BEL Recruitment: ಎಂಜಿನಿಯರ್ ಪದವೀಧರರಿಗೆ ಇಲ್ಲಿದೆ ಅವಕಾಶ - ಬೇಗ ಅರ್ಜಿ ಹಾಕಿ

Government Job: ಖಾಲಿ ಇರುವ 33 ಡೆಪ್ಯೂಟಿ ಮ್ಯಾನೇಜರ್, ಸೀನಿಯರ್ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಬಿಇ, ಬಿಟೆಕ್ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

33 ಹುದ್ದೆಗೆ ಅರ್ಜಿ ಹಾಕಿ

33 ಹುದ್ದೆಗೆ ಅರ್ಜಿ ಹಾಕಿ

  • Share this:
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 33 ಡೆಪ್ಯೂಟಿ ಮ್ಯಾನೇಜರ್, ಸೀನಿಯರ್ ಎಂಜಿನಿಯರ್ ಹುದ್ದೆಗಳಿಗೆ ಬಿಇ, ಬಿಟೆಕ್ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ (ಪೋಸ್ಟಲ್ ಮೂಲಕ) ಪೋಸ್ಟ್‌ಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗಾಕಾಂಕ್ಷಿಗಳು ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್ bel-india.in ನಿಂದ ಡೌನ್‌ಲೋಡ್ ಮಾಡಿಕೊಂಡು ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು (Application)  ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ಸಂಸ್ಥೆಯ ವಿಳಾಸಕ್ಕೆ ಕಳುಹಿಸಿ.  ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.  







































ಸಂಸ್ಥೆಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆಉಪ ವ್ಯವಸ್ಥಾಪಕರು, ಹಿರಿಯ ಎಂಜಿನಿಯರ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ18.04.2022
ಒಟ್ಟು ಹುದ್ದೆಗಳು33
ಶೈಕ್ಷಣಿಕ ಅರ್ಹತೆಎಂಜಿನಿಯರ್, ಬಿ.ಟೆಕ್​
ಉದ್ಯೋಗ ಸ್ಥಳಬೆಂಗಳೂರು - ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಆಫ್​ಲೈನ್​
ಅರ್ಜಿ ಕಳುಹಿಸುವ ವಿಳಾಸಮ್ಯಾನೇಜರ್ (HR), ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ (PDIC),ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,ಪ್ರೊ. ಯು ಆರ್ ರಾವ್ ರಸ್ತೆ,ನಾಗಾಲ್ಯಾಂಡ್ ಸರ್ಕಲ್ ಹತ್ತಿರ,ಜಾಲಹಳ್ಳಿ ಪೋಸ್ಟ್,ಬೆಂಗಳೂರು 560013,ಭಾರತ.
ವೆಬ್​ಸೈಟ್​ಇಲ್ಲಿ ಕ್ಲಿಕ್ ಮಾಡಿ 

ಖಾಲಿ ಇರುವ 33 ಡೆಪ್ಯೂಟಿ ಮ್ಯಾನೇಜರ್, ಸೀನಿಯರ್ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಬಿಇ, ಬಿಟೆಕ್ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 18 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.





















ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆವೇತನ
ಉಪ ವ್ಯವಸ್ಥಾಪಕರು6B.E/ B.Tech ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್‌ನಲ್ಲಿ ಎಂಜಿನಿಯರಿಂಗ್ರೂ.60,000/- ರಿಂದ ರೂ.1,80,000/-
ಹಿರಿಯ ಎಂಜಿನಿಯರ್27B.E/ B.Tech ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ರೂ.50,000/- ರಿಂದ ರೂ.1,60,000/-

ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)

ಹುದ್ದೆ: ಉಪ ವ್ಯವಸ್ಥಾಪಕರು, ಹಿರಿಯ ಎಂಜಿನಿಯರ್

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29.03.2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18.04.2022

ಅರ್ಜಿ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600/- ಜೊತೆಗೆ 18% GST.

SC/ ST/ PwBD ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಆಗಿದ್ರೆ ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಅಪ್ಲೈ ಮಾಡಿ - 4 ಸಾವಿರಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನ

ಒಟ್ಟು ಹುದ್ದೆಗಳು: 33 

ಹುದ್ದೆಯ ವಿವರ

ಉಪ ವ್ಯವಸ್ಥಾಪಕರು 6

ಹಿರಿಯ ಇಂಜಿನಿಯರ್ 27

ಶೈಕ್ಷಣಿಕ ಅರ್ಹತೆ

ಡೆಪ್ಯೂಟಿ ಮ್ಯಾನೇಜರ್ : B.E/ B.Tech ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್‌ನಲ್ಲಿ ಎಂಜಿನಿಯರಿಂಗ್

ಹಿರಿಯ ಎಂಜಿನಿಯರ್: B.E/ B.Tech ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್

ವಯಸ್ಸಿನ ಮಿತಿ

1ನೇ ಫೆಬ್ರವರಿ 2022 ರಂತೆ ಗರಿಷ್ಠ ವಯಸ್ಸಿನ ಮಿತಿ ನಿಗದಿ ಮಾಡಲಾಗಿದೆ.

ಡೆಪ್ಯುಟಿ ಮ್ಯಾನೇಜರ್ (E-IV) ಹುದ್ದೆಗೆ 36 ವರ್ಷಗಳು ಮತ್ತು ಸೀನಿಯರ್ ಎಂಜಿನಿಯರ್ (E-III) ಹುದ್ದೆಗೆ 32 ವರ್ಷಗಳು.

 ಉದ್ಯೋಗ ಸ್ಥಳ

ಬೆಂಗಳೂರು - ಕರ್ನಾಟಕ

ವೇತನ ವಿವರ

ಉಪ ವ್ಯವಸ್ಥಾಪಕರು ರೂ.60,000/- ರಿಂದ ರೂ.1,80,000/-

ಹಿರಿಯ ಎಂಜಿನಿಯರ್ ರೂ.50,000/- ರಿಂದ ರೂ.1,60,000/-

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ

ಕಿರುಪಟ್ಟಿ

ವೈಯಕ್ತಿಕ ಸಂದರ್ಶನ

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಕಳುಹಿಸುವ ವಿಳಾಸ

ಮ್ಯಾನೇಜರ್ (HR), ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ (PDIC),

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,

ಪ್ರೊ. ಯು ಆರ್ ರಾವ್ ರಸ್ತೆ

,ನಾಗಾಲ್ಯಾಂಡ್ ಸರ್ಕಲ್ ಹತ್ತಿರ

,ಜಾಲಹಳ್ಳಿ ಪೋಸ್ಟ್,ಬೆಂಗಳೂರು

560013,ಭಾರತ.
Published by:Sandhya M
First published: