• Home
  • »
  • News
  • »
  • jobs
  • »
  • BEMLನಲ್ಲಿ ಕೆಲಸ ಖಾಲಿ ಇದೆ, BE, B Tech ಆಗಿದ್ರೆ ಅಪ್ಲೈ ಮಾಡಿ

BEMLನಲ್ಲಿ ಕೆಲಸ ಖಾಲಿ ಇದೆ, BE, B Tech ಆಗಿದ್ರೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಸಕ್ತರು ನವೆಂಬರ್ 6, 2022ಕ್ಕೆ ಮುಂಚೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

  • Share this:

    BEML Recruitment 2022: ಭಾರತ್ ಅರ್ಥ್ ಮೂವರ್ಸ್​ ಲಿಮಿಟೆಡ್​​(Bharat Earth Movers Limited)ನಲ್ಲಿ 83 ಮ್ಯಾನೇಜ್​ಮೆಂಟ್ ಟ್ರೇನಿ(Management Trainee) ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್(Junior Executive) ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಬಿಇಎಂಎಲ್​ನ(BEML) ಅಧಿಕೃತ ನೋಟಿಫಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತ್ ಅರ್ಥ್ ಮೂವರ್ಸ್​​ ಲಿಮಿಟೆಡ್​​ನಲ್ಲಿ ಉದ್ಯೋಗ(Job) ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ಆಸಕ್ತರು ನವೆಂಬರ್ 6, 2022ಕ್ಕೆ ಮುಂಚೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತ್ ಅರ್ಥ್ ಮೂವರ್ಸ್​ ಲಿಮಿಟೆಡ್
    ಹುದ್ದೆಯ ಹೆಸರುಮ್ಯಾನೇಜ್​ಮೆಂಟ್ ಟ್ರೇನಿ, ಜೂನಿಯರ್ ಎಕ್ಸಿಕ್ಯೂಟಿವ್
    ಒಟ್ಟು ಹುದ್ದೆ83
    ವಿದ್ಯಾರ್ಹತೆಬಿಇ/ಬಿ.ಟೆಕ್
    ಸ್ಥಳಭಾರತ
    ವೇತನಮಾಸಿಕ ₹28,000-1,40,000
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ21/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ06/11/2022


    ಹುದ್ದೆಯ ಮಾಹಿತಿ:


    ಮ್ಯಾನೇಜ್​ಮೆಂಟ್ ಟ್ರೇನಿ-20
    ಜೂನಿಯರ್ ಎಕ್ಸಿಕ್ಯೂಟಿವ್ (ಟೆಕ್ನಿಕಲ್)- 53
    ಜೂನಿಯರ್ ಎಕ್ಸಿಕ್ಯೂಟಿವ್ (ಟೆಕ್ನಿಕಲ್- ಇಂಡಸ್ಟ್ರಿಯಲ್ ಸೇಫ್ಟಿ)- 1
    ಜೂನಿಯರ್ ಎಕ್ಸಿಕ್ಯೂಟಿವ್ (ಡಿಜಿಟಲ್ ಟ್ರಾನ್ಸ್​​ಫರ್ಮೇಶನ್)-2
    ಜೂನಿಯರ್ ಎಕ್ಸಿಕ್ಯೂಟಿವ್ (ಫೈನಾನ್ಸ್​)-2
    ಜೂನಿಯರ್ ಎಕ್ಸಿಕ್ಯೂಟಿವ್ (ಹ್ಯೂಮನ್ ರಿಸೋರ್ಸ್​)-5


    ಇದನ್ನೂ ಓದಿ: Government Job: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ, ತಿಂಗಳಿಗೆ 1.77 ಲಕ್ಷ ಸಂಬಳ


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:


    ಮ್ಯಾನೇಜ್​ಮೆಂಟ್ ಟ್ರೇನಿ-ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್​ ವಿಭಾಗದಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.


    ಜೂನಿಯರ್ ಎಕ್ಸಿಕ್ಯೂಟಿವ್ (ಟೆಕ್ನಿಕಲ್)- ಮೆಕ್ಯಾನಿಕಲ್/ ಪ್ರೊಡಕ್ಷನ್/ಆಟೋಮೊಬೈಲ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ & ಕಮ್ಯುನಿಕೇಷನ್ಸ್​/ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.


    ಜೂನಿಯರ್ ಎಕ್ಸಿಕ್ಯೂಟಿವ್ (ಟೆಕ್ನಿಕಲ್- ಇಂಡಸ್ಟ್ರಿಯಲ್ ಸೇಫ್ಟಿ)- ಫೈಯರ್ & ಸೇಫ್ಟಿ ವಿಭಾಗದಲ್ಲಿ ಡಿಪ್ಲೋಮಾ, ಎಂಜಿನಿಯರಿಂಗ್​ ಪದವಿ


    ಜೂನಿಯರ್ ಎಕ್ಸಿಕ್ಯೂಟಿವ್ (ಡಿಜಿಟಲ್ ಟ್ರಾನ್ಸ್​​ಫರ್ಮೇಶನ್)- ಎಂಜಿನಿಯರಿಂಗ್ ಪದವಿ, ಎಂಸಿಎ


    ಜೂನಿಯರ್ ಎಕ್ಸಿಕ್ಯೂಟಿವ್ (ಫೈನಾನ್ಸ್​)- ಸಿಎ(ಇಂಟರ್), ಸಿಎಂಎ(ಇಂಟರ್)


    ಜೂನಿಯರ್ ಎಕ್ಸಿಕ್ಯೂಟಿವ್ (ಹ್ಯೂಮನ್ ರಿಸೋರ್ಸ್​)-ಪದವಿ, ಹೆಚ್​ಆರ್/ಐಆರ್​ನಲ್ಲಿ ಎಂಬಿಎ, ಸೋಷಿಯಲ್ ವರ್ಕ್​​ನಲ್ಲಿ ಎಂಎಸ್​ಡಬ್ಲ್ಯೂ, ಎಂಎ, ಪರ್ಸನಲ್ ಮ್ಯಾನೇಜ್​ಮೆಂಟ್ & ಇಂಡಸ್ಟ್ರಿಯಲ್ ರಿಲೇಶನ್ಸ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ


    ವಯೋಮಿತಿ:
    ಭಾರತ್ ಅರ್ಥ್ ಮೂವರ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 06, 2022ಕ್ಕೆ 27 ವರ್ಷ ಆಗಿರಬೇಕು.


    ವಯೋಮಿತಿ ಸಡಿಲಿಕೆ:
    ಒಬಿಸಿ- 3 ವರ್ಷ
    ಎಸ್​ಸಿ/ಎಸ್​ಟಿ-5 ವರ್ಷ
    PwD- 10 ವರ್ಷ


    ಅರ್ಜಿ ಶುಲ್ಕ:
    ಎಸ್​ಸಿ/ಎಸ್​ಟಿ/PwD- ಶುಲ್ಕ ವಿನಾಯಿತಿ ನೀಡಲಾಗಿದೆ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ
    ಶುಲ್ಕ ಪಾವತಿಸುವ ವಿಧಾನ-ಆನ್​ಲೈನ್​


    ಇದನ್ನೂ ಓದಿ: ESIC Recruitment 2022: ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದೀರಾ? ತಿಂಗಳಿಗೆ 1 ಲಕ್ಷ ರೂ. ಸಂಬಳ, ಈಗಲೇ ಅಪ್ಲೈ ಮಾಡಿ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:


    ಮ್ಯಾನೇಜ್​ಮೆಂಟ್ ಟ್ರೇನಿ- ಮಾಸಿಕ ₹40,000-1,40,000
    ಜೂನಿಯರ್ ಎಕ್ಸಿಕ್ಯೂಟಿವ್ (ಟೆಕ್ನಿಕಲ್)- ಮಾಸಿಕ ₹28,000- 34,000
    ಜೂನಿಯರ್ ಎಕ್ಸಿಕ್ಯೂಟಿವ್ (ಟೆಕ್ನಿಕಲ್- ಇಂಡಸ್ಟ್ರಿಯಲ್ ಸೇಫ್ಟಿ)- ಮಾಸಿಕ ₹28,000- 34,000
    ಜೂನಿಯರ್ ಎಕ್ಸಿಕ್ಯೂಟಿವ್ (ಡಿಜಿಟಲ್ ಟ್ರಾನ್ಸ್​​ಫರ್ಮೇಶನ್)-ಮಾಸಿಕ ₹28,000- 34,000
    ಜೂನಿಯರ್ ಎಕ್ಸಿಕ್ಯೂಟಿವ್ (ಫೈನಾನ್ಸ್​)-ಮಾಸಿಕ ₹28,000- 34,000
    ಜೂನಿಯರ್ ಎಕ್ಸಿಕ್ಯೂಟಿವ್ (ಹ್ಯೂಮನ್ ರಿಸೋರ್ಸ್​)-ಮಾಸಿಕ ₹28,000- 34,000


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ-21/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-06/11/2022

    Published by:Latha CG
    First published: