥಿಯ ವಯಸ್ಸು ಕನಿಷ್ಠ 24 ವರ್ಷಗಳು ಮತ್ತು ಗರಿಷ್ಠ 36 ವರ್ಷಗಳ ಒಳಗಿರಬೇಕು.
ಪ್ರಮುಖ ದಿನಾಂಕಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 21, 2022

ಹುದ್ದೆಗಳ ವಿವರಗಳು:


ಇದನ್ನೂ ಓದಿ: ನಿರುದ್ಯೋಗಿಗಳಿಗಾಗಿ ಸಿಹಿ ಸುದ್ಧಿ ಇಲ್ಲಿದೆ, ಆಕರ್ಷಕ ವೇತನ ನಿಮಗಾಗಿ, ಈಗ್ಲೇ ಅಪ್ಲೈ ಮಾಡಿ


ಒಟ್ಟು ಹುದ್ದೆಗಳ ಸಂಖ್ಯೆ- 3


ಅರ್ಹತಾ ಮಾನದಂಡಗಳು: ಐಟಿ ಕ್ಷೇತ್ರದಲ್ಲಿ ಬಿಇ/ಬಿ.ಟೆಕ್/ಎಂ.ಟೆಕ್ (ಕಂಪ್ಯೂಟರ್/ಎಲೆಕ್ಟ್ರಾನಿಕ್ಸ್) ಸಿಸಿಎನ್‌ಎ, ರೂಟಿಂಗ್ ಮತ್ತು ಸ್ವಿಚಿಂಗ್ ಜೊತೆಗೆ ಕನಿಷ್ಠ 3 ರಿಂದ 6 ವರ್ಷಗಳ ಅನುಭವ ಹೊಂದಿರಬೇಕು.


ನೇಮಕಾತಿಯ ಇನ್ನಷ್ಟು ಮಾಹಿತಿ ಬೇಕಾದಲ್ಲಿ  ಇಲ್ಲಿ ಕ್ಲಿಕ್ ಮಾಡಿ.


ವಯೋಮಿತಿ: ಅಭ್ಯರ್ಥಿಯ ವಯಸ್ಸು ಕನಿಷ್ಠ 24 ವರ್ಷಗಳು ಮತ್ತು ಗರಿಷ್ಠ 36 ವರ್ಷಗಳ ಒಳಗಿರಬೇಕು.


ಇದನ್ನೂ ಓದಿ: 871 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ


ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 21, 2022


ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಪೋಸ್ಟ್/ಕೊರಿಯರ್/ಅಂಚೆಯ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.


ಅರ್ಜಿ ಕಳುಹಿಸಬೇಕಾದ ವಿಳಾಸ:


ಅಡಿಷ್ನಲ್ ಜನರಲ್ ಮ್ಯಾನೇಜರ್/ಐಟಿ-ಎಚ್‌ಆರ್, ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಎಚ್. ನಂ. 1-10-39 ರಿಂದ 44, 6ಎ, 6ನೇ ಮಹಡಿ, ಗುಮೆಡೆಲ್ಲಿ ಟವರ್ಸ್, ಬೇಗಂಪೇಟ್ ಏರ್‌ಪೋರ್ಟ್ ರಸ್ತೆ, ಶಾಪರ್ಸ್ ಸ್ಟಾಪ್ ಎದುರು, ಬೇಗಂಪೇಟ್, ಹೈದರಾಬಾದ್. 50001.

First published: