• Home
  • »
  • News
  • »
  • jobs
  • »
  • BHEL Recruitment 2022: ಇಂಜಿನಿಯರ್ ಟ್ರೈನಿ, ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಬಳ

BHEL Recruitment 2022: ಇಂಜಿನಿಯರ್ ಟ್ರೈನಿ, ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಬಳ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

BHEL Recruitment 2022: ಇಂಜಿನಿಯರಿಂಗ್ ಟ್ರೇನಿ ಹಾಗೂ ವಿವಿಧ ವಿಭಾಗಗಳಲ್ಲಿ ಒಟ್ಟು 150 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ.

  • Share this:

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ವಿವಿಧ ವಿಭಾಗಗಳಲ್ಲಿ ಇಂಜಿನಿಯರ್ ಟ್ರೈನಿ ಮತ್ತು ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ (Engineer Recruitment) ಅರ್ಹ ಮತ್ತು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು BHEL‌ ಇದರ ಅಧಿಕೃತ ವೆಬ್‌ಸೈಟ್ (Website) ಮೂಲಕ ಆನ್‌ಲೈನ್‌ನಲ್ಲಿ (Online) ಅರ್ಜಿಗಳನ್ನು ಸಲ್ಲಿಸಬಹುದು. ಒಟ್ಟು 150 ಖಾಲಿ ಹುದ್ದೆಗಳಿಗೆ ನೇಮಕಾತಿ (Recruitment) ನಡೆಯುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 4 ಕೊನೆಯ ದಿನ. ಸಿವಿಲ್, ಮೆಕ್ಯಾನಿಕಲ್, ಐಟಿ, ಎಲೆಕ್ಟ್ರಿಕಲ್, ಕೆಮಿಕಲ್ ಮತ್ತು ಮೆಟಲರ್ಜಿ ವಿಭಾಗದಲ್ಲಿ ಇಂಜಿನಿಯರ್ ಟ್ರೈನಿ ಮತ್ತು ಹಣಕಾಸು ಮತ್ತು HR ಕಾರ್ಯನಿರ್ವಾಹಕ ಟ್ರೈನಿ ಹುದ್ದೆಗಳನ್ನು ಹೊಂದಿದ್ದು ನೀವೂ ಅಪ್ಲೈ ಮಾಡಬಹುದು. 


 ಹುದ್ದೆ ಇಂಜಿನಿಯರ್ ಟ್ರೈನಿ ಮತ್ತು ಎಕ್ಸಿಕ್ಯೂಟಿವ್ ಟ್ರೈನಿ
 ಸಂಸ್ಥೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್
 ಖಾಲಿ ಹುದ್ದೆ 150
 ವಯೋಮಿತಿ 27 - 29 ವರ್ಷಗಳು
 ವಿದ್ಯಾರ್ಹತೆ ಎಂಜಿನಿಯರಿಂಗ್, ಐದು ವರ್ಷಗಳ ಸಮಗ್ರ ಸ್ನಾತಕೋತ್ತರ ಪದವಿ
 ಅರ್ಜಿ ಸಲ್ಲಿಕೆ ಇಲ್ಲಿ ಕ್ಲಿಕ್ ಮಾಡಿ
 ಕೊನೆ ದಿನಾಂಕ ಅಕ್ಟೋಬರ್ 4 -2022
 ಸಂಬಳ 50,000 ರಿಂದ 1,80,000

ಇಂಜಿನಿಯರಿಂಗ್ ಟ್ರೇನಿ ಹಾಗೂ ವಿವಿಧ ವಿಭಾಗಗಳಲ್ಲಿ ಒಟ್ಟು 150 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಅಕ್ಟೋಬರ್ 24 ರ ವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು. 27 ರಿಂದ 29 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ತಿಂಗಳಿಗೆ 50 ಸಾವಿರ ವೇತನಪಡೆಯಬಹುದು. ಅರ್ಜಿ ಸಲ್ಲಿಕೆ ಮಾಡವುದು ಹೇಗೆಂದು ತಿಳಿಯಲು ಮುಂದೆ ಓದಿ.


ವಯೋಮಿತಿ:
ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಎಲ್ಲಾ ವಿಭಾಗಗಳಿಗೆ 27 ವರ್ಷ ನಿಗದಿ ಪಡಿಸಲಾಗಿದೆ.  29


ಇದನ್ನೂ ಓದಿ: ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹಾಗೂ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ


ಶೈಕ್ಷಣಿಕ ಮಾನದಂಡಗಳು:
ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪೂರ್ಣ ಸಮಯದ ಸ್ನಾತಕೋತ್ತರ ಪದವಿ, ಐದು ವರ್ಷಗಳ ಸಮಗ್ರ ಸ್ನಾತಕೋತ್ತರ ಪದವಿ ಅಥವಾ ಆಯಾ ವಿಭಾಗದಲ್ಲಿ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಡ್ಯುಯಲ್ ಪದವಿ ಹೊಂದಿರಬೇಕು.


BHEL ನೇಮಕಾತಿ: ಅರ್ಜಿ ಸಲ್ಲಿಸುವುದು ಹೇಗೆ?
– 1 BHEL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಗತ್ಯ ಮಾಹಿತಿ ಭರ್ತಿ ಮಾಡಿ https://careers.bhel.in/bhel/jsp/
ನಿಮ್ಮ ಹೆಸರು ದೂರವಾಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ
ನಮೂದಿಸಿದ ದಾಖಲೆಗಳನ್ನು ಸೇವ್ ಮಾಡಿ
ಅರ್ಜಿ ಶುಲ್ಕ ಪಾವತಿಸಿ


ಇದನ್ನೂ ಓದಿ: ಡಿಗ್ರಿ ಆಗಿದ್ರೆ ಇಲ್ಲಿದೆ ಬಂಪರ್ ಆಫರ್, ತಿಂಗಳಿಗೆ 1 ಲಕ್ಷ ಸಂಬಳ


ಅರ್ಜಿ ಶುಲ್ಕ:
500
ಸಂಸ್ಕರಣಾ ಶುಲ್ಕ ರೂ 300
GST. SC, ST ಮತ್ತು PWD ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರು ಕೇವಲ 300


ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ತರಬೇತಿ ಅವಧಿಯಲ್ಲಿ ಎಲ್ಲಾ ಹುದ್ದೆಗಳಿಗೆ ತಿಂಗಳಿಗೆ ರೂ 50,000
ತರಬೇತಿ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳು 60,000 ರೂ.ಗಳಿಂದ 1,80,000 ಪಡೆಯಬಹುದು. ಸ್ಕೇಲ್ ವೇತನದಲ್ಲಿ ರೂ.60,000 ಮೂಲ ವೇತನದೊಂದಿಗೆ ಇಂಜಿನಿಯರ್/ಕಾರ್ಯನಿರ್ವಾಹಕರಾಗಿ ಆಯ್ಕೆಯಾಗುತ್ತಾರೆ.


First published: