BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಅಧಿಕೃತ ಅಧಿಸೂಚನೆಯ ಮೂಲಕ ಟ್ರೈನಿ ಎಂಜಿನಿಯರ್, ಟ್ರೈನಿ ಆಫೀಸರ್ ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸಂಸ್ಥೆಯ ಅಡಿಯಲ್ಲಿ ಮುಂಬೈ ಸೇರಿದಂತೆ ಬೆಂಗಳೂರಿನಲ್ಲಿ ಸಹ ಕೆಲಸ ಲಭ್ಯವಿದ್ದು, ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು, ಏಪ್ರಿಲ್ 20ರ ಮೊದಲು ಆಫ್ಲೈನ್ನಲ್ಲಿ (Offline) ಅರ್ಜಿ ಹಾಕಬಹುದಾಗಿದೆ.
ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಸಂಸ್ಥೆಯ ಹೆಸರು |
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) |
ಹುದ್ದೆಗಳ ಸಂಖ್ಯೆ |
36 |
ಉದ್ಯೋಗ ಸ್ಥಳ |
ದೆಹಲಿ - ಮುಂಬೈ - ಮಚಲಿಪಟ್ಟಣ - ಬೆಂಗಳೂರು |
ಹುದ್ದೆಯ ಹೆಸರು |
ಟ್ರೈನಿ ಎಂಜಿನಿಯರ್, ಟ್ರೈನಿ ಆಫೀಸರ್ |
ಸಂಬಳ |
ರೂ.30000-180000/- ಪ್ರತಿ ತಿಂಗಳು |
ಅರ್ಜಿ ಸಲ್ಲಿಸಲು ಕೊನೆಯ ದಿನ |
ಏಪ್ರಿಲ್ 20 |
ಟ್ರೈನಿ ಎಂಜಿನಿಯರ್, ಟ್ರೈನಿ ಆಫೀಸರ್ ಹುದ್ದೆಗಳ ಭರ್ತಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 20ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ ರೂ.30000-180000/- ವೇತನ ನೀಡಲಾಗುತ್ತದೆ.
ಹುದ್ದೆ |
ಸಂಖ್ಯೆ |
ಶೈಕ್ಷಣಿಕ ಅರ್ಹತೆ |
ವೇತನ |
ವಯೋಮಿತಿ |
ಅರ್ಜಿ ಸಲ್ಲಿಸುವ ವಿಳಾಸ |
ಅರ್ಜಿ ಸಲ್ಲಿಸುವ ಕೊನೆಯ ದಿನ |
ಅರ್ಜಿ ಶುಲ್ಕ |
ತರಬೇತಿ ಅಧಿಕಾರಿ |
2 |
ಸ್ನಾತಕೋತ್ತರ ಪದವಿ |
ರೂ.30000-40000/- |
28 |
ಮ್ಯಾನೇಜರ್ (ಎಚ್ಆರ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ರವೀಂದ್ರನಾಥ ಟ್ಯಾಗೋರ್ ರಸ್ತೆ, ಮಚಲಿಪಟ್ನಂ - 521001, ಆಂಧ್ರ ಪ್ರದೇಶ |
20 ಏಪ್ರಿಲ್ 2022 |
200 |
ತರಬೇತಿ ಎಂಜಿನಿಯರ್ |
1 |
B.Sc, B.E ಅಥವಾ B.Tech |
ರೂ.30000-40000/- |
28 |
DGM (HR)/ದೆಹಲಿ ಕಛೇರಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ನ್ಯಾಷನಲ್ ಮಾರ್ಕೆಟಿಂಗ್, 7ನೇ ಮಹಡಿ, ಬ್ಲಾಕ್-ಪ್ಲೇಟ್-A, NBCC, ನವದೆಹಲಿ -110023 |
13 ಏಪ್ರಿಲ್ 2022 |
150 |
ಉಪ ವ್ಯವಸ್ಥಾಪಕರು |
6 |
ಬಿ.ಇ ಅಥವಾ ಬಿ.ಟೆಕ್ |
ರೂ.60000-180000/- |
36 |
ಮ್ಯಾನೇಜರ್ (HR), ಉತ್ಪನ್ನ ಅಭಿವೃದ್ಧಿ ಮತ್ತು ಆವಿಷ್ಕಾರ ಕೇಂದ್ರ (PDIC), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಪ್ರೊ. U R ರಾವ್ ರಸ್ತೆ, ನಾಗಾಲ್ಯಾಂಡ್ ಸರ್ಕಲ್ ಹತ್ತಿರ, ಜಾಲಹಳ್ಳಿ ಪೋಸ್ಟ್, ಬೆಂಗಳೂರು 560013, |
18 ಏಪ್ರಿಲ್ 2022 |
600 |
ಹಿರಿಯ ಎಂಜಿನಿಯರ್ |
27 |
B.E ಅಥವಾ B.Tech, M.Sc, M.E ಅಥವಾ M.Tech |
ರೂ.50000-160000/- |
32 |
ಮ್ಯಾನೇಜರ್ (HR), ಉತ್ಪನ್ನ ಅಭಿವೃದ್ಧಿ ಮತ್ತು ಆವಿಷ್ಕಾರ ಕೇಂದ್ರ (PDIC), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಪ್ರೊ. U R ರಾವ್ ರಸ್ತೆ, ನಾಗಾಲ್ಯಾಂಡ್ ಸರ್ಕಲ್ ಹತ್ತಿರ, ಜಾಲಹಳ್ಳಿ ಪೋಸ್ಟ್, ಬೆಂಗಳೂರು 560013, |
18 ಏಪ್ರಿಲ್ 2022 |
600 |
ಸಂಸ್ಥೆಯ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆಗಳ ಸಂಖ್ಯೆ: 36
ಉದ್ಯೋಗ ಸ್ಥಳ: ದೆಹಲಿ - ಮುಂಬೈ - ಮಚಲಿಪಟ್ಟಣ - ಬೆಂಗಳೂರು
ಹುದ್ದೆಯ ಹೆಸರು: ಟ್ರೈನಿ ಎಂಜಿನಿಯರ್, ಟ್ರೈನಿ ಆಫೀಸರ್
ಸಂಬಳ: ರೂ.30000-180000/- ಪ್ರತಿ ತಿಂಗಳು
ಹುದ್ದೆಯ ವಿವರ
ತರಬೇತಿ ಅಧಿಕಾರಿ- I : 2
ತರಬೇತಿ ಎಂಜಿನಿಯರ್ - I : 1
ಉಪ ವ್ಯವಸ್ಥಾಪಕರು: 6
ಹಿರಿಯ ಎಂಜಿನಿಯರ್: 27
ಶೈಕ್ಷಣಿಕ ಅರ್ಹತೆ
ತರಬೇತಿ ಅಧಿಕಾರಿ - I - ಸ್ನಾತಕೋತ್ತರ ಪದವಿ
ಟ್ರೈನಿ ಎಂಜಿನಿಯರ್ – I- B.Sc, B.E ಅಥವಾ B.Tech
ಉಪ ವ್ಯವಸ್ಥಾಪಕ- ಬಿ.ಇ ಅಥವಾ ಬಿ.ಟೆಕ್
ಹಿರಿಯ ಎಂಜಿನಿಯರ್ - B.E ಅಥವಾ B.Tech, M.Sc, M.E ಅಥವಾ M.Tech
ವಯಸ್ಸಿನ ಮಿತಿ ವಿವರಗಳು
ತರಬೇತಿ ಅಧಿಕಾರಿ - I -28
ತರಬೇತಿ ಎಂಜಿನಿಯರ್ – I-28
ಉಪ ವ್ಯವಸ್ಥಾಪಕರು 36
ಹಿರಿಯ ಎಂಜಿನಿಯರ್ 32
ವಯೋಮಿತಿ ಸಡಿಲಿಕೆ
SC/ST ಅಭ್ಯರ್ಥಿಗಳು: 05 ವರ್ಷಗಳು
OBC (NCL) ಅಭ್ಯರ್ಥಿಗಳು: 03 ವರ್ಷಗಳು
PwBD ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ
ಟ್ರೇನಿ ಅಧಿಕಾರಿ - I
ಪೋಸ್ಟ್: SC/ST/PwBD ಅಭ್ಯರ್ಥಿಗಳು: ಶುಲ್ಕವಿಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.200/-
ಪಾವತಿ ವಿಧಾನ: ಆನ್ಲೈನ್
ಉಪ ವ್ಯವಸ್ಥಾಪಕ, ಹಿರಿಯ ಎಂಜಿನಿಯರ್ ಹುದ್ದೆಗೆ:
SC/ST/PwBD ಅಭ್ಯರ್ಥಿಗಳು: ಶುಲ್ಕವಿಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.600/-
ಪಾವತಿ ವಿಧಾನ: SBI ಕಲೆಕ್ಟ್
ಟ್ರೈನಿ ಎಂಜಿನಿಯರ್ ಹುದ್ದೆಗೆ:
SC/ST/PwBD ಅಭ್ಯರ್ಥಿಗಳು: ಶುಲ್ಕವಿಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.150/-
ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್
ಆಯ್ಕೆ ಪ್ರಕ್ರಿಯೆ
ಮೆರಿಟ್ ಪಟ್ಟಿ,
ಅನುಭವ,
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವೇತನ ವಿವರಗಳು
ತರಬೇತಿ ಅಧಿಕಾರಿ - I : ರೂ.30000-40000/-
ತರಬೇತಿ ಎಂಜಿನಿಯರ್ – I-: ರೂ.30000-40000/-
ಉಪ ವ್ಯವಸ್ಥಾಪಕರು : ರೂ.60000-180000/-
ಹಿರಿಯ ಎಂಜಿನಿಯರ್ : ರೂ.50000-160000/-
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್ಲೈನ್ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಏಪ್ರಿಲ್ 20ರ ಮೊದಲು ಸಂಬಂಧಪಟ್ಟ ವಿಳಾಸಗಳಿಗೆ ಕಳುಹಿಸಬೇಕಾಗುತ್ತದೆ.
ಇದನ್ನೂ ಓದಿ: ಪ್ರಾಜೆಕ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಆದೇಶ - ಇಲ್ಲಿದೆ ಸಂಪೂರ್ಣ ಮಾಹಿತಿ
ಅರ್ಜಿ ಕಳುಹಿಸಬೇಕಾದ ವಿಳಾಸಗಳು
ತರಬೇತಿ ಅಧಿಕಾರಿ - I : ಮ್ಯಾನೇಜರ್ (ಎಚ್ಆರ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ರವೀಂದ್ರನಾಥ ಟ್ಯಾಗೋರ್ ರಸ್ತೆ, ಮಚಲಿಪಟ್ನಂ - 521001, ಆಂಧ್ರ ಪ್ರದೇಶ
ತರಬೇತಿ ಎಂಜಿನಿಯರ್ – I-: DGM (HR)/ದೆಹಲಿ ಕಛೇರಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ನ್ಯಾಷನಲ್ ಮಾರ್ಕೆಟಿಂಗ್, 7ನೇ ಮಹಡಿ, ಬ್ಲಾಕ್-ಪ್ಲೇಟ್-A, NBCC, ನವದೆಹಲಿ -110023
ಉಪ ವ್ಯವಸ್ಥಾಪಕರು : ಮ್ಯಾನೇಜರ್ (HR), ಉತ್ಪನ್ನ ಅಭಿವೃದ್ಧಿ ಮತ್ತು ಆವಿಷ್ಕಾರ ಕೇಂದ್ರ (PDIC), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಪ್ರೊ. U R ರಾವ್ ರಸ್ತೆ, ನಾಗಾಲ್ಯಾಂಡ್ ಸರ್ಕಲ್ ಹತ್ತಿರ, ಜಾಲಹಳ್ಳಿ ಪೋಸ್ಟ್, ಬೆಂಗಳೂರು 560013,
ಹಿರಿಯ ಎಂಜಿನಿಯರ್ : ಮ್ಯಾನೇಜರ್ (HR), ಉತ್ಪನ್ನ ಅಭಿವೃದ್ಧಿ ಮತ್ತು ಆವಿಷ್ಕಾರ ಕೇಂದ್ರ (PDIC), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಪ್ರೊ. U R ರಾವ್ ರಸ್ತೆ, ನಾಗಾಲ್ಯಾಂಡ್ ಸರ್ಕಲ್ ಹತ್ತಿರ, ಜಾಲಹಳ್ಳಿ ಪೋಸ್ಟ್, ಬೆಂಗಳೂರು 560013, ಭಾರತ.
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-03-2022
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-04-2022
ಅರ್ಜಿ ಸಲ್ಲಿಸುವ ಕೊನೆಯ ದಿನದ ವಿವರ
ತರಬೇತಿ ಅಧಿಕಾರಿ - I : 20 ಏಪ್ರಿಲ್ 2022
ತರಬೇತಿ ಎಂಜಿನಿಯರ್ – I- 13 ಏಪ್ರಿಲ್ 2022
ಉಪ ವ್ಯವಸ್ಥಾಪಕರು 18 ಏಪ್ರಿಲ್ 2022
ಹಿರಿಯ ಎಂಜಿನಿಯರ್ 18 ಏಪ್ರಿಲ್ 2022
ವೆಬ್ಸೈಟ್:
bel-india.in
ಹೆಚ್ಚಿನ ಮಾಹಿತಿಗೆ
ಟ್ರೈನಿ ಆಫೀಸರ್ ಹುದ್ದೆಯ ಬಗ್ಗೆ ಯಾವುದೇ ಪ್ರಶ್ನೆಗಳು/ಸ್ಪಷ್ಟೀಕರಣಗಳಿದ್ದಲ್ಲಿ ದಯವಿಟ್ಟು ಸಹಾಯವಾಣಿ ಸಂಖ್ಯೆ: 08662527203/406 ಗೆ ಕರೆ ಮಾಡಿ ಅಥವಾ rectmc@bel.co.in ಗೆ ಮೇಲ್ ಮಾಡಿ
ಟ್ರೈನಿ ಎಂಜಿನಿಯರ್-I ಹುದ್ದೆಗೆ, ಜಾಹೀರಾತಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣಗಳಿದ್ದರೆ, ದಯವಿಟ್ಟು rodel@bel.co.in ಗೆ ಇಮೇಲ್ ಕಳುಹಿಸಿ
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಮ್ಯಾನೇಜರ್, ಸೀನಿಯರ್ ಇಂಜಿನಿಯರ್ ಹುದ್ದೆಗಳು ಹಾಗೂ ಈ ಜಾಹೀರಾತಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣಗಳಿದ್ದರೆ, ನೀವು hrpdic@bel.co.in ಗೆ ಮೇಲ್ ಮಾಡಿ ಅಥವಾ 080-2219 5211 ನಲ್ಲಿ ಸಂಪರ್ಕಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ