• Home
 • »
 • News
 • »
 • jobs
 • »
 • Jobs: ಬಳ್ಳಾರಿಯಲ್ಲಿ ಲೈಬ್ರರಿ ಸೂಪರ್​ವೈಸರ್ ಹುದ್ದೆಗೆ ಅರ್ಜಿ ಆಹ್ವಾನ : ನಾಳೆಯೇ ಕೊನೆ ದಿನ

Jobs: ಬಳ್ಳಾರಿಯಲ್ಲಿ ಲೈಬ್ರರಿ ಸೂಪರ್​ವೈಸರ್ ಹುದ್ದೆಗೆ ಅರ್ಜಿ ಆಹ್ವಾನ : ನಾಳೆಯೇ ಕೊನೆ ದಿನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಳ್ಳಾರಿಯಲ್ಲಿ ಕೆಲಸ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಡಿಸೆಂಬರ್ 14, 2022 ರೊಳಗೆ ಅರ್ಜಿ ಸಲ್ಲಿಸಿ. ನಾಳೆಯೇ ಕೊನೆಯ ದಿನವಾಗಿದೆ.

 • News18 Kannada
 • 5-MIN READ
 • Last Updated :
 • Bellary, India
 • Share this:

  Kurugodu Municipality Bellary Recruitment 2022: ಕುರುಗೋಡು ಮುನ್ಸಿಪಾಲಿಟಿ(Kurugodu Municipality)- ಬಳ್ಳಾರಿ(Bellary) ಖಾಲಿ ಇರುವ ಲೈಬ್ರರಿ ಸೂಪರ್​ವೈಸರ್(Library Supervisor) ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಳ್ಳಾರಿಯಲ್ಲಿ ಕೆಲಸ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು(Local Candidates) ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆಫ್​ಲೈನ್(Offline)​ ಮೂಲಕ ಡಿಸೆಂಬರ್ 14, 2022 ರೊಳಗೆ ಅರ್ಜಿ ಸಲ್ಲಿಸಿ. ನಾಳೆಯೇ ಕೊನೆಯ ದಿನವಾಗಿದೆ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಕುರುಗೋಡು ಮುನ್ಸಿಪಾಲಿಟಿ- ಬಳ್ಳಾರಿ
  ಹುದ್ದೆಲೈಬ್ರರಿ ಸೂಪರ್​ವೈಸರ್
  ಒಟ್ಟು ಹುದ್ದೆ1
  ವೇತನನಿಯಮಾನುಸಾರ
  ಉದ್ಯೋಗದ ಸ್ಥಳಕುರುಗೋಡು ಪುರಸಭೆ

  ಅರ್ಹತಾ ಮಾನದಂಡಗಳೇನು?


  ವಿದ್ಯಾರ್ಹತೆ:
  ಕುರುಗೋಡು ಮುನ್ಸಿಪಾಲಿಟಿ ಬಳ್ಳಾರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.


  ಆಯ್ಕೆ ಪ್ರಕ್ರಿಯೆ:


  ಲಿಖಿತ ಪರೀಕ್ಷೆ
  ಸಂದರ್ಶನ


  ಅರ್ಜಿ ಸಲ್ಲಿಸುವುದು ಹೇಗೆ?
  ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನಾಳೆಯೊಳಗೆ ಕಳುಹಿಸಬೇಕು.


  ಇದನ್ನೂ ಓದಿ: JKSSB Recruitment 2022: ತಿಂಗಳಿಗೆ 1.12 ಲಕ್ಷ ಸಂಬಳ- 1045 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ


  ಕುರುಗೋಡು ಮುನ್ಸಿಪಾಲಿಟಿ ಕಚೇರಿ
  ಬಳ್ಳಾರಿ
  ಕರ್ನಾಟಕ


  ಅಗತ್ಯ ದಾಖಲಾತಿಗಳು


  ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ
  ಪದವಿ ಪ್ರಮಾಣ ಪತ್ರ
  ಜಾತಿ ಆದಾಯ ಪ್ರಮಾಣ ಪತ್ರ
  ಇತ್ತೀಚಿನ ಪಾಸ್ ಫೋರ್ಟ್‌ ಅಳತೆಯ 2 ಭಾವಚಿತ್ರ
  ಆಧಾರ್‌ ಕಾರ್ಡ್‌
  ರೇಷನ್‍ ಕಾರ್ಡ್‌ ಜೆರಾಕ್ಸ್ ಪ್ರತಿ
  ಬ್ಯಾಂಕ್‍ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/12/2022
  ಅರ್ಜಿ ಸಲ್ಲಿಸಲು ಕೊನೆ ದಿನ: 14/12/2022


  ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-263166 ಗೆ ಕರೆ ಮಾಡಿ.

  Published by:Latha CG
  First published: