BPNL Recruitment 2022: ಎಸ್​ಎಸ್​ಎಲ್​ಸಿ ಆಗಿದಿಯಾ? ಹಾಗಾದ್ರೆ 747 ಹುದ್ದೆಗೆ ಈಗ್ಲೇ ಅಪ್ಲೈ ಮಾಡಿ

Job News: ಭಾರತದಾದ್ಯಂತ ಖಾಲಿ ಇರುವ 747 ಪ್ರಾದೇಶಿಕ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕ ಹುದ್ದೆಗಳ ಭರ್ತಿಗೆ ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.

747 ಹುದ್ದೆಗೆ ಅರ್ಜಿ ಹಾಕಿ

747 ಹುದ್ದೆಗೆ ಅರ್ಜಿ ಹಾಕಿ

  • Share this:
BPNL Recruitment 2022: ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (Bhartiya Pashupalan Nigam Limited) ಪ್ರಾದೇಶಿಕ ವ್ಯವಸ್ಥಾಪಕ, ಜಿಲ್ಲಾ ಮ್ಯಾನೇಜರ್ (Regional Manager, District Manager) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಹಾಕಬಹುದಾಗಿದೆ. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ದರಿರಬೇಕು.  ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದ್ದು, ಬೇಗ ಅಪ್ಲೈ ಮಾಡಿ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.































 ಸಂಸ್ಥೆಯ ಹೆಸರು ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL)
 ಹುದ್ದೆಗಳ ಸಂಖ್ಯೆ 747
 ಉದ್ಯೋಗ ಸ್ಥಳ ಭಾರತದಾದ್ಯಂತ
 ಹುದ್ದೆಯ ಹೆಸರು ಪ್ರಾದೇಶಿಕ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕ
 ವೇತನ ರೂ.15000-35000/- ಪ್ರತಿ ತಿಂಗಳು
 ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ನೇರವಾಗಿ ಅರ್ಜಿ ಹಾಕಿ 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-05-2022

ಭಾರತದಾದ್ಯಂತ ಖಾಲಿ ಇರುವ 747 ಪ್ರಾದೇಶಿಕ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕ ಹುದ್ದೆಗಳ ಭರ್ತಿಗೆ ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಪದವಿ, 10ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಲು ಮೇ 10 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.15000-35000/- ವೇತನ ನೀಡಲಾಗುತ್ತದೆ.











































ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆವಯೋಮಿತಿಅರ್ಜಿ ಶುಲ್ಕವೇತನ
ಪ್ರಾದೇಶಿಕ ವ್ಯವಸ್ಥಾಪಕರು17ಪದವಿ25-45ರೂ.944/-ರೂ.35000/-
ಜಿಲ್ಲಾ ವ್ಯವಸ್ಥಾಪಕರು6612 ತರಗತಿ21-40ರೂ.826/-ರೂ.25000/-
ಟೆಹೆಸಿಲ್ ಮ್ಯಾನೇಜರ್66010 ನೇ ತರಗತಿ21-40ರೂ.708/-ರೂ.20000/-
ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್4ಪದವಿ21-40ರೂ.826/-ರೂ.15000/-

ಸಂಸ್ಥೆಯ ಹೆಸರು: ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL)

ಹುದ್ದೆಗಳ ಸಂಖ್ಯೆ: 747

ಉದ್ಯೋಗ ಸ್ಥಳ: ಭಾರತದಾದ್ಯಂತ

ಹುದ್ದೆಯ ಹೆಸರು: ಪ್ರಾದೇಶಿಕ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರು

ವೇತನ: ರೂ.15000-35000/- ಪ್ರತಿ ತಿಂಗಳು

ಹುದ್ದೆಯ ವಿವರ

ಪ್ರಾದೇಶಿಕ ವ್ಯವಸ್ಥಾಪಕರು 17

ಜಿಲ್ಲಾ ವ್ಯವಸ್ಥಾಪಕರು 66

ಟೆಹೆಸಿಲ್ ಮ್ಯಾನೇಜರ್ 660

ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್ 4

ಶೈಕ್ಷಣಿಕ ಅರ್ಹತೆ

ಪ್ರಾದೇಶಿಕ ವ್ಯವಸ್ಥಾಪಕ: ಪದವಿ

ಜಿಲ್ಲಾ ವ್ಯವಸ್ಥಾಪಕರು: 12 ತರಗತಿ

ಟೆಹೆಸಿಲ್ ಮ್ಯಾನೇಜರ್: 10 ನೇ ತರಗತಿ

ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್: ಪದವಿ

ವಯೋಮಿತಿ

ಪ್ರಾದೇಶಿಕ ವ್ಯವಸ್ಥಾಪಕರು: 25-45

ಜಿಲ್ಲಾ ವ್ಯವಸ್ಥಾಪಕರು: 21-40

ಟೆಹೆಸಿಲ್ ಮ್ಯಾನೇಜರ್: 21-40

ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್: 21-40

ವಯೋಮಿತಿ ಸಡಿಲಿಕೆ:

OBC ಅಭ್ಯರ್ಥಿಗಳು: 03 ವರ್ಷಗಳು

SC/ST ಅಭ್ಯರ್ಥಿಗಳು: 05 ವರ್ಷಗಳು

PWD ಅಭ್ಯರ್ಥಿಗಳು: 10 ವರ್ಷಗಳು

ಇದನ್ನೂ ಓದಿ: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ - 6 ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ:

ಎಲ್ಲಾ ಅಭ್ಯರ್ಥಿಗಳಿಗೆ

ಪ್ರಾದೇಶಿಕ ವ್ಯವಸ್ಥಾಪಕರು: ರೂ.944/-

ಜಿಲ್ಲಾ ವ್ಯವಸ್ಥಾಪಕರು: ರೂ.826/-

ಟೆಹೆಸಿಲ್ ಮ್ಯಾನೇಜರ್: ರೂ.708/-

ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್: ರೂ.826/-

ಪಾವತಿ ವಿಧಾನ:

ಆನ್‌ಲೈನ್

ವೆಬ್​ಸೈಟ್​:
bharatiyapashupalan.com

ಅರ್ಜಿ ಸಲ್ಲಿಸುವ ಲಿಂಕ್:  ಇಲ್ಲಿ ಅರ್ಜಿ ಹಾಕಿ 

ವೇತನ ವಿವರ

ಪ್ರಾದೇಶಿಕ ವ್ಯವಸ್ಥಾಪಕ: ರೂ.35000/-

ಜಿಲ್ಲಾ ವ್ಯವಸ್ಥಾಪಕರು: ರೂ.25000/-

ಟೆಹೆಸಿಲ್ ಮ್ಯಾನೇಜರ್: ರೂ.20000/-

ಎಕ್ಸಿಕ್ಯೂಟಿವ್ ಮ್ಯಾನೇಜರ್ ಇ ಕಾಮರ್ಸ್: ರೂ.15000/-

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-04-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-05-2022

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ
Published by:Sandhya M
First published: