• Home
  • »
  • News
  • »
  • jobs
  • »
  • BEL Recruitment 2022: ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​​ನಲ್ಲಿ 260 ಹುದ್ದೆಗಳಿಗೆ ಅರ್ಜಿ ಆಹ್ವಾನ

BEL Recruitment 2022: ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​​ನಲ್ಲಿ 260 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಸೆಂಬರ್ 14, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಿ.

  • News18 Kannada
  • Last Updated :
  • New Delhi, India
  • Share this:

    BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharath Electronics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 260 ಪ್ರಾಜೆಕ್ಟ್​ ಎಂಜಿನಿಯರ್(Project Engineer), ಟ್ರೇನಿ ಎಂಜಿನಿಯರ್(Trainee Engineer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 14, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
    ಹುದ್ದೆಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಎಂಜಿನಿಯರ್
    ಒಟ್ಟು ಹುದ್ದೆ260
    ವಿದ್ಯಾರ್ಹತೆಬಿಇ, ಬಿ.ಟೆಕ್
    ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
    ವೇತನಮಾಸಿಕ ₹ 30,000-55,000

    ಪೋಸ್ಟ್ ಆಧಾರಿತ ಹುದ್ದೆಯ ಮಾಹಿತಿ:
    ಟ್ರೇನಿ ಎಂಜಿನಿಯರ್- I- 180 ಹುದ್ದೆ
    ಪ್ರಾಜೆಕ್ಟ್​ ಎಂಜಿನಿಯರ್- I- 80 ಹುದ್ದೆ


    ಡಿಪಾರ್ಟ್​​ಮೆಂಟ್ ಆಧಾರಿತ ಹುದ್ದೆಯ ಮಾಹಿತಿ:
    ಟ್ರೇನಿ ಎಂಜಿನಿಯರ್- I (ಮೆಕ್ಯಾನಿಕಲ್)- 35
    ಟ್ರೇನಿ ಎಂಜಿನಿಯರ್- I (ಎಲೆಕ್ಟ್ರಾನಿಕ್ಸ್​)- 112
    ಟ್ರೇನಿ ಎಂಜಿನಿಯರ್- I (ಕಂಪ್ಯೂಟರ್ ಸೈನ್ಸ್​)- 25
    ಟ್ರೇನಿ ಎಂಜಿನಿಯರ್-I (ಸಿವಿಲ್)- 4
    ಟ್ರೇನಿ ಎಂಜಿನಿಯರ್- I (ಎಲೆಕ್ಟ್ರಿಕಲ್)-4
    ಪ್ರಾಜೆಕ್ಟ್​ ಎಂಜಿನಿಯರ್- I (ಮೆಕ್ಯಾನಿಕಲ್)- 26
    ಪ್ರಾಜೆಕ್ಟ್​ ಎಂಜಿನಿಯರ್- I (ಎಲೆಕ್ಟ್ರಾನಿಕ್ಸ್​​)- 38
    ಪ್ರಾಜೆಕ್ಟ್​ ಎಂಜಿನಿಯರ್- I (ಕಂಪ್ಯೂಟರ್ ಸೈನ್ಸ್​)- 5
    ಪ್ರಾಜೆಕ್ಟ್​ ಎಂಜಿನಿಯರ್- I (ಸಿವಿಲ್)-3
    ಪ್ರಾಜೆಕ್ಟ್​ ಎಂಜಿನಿಯರ್- I (ಎಲೆಕ್ಟ್ರಿಕಲ್)- 8


    ವಿದ್ಯಾರ್ಹತೆ:
    ಟ್ರೇನಿ ಎಂಜಿನಿಯರ್- I (ಮೆಕ್ಯಾನಿಕಲ್)- ಬಿಎಸ್ಸಿ, ಮೆಕ್ಯಾನಿಕಲ್ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್
    ಟ್ರೇನಿ ಎಂಜಿನಿಯರ್- I (ಎಲೆಕ್ಟ್ರಾನಿಕ್ಸ್​)- ಬಿಎಸ್ಸಿ, ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್/ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್/ಟೆಲಿಕಮ್ಯುನಿಕೇಶನ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಟ್ರೇನಿ ಎಂಜಿನಿಯರ್- I (ಕಂಪ್ಯೂಟರ್ ಸೈನ್ಸ್​)- ಬಿಎಸ್ಸಿ, ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ಕಂಪ್ಯೂಟರ್ ಇಂಜಿನಿಯರಿಂಗ್/ಮಾಹಿತಿ ತಂತ್ರಜ್ಞಾನ/ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಟ್ರೇನಿ ಎಂಜಿನಿಯರ್-I (ಸಿವಿಲ್)- ಬಿಎಸ್ಸಿ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಟ್ರೇನಿ ಎಂಜಿನಿಯರ್- I (ಎಲೆಕ್ಟ್ರಿಕಲ್)- ಬಿಎಸ್ಸಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಪ್ರಾಜೆಕ್ಟ್​ ಎಂಜಿನಿಯರ್- I (ಮೆಕ್ಯಾನಿಕಲ್)- ಬಿಎಸ್ಸಿ, ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಪ್ರಾಜೆಕ್ಟ್​ ಎಂಜಿನಿಯರ್- I (ಎಲೆಕ್ಟ್ರಾನಿಕ್ಸ್​​)- ಬಿ.ಎಸ್ಸಿ,
    ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್/ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್/ಟೆಲಿಕಮ್ಯುನಿಕೇಶನ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಪ್ರಾಜೆಕ್ಟ್​ ಎಂಜಿನಿಯರ್- I (ಕಂಪ್ಯೂಟರ್ ಸೈನ್ಸ್​)- ಬಿಎಸ್ಸಿ, ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ಕಂಪ್ಯೂಟರ್ ಇಂಜಿನಿಯರಿಂಗ್/ಮಾಹಿತಿ ತಂತ್ರಜ್ಞಾನ/ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಪ್ರಾಜೆಕ್ಟ್​ ಎಂಜಿನಿಯರ್- I (ಸಿವಿಲ್)-ಬಿಎಸ್ಸಿ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
    ಪ್ರಾಜೆಕ್ಟ್​ ಎಂಜಿನಿಯರ್- I (ಎಲೆಕ್ಟ್ರಿಕಲ್)- ಬಿ.ಎಸ್ಸಿ,
    ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್


    ವೇತನ:
    ಟ್ರೇನಿ ಎಂಜಿನಿಯರ್-I- ಮಾಸಿಕ ₹30,000-40,000
    ಪ್ರಾಜೆಕ್ಟ್​ ಎಂಜಿನಿಯರ್-I- ಮಾಸಿಕ ₹ 40,000-55,000


    ವಯೋಮಿತಿ:
    ಟ್ರೇನಿ ಎಂಜಿನಿಯರ್- I- 28 ವರ್ಷ
    ಪ್ರಾಜೆಕ್ಟ್​ ಎಂಜಿನಿಯರ್- I- 32 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು- 3 ವರ್ಷ
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು-10 ವರ್ಷ


    ಡಿಸೆಂಬರ್ 14, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಿ.


    ಎಸ್​​ಸಿ/ಎಸ್​ಟಿ/PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
    ಟ್ರೇನಿ ಎಂಜಿನಿಯರ್- I - ಸಾಮಾನ್ಯ/EWS/OBC ಅಭ್ಯರ್ಥಿಗಳು- 150 ರೂ.
    ಪ್ರಾಜೆಕ್ಟ್​ ಎಂಜಿನಿಯರ್- I- ಸಾಮಾನ್ಯ/EWS/OBC ಅಭ್ಯರ್ಥಿಗಳು- 400 ರೂ.
    ಅರ್ಜಿ ಪಾವತಿಸುವ ಬಗೆ- ಆನ್​ಲೈನ್


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 14/12/2022

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು