• Home
  • »
  • News
  • »
  • jobs
  • »
  • Job Alert: ಪದವಿ ಪಾಸ್ ಆಗಿದ್ಯಾ? 22 ಲಕ್ಷ ವೇತನ ನಿಮ್ಮದಾಗಿಸಿಕೊಳ್ಳಿ!

Job Alert: ಪದವಿ ಪಾಸ್ ಆಗಿದ್ಯಾ? 22 ಲಕ್ಷ ವೇತನ ನಿಮ್ಮದಾಗಿಸಿಕೊಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

CDAC : ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್ (Centre for Development of Advanced Computing) ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಬಿಇ, ಎಂಟೆಕ್ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

  • Share this:

ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್ ( Centre for Development of Advanced Computing) ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಬಿಇ, ಎಂಟೆಕ್ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಒಟ್ಟು 530 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್  (Centre For Development Advanced Computer) ಅಗತ್ಯ ಇರುವ ಪ್ರಾಜೆಕ್ಟ್‌ ಇಂಜಿನಿಯರ್, ಪ್ರಾಜೆಕ್ಟ್ ಅಸೋಸಿಯೇಟ್, ಹಾಗೂ ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 530 ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 20 ರವರೆಗೆ ಅಷ್ಟೆ ಅವಕಾಶ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಬಿಇ / ಬಿ.ಟೆಕ್ / ಎಂ.ಟೆಕ್ / ಪಿ.ಹೆಚ್‌ಡಿ ಅರ್ಹತೆಗಳನ್ನು ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಿ.


ಖಾಲಿ ಹುದ್ದೆಗಳ ವಿವರ

ಪ್ರಾಜೆಕ್ಟ್‌ ಅಸೋಸಿಯೇಟ್30
ಪ್ರಾಜೆಕ್ಟ್‌ ಇಂಜಿನಿಯರ್250
ಪ್ರಾಜೆಕ್ಟ್‌ ಮ್ಯಾನೇಜರ್ / ಪ್ರೋಗ್ರಾಮ್ ಮ್ಯಾನೇಜರ್ / ಪ್ರೊಗ್ರಾಮ್ ಡೆಲಿವರಿ ಮ್ಯಾನೇಜರ್ / ನಾಲೆಡ್ಜ್ ಪಾರ್ಟ್ನರ್50
ಸೀನಿಯರ್ ಪ್ರಾಜೆಕ್ಟ್‌ ಇಂಜಿನಿಯರ್ / ಮೊಡ್ಯೂಲ್ ಲೀಡ್ / ಪ್ರಾಜೆಕ್ಟ್‌ ಲೀ200

ಪ್ರಾಜೆಕ್ಟ್‌ ಅಸೋಸಿಯೇಟ್ : 30
ಪ್ರಾಜೆಕ್ಟ್‌ ಇಂಜಿನಿಯರ್ : 250
ಪ್ರಾಜೆಕ್ಟ್‌ ಮ್ಯಾನೇಜರ್ / ಪ್ರೋಗ್ರಾಮ್ ಮ್ಯಾನೇಜರ್ / ಪ್ರೊಗ್ರಾಮ್ ಡೆಲಿವರಿ ಮ್ಯಾನೇಜರ್ / ನಾಲೆಡ್ಜ್ ಪಾರ್ಟ್ನರ್ : 50
ಸೀನಿಯರ್ ಪ್ರಾಜೆಕ್ಟ್‌ ಇಂಜಿನಿಯರ್ / ಮೊಡ್ಯೂಲ್ ಲೀಡ್ / ಪ್ರಾಜೆಕ್ಟ್‌ ಲೀಡ್ : 200


ಶೈಕ್ಷಣಿಕ ಅರ್ಹತೆ :  ಬಿಇ / ಬಿ.ಟೆಕ್ / ಎಂ.ಇ / ಎಂ.ಟೆಕ್ / ಪಿ.ಹೆಚ್‌ಡಿ  ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪಾಸ್‌ ಆಗಿರಬೇಕು.


ಇದನ್ನೂ ಓದಿ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಉದ್ಯೋಗಾವಕಾಶ, 93 ಸಾವಿರ ಗಳಿಸೋ ಅವಕಾಶ: ಹೀಗೆ ಅರ್ಜಿ ಸಲ್ಲಿಸಿ


ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಕೆ ಆರಂಭಿಕ ದಿನಾಂಕ: 01-10-2022
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಕೊನೆ ದಿನಾಂಕ: 20-10-2022


ಸಂದರ್ಶನ ದಿನಾಂಕ: ಇ-ಮೇಲ್ ಮೂಲಕ ಸಂವಹನ ನಡೆಸಲಾಗುತ್ತದೆ.


ವಯೋಮಿತಿ ಅರ್ಹತೆಗಳು
ಅರ್ಜಿ ಸಲ್ಲಿಕೆಗೆ ಅಸೋಸಿಯೇಟ್‌ ಹುದ್ದೆಗಳಿಗೆ 30 ವರ್ಷ, ಇಂಜಿನಿಯರ್ ಹುದ್ದೆಗಳಿಗೆ 35 ವರ್ಷ, ಇತರೆ ಹುದ್ದೆಗಳಿಗೆ 56 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.


ಪ್ರಾಜೆಕ್ಟ್‌ ಅಸೋಸಿಯೇಟ್ : ವಾರ್ಷಿಕ ರೂ.3.6 ಲಕ್ಷದಿಂದ ರೂ.05.04 ಲಕ್ಷ ವರೆಗೆ.
ಪ್ರಾಜೆಕ್ಟ್‌ ಇಂಜಿನಿಯರ್ : ವಾರ್ಷಿಕ ರೂ.4.49 ಲಕ್ಷದಿಂದ ರೂ.07.11 ಲಕ್ಷ ವರೆಗೆ.
ಪ್ರಾಜೆಕ್ಟ್‌ ಮ್ಯಾನೇಜರ್ / ಪ್ರೋಗ್ರಾಮ್ ಮ್ಯಾನೇಜರ್ / ಪ್ರೊಗ್ರಾಮ್ ಡೆಲಿವರಿ ಮ್ಯಾನೇಜರ್ / ನಾಲೆಡ್ಜ್ ಪಾರ್ಟ್ನರ್ : ವಾರ್ಷಿಕ ರೂ.12.63 ಲಕ್ಷದಿಂದ ರೂ.22.09 ಲಕ್ಷ ವರೆಗೆ.
ಸೀನಿಯರ್ ಪ್ರಾಜೆಕ್ಟ್‌ ಇಂಜಿನಿಯರ್ / ಮೊಡ್ಯೂಲ್ ಲೀಡ್ / ಪ್ರಾಜೆಕ್ಟ್‌ ಲೀಡ್ : ವಾರ್ಷಿಕ ರೂ.8.49 ಲಕ್ಷದಿಂದ ರೂ.14. ಲಕ್ಷ ವರೆಗೆ.


ಅರ್ಜಿ ಸಲ್ಲಿಸಲು ಲಿಂಕ್, ಹುದ್ದೆಗಳ ವಿವರ, ಇತರೆ ಹೆಚ್ಚಿನ ಅರ್ಹತೆಗಳು, ಹುದ್ದೆ ಕುರಿತ ನಿಯಮಗಳು ಇತರೆ ಮಾಹಿತಿಗಳಿಗೆ ಈ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ ಓದಬಹುದು. ಹಾಗೂ ಪ್ರತಿ ಹುದ್ದೆಗೆ ಅರ್ಜಿ ಸಲ್ಲಿಸಲು ಹಾಗೂ ಹುದ್ದೆ ಕುರಿತ ಮಾಹಿತಿಯನ್ನು ತಿಳಿಯಲು ಪ್ರತ್ಯೇಕ ಲಿಂಕ್ ನೀಡಲಾಗಿದೆ.


ಅಧಿಸೂಚನೆ


ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್ ಅಧಿಕೃತ ವೆಬ್‌ಸೈಟ್‌ ವಿಳಾಸ : https://www.cdac.in/


ಹುದ್ದೆವಾರು ಸಂಭಾವನೆ
ಪ್ರಾಜೆಕ್ಟ್‌ ಅಸೋಸಿಯೇಟ್ : ವಾರ್ಷಿಕ ರೂ.3.6 ಲಕ್ಷದಿಂದ ರೂ.05.04 ಲಕ್ಷ ವರೆಗೆ.
ಪ್ರಾಜೆಕ್ಟ್‌ ಇಂಜಿನಿಯರ್ : ವಾರ್ಷಿಕ ರೂ.4.49 ಲಕ್ಷದಿಂದ ರೂ.07.11 ಲಕ್ಷ ವರೆಗೆ.
ಪ್ರಾಜೆಕ್ಟ್‌ ಮ್ಯಾನೇಜರ್ / ಪ್ರೋಗ್ರಾಮ್ ಮ್ಯಾನೇಜರ್ / ಪ್ರೊಗ್ರಾಮ್ ಡೆಲಿವರಿ ಮ್ಯಾನೇಜರ್ / ನಾಲೆಡ್ಜ್ ಪಾರ್ಟ್ನರ್ : ವಾರ್ಷಿಕ ರೂ.12.63 ಲಕ್ಷದಿಂದ ರೂ.22.09 ಲಕ್ಷ ವರೆಗೆ.


ಇದನ್ನೂ ಓದಿ: ಸಹಾಯಕ ಪ್ರಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 57700 ರೂ ವೇತನ


ಸೀನಿಯರ್ ಪ್ರಾಜೆಕ್ಟ್‌ ಇಂಜಿನಿಯರ್ / ಮೊಡ್ಯೂಲ್ ಲೀಡ್ / ಪ್ರಾಜೆಕ್ಟ್‌ ಲೀಡ್ : ವಾರ್ಷಿಕ ರೂ.8.49 ಲಕ್ಷದಿಂದ ರೂ.14. ಲಕ್ಷ ವರೆಗೆ.


ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಲಿಂಕ್, ಹುದ್ದೆಗಳ ವಿವರ, ಇತರೆ ಹೆಚ್ಚಿನ ಅರ್ಹತೆಗಳು, ಹುದ್ದೆ ಕುರಿತ ನಿಯಮಗಳು ಇತರೆ ಮಾಹಿತಿಗಳಿಗೆ ನೀಡಲಾದ ನೋಟಿಫಿಕೇಶನ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ ಓದಬಹುದು. ಹಾಗೂ ಪ್ರತಿ ಹುದ್ದೆಗೆ ಅರ್ಜಿ ಸಲ್ಲಿಸಲು ಹಾಗೂ ಹುದ್ದೆ ಕುರಿತ ಮಾಹಿತಿಯನ್ನು ತಿಳಿಯಲು ಪ್ರತ್ಯೇಕ ಲಿಂಕ್ ನೀಡಲಾಗಿದೆ.

First published: