BIS Recruitment 2022 : ಖಾಲಿ ಇರುವ ತಾಂತ್ರಿಕ ಸಹಾಯಕ, ವೈಯಕ್ತಿಕ ಸಹಾಯಕ (Technical Assistant, Personal Assistant) ಹುದ್ದೆಗಳನ್ನು ಭರ್ತಿ ಮಾಡಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (Bureau of Indian Standards) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ಇಂದು ಕೊನೆಯ ದಿನವಾಗಿದ್ದು, ಬೇಗ ಅರ್ಜಿ ಹಾಕಿ ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.
ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ
ಸಂಸ್ಥೆಯ ಹೆಸರು |
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) |
ಹುದ್ದೆಗಳ ಸಂಖ್ಯೆ |
275 |
ಉದ್ಯೋಗ ಸ್ಥಳ |
ಭಾರತದಾದ್ಯಂತ |
ಹುದ್ದೆಯ ಹೆಸರು |
ತಾಂತ್ರಿಕ ಸಹಾಯಕ, ವೈಯಕ್ತಿಕ ಸಹಾಯಕ |
ವೇತನ |
ರೂ.19900-209200/- ಪ್ರತಿ ತಿಂಗಳು |
ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ |
09-05-2022 |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ನೇರವಾಗಿ ಅರ್ಜಿ ಹಾಕಿ |
ಭಾರತದಾದ್ಯಂತ ಖಾಲಿ ಇರುವ 275 ಹುದ್ದೆಗಳ ಭರ್ತಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.19900-209200/- ವೇತನ ನೀಡಲಾಗುತ್ತದೆ.
ಹುದ್ದೆ |
ಸಂಖ್ಯೆ |
ಶೈಕ್ಷಣಿಕ ಅರ್ಹತೆ |
ವೇತನ |
ವಯೋಮಿತಿ |
ನಿರ್ದೇಶಕ |
1 |
ಪದವಿ, ಸ್ನಾತಕೋತ್ತರ ಪದವಿ |
ರೂ.78800-209200/- |
56 |
ಸಹಾಯಕ ನಿರ್ದೇಶಕರು |
3 |
ಪದವಿ, ಸ್ನಾತಕೋತ್ತರ ಪದವಿ |
ರೂ.56100-177500/- |
35 |
ವೈಯಕ್ತಿಕ ಸಹಾಯಕ |
28 |
ಪದವಿ |
ರೂ.35400-112400/- |
30 |
ಸಹಾಯಕ ವಿಭಾಗಾಧಿಕಾರಿ |
47 |
ಪದವಿ |
ರೂ.35400-112400/- |
30 |
ಸಹಾಯಕ |
1 |
ಪದವಿ |
ರೂ.35400-112400/- |
30 |
ಸ್ಟೆನೋಗ್ರಾಫರ್ |
22 |
ಪದವಿ |
ರೂ.25500-81100/- |
27 |
ಹಿರಿಯ ಕಾರ್ಯದರ್ಶಿ ಸಹಾಯಕ |
100 |
ಪದವಿ |
ರೂ.25500-81100/- |
27 |
ತೋಟಗಾರಿಕೆ ಮೇಲ್ವಿಚಾರಕರು |
1 |
10 ನೇ ತರಗತಿ |
ರೂ.19900-63200/- |
27 |
ತಾಂತ್ರಿಕ ಸಹಾಯಕ |
47 |
ಪದವಿ |
ರೂ.35400-112400/- |
30 |
ಹಿರಿಯ ತಂತ್ರಜ್ಞ |
25 |
10 ನೇ ತರಗತಿ |
ರೂ.25500-81100/- |
27 |
ಸಂಸ್ಥೆಯ ಹೆಸರು: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS)
ಹುದ್ದೆಗಳ ಸಂಖ್ಯೆ: 275ಉದ್ಯೋಗ ಸ್ಥಳ: ಭಾರತದಾದ್ಯಂತಹುದ್ದೆಯ ಹೆಸರು: ತಾಂತ್ರಿಕ ಸಹಾಯಕ, ವೈಯಕ್ತಿಕ ಸಹಾಯಕ
ವೇತನ: ರೂ.19900-209200/- ಪ್ರತಿ ತಿಂಗಳು
ಹುದ್ದೆಯ ವಿವರ
ನಿರ್ದೇಶಕ 1
ಸಹಾಯಕ ನಿರ್ದೇಶಕ 3
ವೈಯಕ್ತಿಕ ಸಹಾಯಕ 28
ಸಹಾಯಕ ವಿಭಾಗ ಅಧಿಕಾರಿ 47
ಸಹಾಯಕ 1
ಸ್ಟೆನೋಗ್ರಾಫರ್ 22
ಹಿರಿಯ ಸೆಕ್ರೆಟರಿಯೇಟ್ ಸಹಾಯಕ 100
ತೋಟಗಾರಿಕೆ ಮೇಲ್ವಿಚಾರಕರು 1
ತಾಂತ್ರಿಕ ಸಹಾಯಕ 47
ಹಿರಿಯ ತಂತ್ರಜ್ಞ 25
ವಿದ್ಯಾರ್ಹತೆಯ ವಿವರಗಳು
ನಿರ್ದೇಶಕ: ಸ್ನಾತಕೋತ್ತರ ಪದವಿ
ಸಹಾಯಕ ನಿರ್ದೇಶಕ: ಸ್ನಾತಕೋತ್ತರ ಪದವಿ
ವೈಯಕ್ತಿಕ ಸಹಾಯಕ ಪದವಿ
ಸಹಾಯಕ ವಿಭಾಗಾಧಿಕಾರಿ ಪದವಿ
ಸಹಾಯಕ ಪದವಿ
ಸ್ಟೆನೋಗ್ರಾಫರ್ ಪದವಿ
ಹಿರಿಯ ಸೆಕ್ರೆಟರಿಯೇಟ್ ಸಹಾಯಕ ಪದವಿ
ತೋಟಗಾರಿಕೆ ಮೇಲ್ವಿಚಾರಕರು 10 ನೇ ತರಗತಿ
ತಾಂತ್ರಿಕ ಸಹಾಯಕ ಡಿಪ್ಲೊಮಾ, ಪದವಿ
ಹಿರಿಯ ತಂತ್ರಜ್ಞ 10 ನೇ ತರಗತಿ
ಅನುಭವದ ವಿವರಗಳು
ಸಹಾಯಕ ನಿರ್ದೇಶಕರು (ಹಿಂದಿ): ಅಭ್ಯರ್ಥಿಗಳು ಇಂಗ್ಲಿಷ್ನಿಂದ ಹಿಂದಿಗೆ ಭಾಷಾಂತರಿಸುವ ಕೆಲಸದಲ್ಲಿ ಐದು ವರ್ಷಗಳ ಅನುಭವವನ್ನು ಹೊಂದಿರಬೇಕು ಅಥವಾ ಕೇಂದ್ರ ಸರ್ಕಾರ , ರಾಜ್ಯ ಸರ್ಕಾರ, ಕೇಂದ್ರಾಡಳಿತ ಸರ್ಕಾರದಲ್ಲಿ ಕೆಲಸ ಮಾಡಿ ಅನುಭವ ಹೊಂದಿರಬೇಕು.
ಸಹಾಯಕ ನಿರ್ದೇಶಕರು (ಆಡಳಿತ ಮತ್ತು ಹಣಕಾಸು): ಅಭ್ಯರ್ಥಿಗಳು ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶ ಸರ್ಕಾರ ಅಥವಾ ಶಾಸನಬದ್ಧ, ಸ್ವಾಯತ್ತ ಸಂಸ್ಥೆಯಲ್ಲಿ ಸಂಬಂಧಿತ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.
ಸಹಾಯಕ ನಿರ್ದೇಶಕರು (ಮಾರ್ಕೆಟಿಂಗ್ ಮತ್ತು ಗ್ರಾಹಕ ವ್ಯವಹಾರಗಳು): ಅಭ್ಯರ್ಥಿಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶ ಸರ್ಕಾರ, ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಲ್ಲಿ ಐದು ವರ್ಷಗಳ ಅನುಭವವನ್ನು ಹೊಂದಿರಬೇಕು.
ವಯೋಮಿತಿ
ನಿರ್ದೇಶಕ 56
ಸಹಾಯಕ ನಿರ್ದೇಶಕ 35
ವೈಯಕ್ತಿಕ ಸಹಾಯಕ 30
ಸಹಾಯಕ ವಿಭಾಗಾಧಿಕಾರಿ 30
ಸಹಾಯಕ 30
ಸ್ಟೆನೋಗ್ರಾಫರ್ 27
ಹಿರಿಯ ಸೆಕ್ರೆಟರಿಯೇಟ್ ಸಹಾಯಕ 27
ತೋಟಗಾರಿಕೆ ಮೇಲ್ವಿಚಾರಕರು 27
ತಾಂತ್ರಿಕ ಸಹಾಯಕ 30
ಹಿರಿಯ ತಂತ್ರಜ್ಞ 27
ವಯಸ್ಸಿನ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳುSC/ST ಅಭ್ಯರ್ಥಿಗಳು: 05 ವರ್ಷಗಳು
PwD (UR/EWS) ಅಭ್ಯರ್ಥಿಗಳು: 10 ವರ್ಷಗಳು
PwD (OBC) ಅಭ್ಯರ್ಥಿಗಳು: 13 ವರ್ಷಗಳು
PwD (SC/ST) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ:
SC/ST/PWD/ಮಹಿಳಾ ಅಭ್ಯರ್ಥಿಗಳು ಮತ್ತು BIS ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು: ಶುಲ್ಕವಿಲ್ಲ
ನಿರ್ದೇಶಕ (ಕಾನೂನು) ಹುದ್ದೆಗಳಿಗೆ ಶುಲ್ಕ: ಶುಲ್ಕವಿಲ್ಲ
ಎಲ್ಲಾ ಇತರ ಅಭ್ಯರ್ಥಿಗಳು (ಸಹಾಯಕ ನಿರ್ದೇಶಕರಿಗೆ): ರೂ.800/-
ಉಳಿದ ಹುದ್ದೆಗಳಿಗೆ ಎಲ್ಲಾ ಇತರ ಅಭ್ಯರ್ಥಿಗಳು: ರೂ.500/-
ಪಾವತಿ ವಿಧಾನ: ಆನ್ಲೈನ್
ಇದನ್ನೂ ಓದಿ: ಎಂಜಿನಿಯರಿಂಗ್ ಆಗಿದ್ರೆ ಗಡಿ ಭದ್ರತಾ ಪಡೆಯಲ್ಲಿದೆ ಅವಕಾಶ - 90 ಹುದ್ದೆಗೆ ಬೇಗ ಅರ್ಜಿ ಹಾಕಿ
ವೇತನ ವಿವರ
ನಿರ್ದೇಶಕ ರೂ.78800-209200/-
ಸಹಾಯಕ ನಿರ್ದೇಶಕರು ರೂ.56100-177500/-
ವೈಯಕ್ತಿಕ ಸಹಾಯಕ ರೂ.35400-112400/-
ಸಹಾಯಕ ವಿಭಾಗಾಧಿಕಾರಿ ರೂ.35400-112400/-
ಸಹಾಯಕ ರೂ.35400-112400/-
ಸ್ಟೆನೋಗ್ರಾಫರ್ ರೂ.25500-81100/-
ಹಿರಿಯ ಕಾರ್ಯದರ್ಶಿ ಸಹಾಯಕ ರೂ.25500-81100/-
ತೋಟಗಾರಿಕೆ ಮೇಲ್ವಿಚಾರಕರು ರೂ.19900-63200/-
ತಾಂತ್ರಿಕ ಸಹಾಯಕ ರೂ.35400-112400/-
ಹಿರಿಯ ತಂತ್ರಜ್ಞ ರೂ.25500-81100/-
ವೆಬ್ಸೈಟ್:
bis.gov.in
ಅರ್ಜಿ ಸಲ್ಲಿಸುವ ದಿನಾಂಕ:
ನೇರವಾಗಿ ಈ ಹುದ್ದೆಗೆ ಅರ್ಜಿ ಹಾಕಿ
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19-04-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 09-05-2022
ಆನ್ಲೈನ್ ಪರೀಕ್ಷೆಗೆ ಪ್ರವೇಶ ಕಾರ್ಡ್ ನೀಡುವ ದಿನಾಂಕ: ಪರೀಕ್ಷೆಯ ದಿನಾಂಕಕ್ಕಿಂತ 10 ದಿನಗಳ ಮೊದಲು
ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಪರೀಕ್ಷೆ, ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ, ಶೀಘ್ರ ಲಿಪಿ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಟೈಪಿಂಗ್ ಸ್ಪೀಡ್ ಟೆಸ್ಟ್, ಟ್ರೇಡ್ ಟೆಸ್ಟ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ