BOI Recruitment 2022: ಅಧಿಕೃತ ಅಧಿಸೂಚನೆಯ ಮೂಲಕ ಆಫೀಸರ್ (Officer) ಪೋಸ್ಟ್ಗಳನ್ನು ಭರ್ತಿ ಮಾಡಲು ಬ್ಯಾಂಕ್ ಆಫ್ ಇಂಡಿಯಾ (Bank of India) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಅಥವಾ ನಾವು ನೀಡುವ ನೇರ ಲಿಂಕ್ ಮೂಲಕ ಅರ್ಜಿ ಹಾಕಬಹುದಾಗಿದೆ,
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಬ್ಯಾಂಕ್ ಹೆಸರು |
ಬ್ಯಾಂಕ್ ಆಫ್ ಇಂಡಿಯಾ (BOI) |
ಹುದ್ದೆಗಳ ಸಂಖ್ಯೆ |
696 |
ಉದ್ಯೋಗ ಸ್ಥಳ |
ಭಾರತದಾದ್ಯಂತ |
ಹುದ್ದೆಯ ಹೆಸರು |
ಅಧಿಕಾರಿ |
ವೇತನ |
ರೂ.36000-89890/- ಪ್ರತಿ ತಿಂಗಳು |
ಶೈಕ್ಷಣಿಕ ಅರ್ಹತೆ |
M.Sc, MCA, BE, B.Tech, ಪದವಿ , ಸ್ನಾತಕೋತ್ತರ ಪದವಿ |
ವಯೋಮಿತಿ |
ಕನಿಷ್ಠ 20 ವರ್ಷ - ಗರಿಷ್ಠ 35 |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ನೇರವಾಗಿ ಅರ್ಜಿ ಹಾಕಿ |
ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ |
10-05-2022 |
ವೆಬ್ಸೈಟ್ |
ಇಲ್ಲಿ ಕ್ಲಿಕ್ ಮಾಡಿ |
ಬ್ಯಾಂಕ್ ಹೆಸರು: ಬ್ಯಾಂಕ್ ಆಫ್ ಇಂಡಿಯಾ (BOI)
ಹುದ್ದೆಗಳ ಸಂಖ್ಯೆ: 696
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು: ಅಧಿಕಾರಿ
ವೇತನ: ರೂ.36000-89890/- ಪ್ರತಿ ತಿಂಗಳು
ಭಾರತದಾದ್ಯಂತ ಖಾಲಿ ಇರುವ 696 ಹುದ್ದೆಗಳ ಭರ್ತಿಗೆ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಹುದ್ದೆಗೆ ತಕ್ಕ ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಇನ್ನು ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ನಾವು ನೀಡಿರುವ ನೇರ ಲಿಂಕ್ ಮೂಲಕ ಅರ್ಜಿ ಹಾಕಬಹುದಾಗಿದೆ.
ಹುದ್ದೆಯ ವಿವರ
ಅರ್ಥಶಾಸ್ತ್ರಜ್ಞ 2
ಸಂಖ್ಯಾಶಾಸ್ತ್ರಜ್ಞ 2
ಅಪಾಯ ನಿರ್ವಾಹಕ 2
ಕ್ರೆಡಿಟ್ ವಿಶ್ಲೇಷಕ 53
ಕ್ರೆಡಿಟ್ ಅಧಿಕಾರಿಗಳು 484
ತಾಂತ್ರಿಕ ಮೌಲ್ಯಮಾಪನ 9
ಐಟಿ ಅಧಿಕಾರಿ – ಡೇಟಾ ಸೆಂಟರ್ 42
ಮ್ಯಾನೇಜರ್ ಐಟಿ 21
ಹಿರಿಯ ವ್ಯವಸ್ಥಾಪಕ ಐಟಿ 23
ಮ್ಯಾನೇಜರ್ ಐಟಿ (ಡೇಟಾ ಸೆಂಟರ್) 6
ಹಿರಿಯ ವ್ಯವಸ್ಥಾಪಕ ಐಟಿ (ಡೇಟಾ ಸೆಂಟರ್) 6
ಸೀನಿಯರ್ ಮ್ಯಾನೇಜರ್ (ನೆಟ್ವರ್ಕ್ ಸೆಕ್ಯುರಿಟಿ) 5
ಹಿರಿಯ ವ್ಯವಸ್ಥಾಪಕರು (ನೆಟ್ವರ್ಕ್ ರೂಟಿಂಗ್ ಮತ್ತು ಸ್ವಿಚಿಂಗ್ ತಜ್ಞರು) 10
ಮ್ಯಾನೇಜರ್ (ಎಂಡ್ ಪಾಯಿಂಟ್ ಸೆಕ್ಯುರಿಟಿ) 3
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಸೋಲಾರಿಸ್/ಯುನಿಕ್ಸ್ 6
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿಂಡೋಸ್ 3
ಮ್ಯಾನೇಜರ್ (ಡೇಟಾ ಸೆಂಟರ್) - ಕ್ಲೌಡ್ ವರ್ಚುವಲೈಸೇಶನ್ 3
ಮ್ಯಾನೇಜರ್ (ಡೇಟಾ ಸೆಂಟರ್) - ಸಂಗ್ರಹಣೆ ಮತ್ತು ಬ್ಯಾಕಪ್ ತಂತ್ರಜ್ಞಾನಗಳು 3
ಮ್ಯಾನೇಜರ್ (ಡೇಟಾ ಸೆಂಟರ್ - SDN-Cisco ACI ನಲ್ಲಿ ನೆಟ್ವರ್ಕ್ ವರ್ಚುವಲೈಸೇಶನ್) 4
ಮ್ಯಾನೇಜರ್ (ಡೇಟಾಬೇಸ್ ಎಕ್ಸ್ಪರ್ಟ್) 5
ಮ್ಯಾನೇಜರ್ (ತಂತ್ರಜ್ಞಾನ ವಾಸ್ತುಶಿಲ್ಪಿ) 2
ಮ್ಯಾನೇಜರ್ (ಅಪ್ಲಿಕೇಶನ್ ಆರ್ಕಿಟೆಕ್ಟ್) 2
ಶೈಕ್ಷಣಿಕ ಅರ್ಹತೆ
ಅರ್ಥಶಾಸ್ತ್ರಜ್ಞ: ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಸಂಖ್ಯಾಶಾಸ್ತ್ರಜ್ಞ: ಸ್ನಾತಕೋತ್ತರ ಪದವಿ,
ರಿಸ್ಕ್ ಮ್ಯಾನೇಜರ್: CA ಅಥವಾ ICWA, ಡಿಪ್ಲೊಮಾ
ಕ್ರೆಡಿಟ್ ವಿಶ್ಲೇಷಕ: ಹಣಕಾಸು ವಿಷಯದಲ್ಲಿ MBA, ಹಣಕಾಸು ವಿಷಯದಲ್ಲಿ PGDM, CA ಅಥವಾ ICWA
ಕ್ರೆಡಿಟ್ ಅಧಿಕಾರಿಗಳು: ಪದವಿ, MBA
ತಾಂತ್ರಿಕ (ಮೌಲ್ಯಮಾಪನ): ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಡಿಪ್ಲೊಮಾ
IT ಅಧಿಕಾರಿ - ಡೇಟಾ ಸೆಂಟರ್: MCA, M.Sc ,B.E ಅಥವಾ B.Tech
ಮ್ಯಾನೇಜರ್ IT: B.Sc, B.E ಅಥವಾ B.Tech in Computer Science
MCA, MBA (ಬಿಸಿನೆಸ್ ಅನಾಲಿಟಿಕ್ಸ್), M.Sc ಕಂಪ್ಯೂಟರ್ ಸೈನ್ಸ್
ಸೀನಿಯರ್ ಮ್ಯಾನೇಜರ್: B.Sc, B.E ಅಥವಾ B.Tech in Computer Science, MCA, MBA (ಬಿಸಿನೆಸ್ ಅನಾಲಿಟಿಕ್ಸ್)
ಮ್ಯಾನೇಜರ್–ಐಟಿ (ಡೇಟಾ ಸೆಂಟರ್): CSE, MCA,B.E ಅಥವಾ B.Tech
ಸೀನಿಯರ್ ಮ್ಯಾನೇಜರ್– ಐಟಿ (ಡೇಟಾ ಸೆಂಟರ್): MCA, M.Sc(IT), B.E ಅಥವಾ B.Tech
ಸೀನಿಯರ್ ಮ್ಯಾನೇಜರ್: MCA, B.E ಅಥವಾ B.Tech
ಹಿರಿಯ ವ್ಯವಸ್ಥಾಪಕ ಐಟಿ (ಡೇಟಾ ಸೆಂಟರ್) MCA, B.E ಅಥವಾ B.Tech
ಸೀನಿಯರ್ ಮ್ಯಾನೇಜರ್ (ನೆಟ್ವರ್ಕ್ ಸೆಕ್ಯುರಿಟಿ) MCA, B.E ಅಥವಾ B.Tech
ಹಿರಿಯ ವ್ಯವಸ್ಥಾಪಕ (ನೆಟ್ವರ್ಕ್ ರೂಟಿಂಗ್ ಮತ್ತು ಸ್ವಿಚಿಂಗ್ ತಜ್ಞರು) MCA, B.E ಅಥವಾ B.Tech
ಇದನ್ನೂ ಓದಿ: 8 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 1 ಲಕ್ಷದ 20 ಸಾವಿರ ಸಂಬಳ
ಮ್ಯಾನೇಜರ್ (ಎಂಡ್ ಪಾಯಿಂಟ್ ಸೆಕ್ಯುರಿಟಿ) MCA, B.E ಅಥವಾ B.Tech
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಸೋಲಾರಿಸ್, ಯುನಿಕ್ಸ್ MCA, B.E ಅಥವಾ B.Tech
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿಂಡೋಸ್ MCA, B.E ಅಥವಾ B.Tech
ಮ್ಯಾನೇಜರ್ (ಡೇಟಾ ಸೆಂಟರ್) - ಕ್ಲೌಡ್ ವರ್ಚುವಲೈಸೇಶನ್ MCA, B.E ಅಥವಾ B.Tech
ಮ್ಯಾನೇಜರ್ (ಡೇಟಾ ಸೆಂಟರ್) - ಸಂಗ್ರಹಣೆ ಮತ್ತು ಬ್ಯಾಕಪ್ ತಂತ್ರಜ್ಞಾನಗಳು MCA, B.E ಅಥವಾ B.Tech
ಮ್ಯಾನೇಜರ್ (ಡೇಟಾ ಸೆಂಟರ್ - SDN-Cisco ACI ನಲ್ಲಿ ನೆಟ್ವರ್ಕ್ ವರ್ಚುವಲೈಸೇಶನ್) MCA, B.E ಅಥವಾ B.Tech
ಮ್ಯಾನೇಜರ್ (ಡೇಟಾಬೇಸ್ ಎಕ್ಸ್ಪರ್ಟ್) MCA, B.E ಅಥವಾ B.Tech
ಮ್ಯಾನೇಜರ್ (ತಂತ್ರಜ್ಞಾನ ವಾಸ್ತುಶಿಲ್ಪಿ) MCA, B.E ಅಥವಾ B.Tech
ಮ್ಯಾನೇಜರ್ (ಅಪ್ಲಿಕೇಶನ್ ಆರ್ಕಿಟೆಕ್ಟ್) MCA, B.E ಅಥವಾ B.Tech
ಅನುಭವದ ವಿವರಗಳು
ಅರ್ಥಶಾಸ್ತ್ರಜ್ಞ 4 ವರ್ಷದ ಅನುಭವ ಹೊಂದಿರಬೇಕು
ಸಂಖ್ಯಾಶಾಸ್ತ್ರಜ್ಞ 3 ವರ್ಷದ ಅನುಭವ ಹೊಂದಿರಬೇಕು
ಅಪಾಯ ನಿರ್ವಾಹಕ 3 ವರ್ಷದ ಅನುಭವ ಹೊಂದಿರಬೇಕು
ಕ್ರೆಡಿಟ್ ವಿಶ್ಲೇಷಕ 10 ವರ್ಷದ ಅನುಭವ ಹೊಂದಿರಬೇಕು
ಕ್ರೆಡಿಟ್ ಅಧಿಕಾರಿಗಳು 1 ವರ್ಷದ ಅನುಭವ ಹೊಂದಿರಬೇಕು
ತಾಂತ್ರಿಕ ಮೌಲ್ಯಮಾಪನ 2 ವರ್ಷದ ಅನುಭವ ಹೊಂದಿರಬೇಕು
ಐಟಿ ಅಧಿಕಾರಿ – ಡೇಟಾ ಸೆಂಟರ್ 7 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ ಐಟಿ 8 ವರ್ಷದ ಅನುಭವ ಹೊಂದಿರಬೇಕು
ಹಿರಿಯ ವ್ಯವಸ್ಥಾಪಕ ಐಟಿ 8 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ ಐಟಿ (ಡೇಟಾ ಸೆಂಟರ್) 7 ವರ್ಷದ ಅನುಭವ ಹೊಂದಿರಬೇಕು
ಹಿರಿಯ ವ್ಯವಸ್ಥಾಪಕ ಐಟಿ (ಡೇಟಾ ಸೆಂಟರ್) 8 ವರ್ಷದ ಅನುಭವ ಹೊಂದಿರಬೇಕು
ಸೀನಿಯರ್ ಮ್ಯಾನೇಜರ್ (ನೆಟ್ವರ್ಕ್ ಸೆಕ್ಯುರಿಟಿ) 8 ವರ್ಷದ ಅನುಭವ ಹೊಂದಿರಬೇಕು
ಹಿರಿಯ ವ್ಯವಸ್ಥಾಪಕರು (ನೆಟ್ವರ್ಕ್ ರೂಟಿಂಗ್ ಮತ್ತು ಸ್ವಿಚಿಂಗ್ ತಜ್ಞರು) 8 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ (ಎಂಡ್ ಪಾಯಿಂಟ್ ಸೆಕ್ಯುರಿಟಿ) 7 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಸೋಲಾರಿಸ್/ಯುನಿಕ್ಸ್ 7 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿಂಡೋಸ್ 7 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ (ಡೇಟಾ ಸೆಂಟರ್) - ಕ್ಲೌಡ್ ವರ್ಚುವಲೈಸೇಶನ್ 7 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ (ಡೇಟಾ ಸೆಂಟರ್) - ಸಂಗ್ರಹಣೆ ಮತ್ತು ಬ್ಯಾಕಪ್ ತಂತ್ರಜ್ಞಾನಗಳು 7 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ (ಡೇಟಾ ಸೆಂಟರ್ - SDN-Cisco ACI ನಲ್ಲಿ ನೆಟ್ವರ್ಕ್ ವರ್ಚುವಲೈಸೇಶನ್) 7 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ (ಡೇಟಾಬೇಸ್ ಎಕ್ಸ್ಪರ್ಟ್) 7 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ (ತಂತ್ರಜ್ಞಾನ ವಾಸ್ತುಶಿಲ್ಪಿ) 7 ವರ್ಷದ ಅನುಭವ ಹೊಂದಿರಬೇಕು
ಮ್ಯಾನೇಜರ್ (ಅಪ್ಲಿಕೇಶನ್ ಆರ್ಕಿಟೆಕ್ಟ್) 2 ವರ್ಷದ ಅನುಭವ ಹೊಂದಿರಬೇಕು
ವಯೋಮಿತಿ
ಅರ್ಥಶಾಸ್ತ್ರಜ್ಞ 28-35
ಸಂಖ್ಯಾಶಾಸ್ತ್ರಜ್ಞ 28-35
ಅಪಾಯ ನಿರ್ವಾಹಕ 28-35
ಕ್ರೆಡಿಟ್ ವಿಶ್ಲೇಷಕ 30-38
ಕ್ರೆಡಿಟ್ ಅಧಿಕಾರಿಗಳು 20-30
ಟೆಕ್ ಅಪ್ರೈಸಲ್ 25-35
IT ಅಧಿಕಾರಿ – ಡೇಟಾ ಸೆಂಟರ್ 20-30
ಮ್ಯಾನೇಜರ್ ಐಟಿ 28-35
ಹಿರಿಯ ವ್ಯವಸ್ಥಾಪಕ ಐಟಿ 28-37
ಮ್ಯಾನೇಜರ್ IT (ಡೇಟಾ ಸೆಂಟರ್) 28-35
ಹಿರಿಯ ವ್ಯವಸ್ಥಾಪಕ IT (ಡೇಟಾ ಸೆಂಟರ್) 28-37
ಹಿರಿಯ ವ್ಯವಸ್ಥಾಪಕ (ನೆಟ್ವರ್ಕ್ ಭದ್ರತೆ) 28-37
ಹಿರಿಯ ವ್ಯವಸ್ಥಾಪಕರು (ನೆಟ್ವರ್ಕ್ ರೂಟಿಂಗ್ ಮತ್ತು ಸ್ವಿಚಿಂಗ್ ತಜ್ಞರು) 28-37
ಮ್ಯಾನೇಜರ್ (ಎಂಡ್ ಪಾಯಿಂಟ್ ಸೆಕ್ಯುರಿಟಿ) 28-35
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಸೋಲಾರಿಸ್/ಯುನಿಕ್ಸ್ 28-35
ಮ್ಯಾನೇಜರ್ (ಡೇಟಾ ಸೆಂಟರ್) - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿಂಡೋಸ್ 28-35
ಮ್ಯಾನೇಜರ್ (ಡೇಟಾ ಸೆಂಟರ್) - ಕ್ಲೌಡ್ ವರ್ಚುವಲೈಸೇಶನ್ 28-35
ಮ್ಯಾನೇಜರ್ (ಡೇಟಾ ಸೆಂಟರ್) - ಸಂಗ್ರಹಣೆ ಮತ್ತು ಬ್ಯಾಕಪ್ ತಂತ್ರಜ್ಞಾನಗಳು 28-35
ಮ್ಯಾನೇಜರ್ (ಡೇಟಾ ಸೆಂಟರ್ - SDN-Cisco ACI ನಲ್ಲಿ ನೆಟ್ವರ್ಕ್ ವರ್ಚುವಲೈಸೇಶನ್) 28-35
ಮ್ಯಾನೇಜರ್ (ಡೇಟಾಬೇಸ್ ತಜ್ಞ) 28-35
ಮ್ಯಾನೇಜರ್ (ತಂತ್ರಜ್ಞಾನ ವಾಸ್ತುಶಿಲ್ಪಿ) 28-35
ಮ್ಯಾನೇಜರ್ (ಅಪ್ಲಿಕೇಶನ್ ಆರ್ಕಿಟೆಕ್ಟ್) 28-35
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWBD ಅಭ್ಯರ್ಥಿಗಳು: 10 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನ
ವೆಬ್ಸೈಟ್:
bankofindia.co.in
ಅರ್ಜಿ ಸಲ್ಲಿಸುವ ಲಿಂಕ್ :
ಇಲ್ಲಿ ನೇರವಾಗಿ ಅರ್ಜಿ ಹಾಕಿ
(ಅರ್ಜಿ ಹಾಕುವ ಲಿಂಕ್ 26 ಏಪ್ರಿಲ್ನಿಂದ ಕಾರ್ಯನಿರ್ವಹಿಸುತ್ತದೆ)
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26-04-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 10-05-2022
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು: ರೂ.175/-
ಸಾಮಾನ್ಯ ಮತ್ತು ಎಲ್ಲಾ ಇತರ ಅಭ್ಯರ್ಥಿಗಳು: ರೂ.850/-
ಪಾವತಿ ವಿಧಾನ: ಆನ್ಲೈನ್
ವೇತನ ಶ್ರೇಣಿ
ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ - I (JMGS I) ರೂ.36000-63840/-
ಮಧ್ಯಮ ನಿರ್ವಹಣೆ ಗ್ರೇಡ್ ಸ್ಕೇಲ್ - II (MMGS II) ರೂ.48170-69810/-
ಮಧ್ಯಮ ನಿರ್ವಹಣೆ ಗ್ರೇಡ್ ಸ್ಕೇಲ್ - III (MMGS III) ರೂ.63840-78230/-
ಸೀನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ - IV (SMGS IV) ರೂ.76010-89890/-
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ