BECIL Recruitment 2022: ತಿಂಗಳಿಗೆ ₹ 35,000 ಸಂಬಳ, SSLC, PUC ಪಾಸಾದವರಿಗೆ ಬಂಪರ್ ಉದ್ಯೋಗ

ಮಾರ್ಚ್​ 4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 11 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

BECIL

BECIL

  • Share this:
BECIL Recruitment 2022: ಬ್ರಾಡ್​ಕಾಸ್ಟ್​ ಎಂಜಿನಿಯರಿಂಗ್​ ಕನ್ಸಲ್ಟೆಂಟ್ಸ್​ ಇಂಡಿಯಾ ಲಿಮಿಟೆಡ್(The Broadcast Engineering Consultants India Ltd)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 86 ಟೆಕ್ನಿಷಿಯನ್, ಟೆಕ್ನಿಕಲ್ ಅಸಿಸ್ಟೆಂಟ್, ಲ್ಯಾಬ್ ಟೆಕ್ನಿಷಿಯನ್, ಸೀನಿಯರ್ ಮೆಕ್ಯಾನಿಕ್, ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್, ಕ್ಯಾಶಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್​ 4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 11 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































ಸಂಸ್ಥೆಬ್ರಾಡ್​ಕಾಸ್ಟ್​ ಎಂಜಿನಿಯರಿಂಗ್​ ಕನ್ಸಲ್ಟೆಂಟ್ಸ್​ ಇಂಡಿಯಾ ಲಿಮಿಟೆಡ್​​
ಹುದ್ದೆಯ ಹೆಸರುಟೆಕ್ನಿಷಿಯನ್, ಟೆಕ್ನಿಕಲ್ ಅಸಿಸ್ಟೆಂಟ್, ಲ್ಯಾಬ್ ಟೆಕ್ನಿಷಿಯನ್, ಸೀನಿಯರ್ ಮೆಕ್ಯಾನಿಕ್, ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್, ಕ್ಯಾಶಿಯರ್​​
ಒಟ್ಟು ಹುದ್ದೆಗಳು86
ವಿದ್ಯಾರ್ಹತೆ 10ನೇ ತರಗತಿ, 12ನೇ ತರಗತಿ, ಬಿಎಸ್ಸಿ, ITI, DMLT
ಉದ್ಯೋಗದ ಸ್ಥಳನೋಯ್ಡಾ
ವೇತನಮಾಸಿಕ ₹ 23,550-33,450
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್
​ಅರ್ಜಿ ಸಲ್ಲಿಕೆ ಆರಂಭ ದಿನಾಂಕ04/03/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11/03/2022

ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ- 750 ರೂ.
SC/ST/EWS/PH-450 ರೂ.

ಇದನ್ನೂ ಓದಿ:Railway Jobs: ಪಶ್ಚಿಮ ಮಧ್ಯೆ ರೈಲ್ವೆಯಲ್ಲಿ 20 ಹುದ್ದೆಗಳು ಖಾಲಿ, ತಿಂಗಳಿಗೆ ₹ 37,000 ಸಂಬಳ

ಹುದ್ದೆಯ ಮಾಹಿತಿ:
ಟೆಕ್ನಿಕಲ್ ಅಸಿಸ್ಟೆಂಟ್/ಟೆಕ್ನಿಷಿಯನ್- 41
ರೇಡಿಯೋಗ್ರಾಫಿಕ್ ಟೆಕ್ನಿಷಿಯನ್- 01
ಲ್ಯಾಬ್ ಅಟೆಂಡೆಂಟ್-03
ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್-34
ಕ್ಯಾಶಿಯರ್-06
ಸೀನಿಯರ್ ಮೆಕ್ಯಾನಿಕ್-01
ಒಟ್ಟು 86 ಹುದ್ದೆಗಳು

ವಿದ್ಯಾರ್ಹತೆ:
ಬ್ರಾಡ್​ಕಾಸ್ಟ್​ ಎಂಜಿನಿಯರಿಂಗ್​ ಕನ್ಸಲ್ಟೆಂಟ್ಸ್​ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ, ಬಿಎಸ್ಸಿ, ಡಿಪ್ಲೊಮಾ, ITI, DMLT ಪೂರ್ಣಗೊಳಿಸಿರಬೇಕು.

ವಯೋಮಿತಿ:
ಟೆಕ್ನಿಕಲ್ ಅಸಿಸ್ಟೆಂಟ್/ಟೆಕ್ನಿಷಿಯನ್- 25 ರಿಂದ 35 ವರ್ಷ
ರೇಡಿಯೋಗ್ರಾಫಿಕ್ ಟೆಕ್ನಿಷಿಯನ್- 21ರಿಂದ 35 ವರ್ಷ
ಲ್ಯಾಬ್ ಅಟೆಂಡೆಂಟ್-18ರಿಂದ 27 ವರ್ಷ
ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್-18ರಿಂದ 30 ವರ್ಷ
ಕ್ಯಾಶಿಯರ್-21ರಿಂದ 30 ವರ್ಷ
ಸೀನಿಯರ್ ಮೆಕ್ಯಾನಿಕ್-18ರಿಂದ 40 ವರ್ಷ

ಉದ್ಯೋಗದ ಸ್ಥಳ:
ಉತ್ತರ ಪ್ರದೇಶದ ನೋಯ್ಡಾ

ವೇತನ:
ಟೆಕ್ನಿಕಲ್ ಅಸಿಸ್ಟೆಂಟ್/ಟೆಕ್ನಿಷಿಯನ್- ಮಾಸಿಕ ₹ 33,450
ರೇಡಿಯೋಗ್ರಾಫಿಕ್ ಟೆಕ್ನಿಷಿಯನ್- ಮಾಸಿಕ ₹ 33,450
ಲ್ಯಾಬ್ ಅಟೆಂಡೆಂಟ್- ಮಾಸಿಕ ₹ 19,900
ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್-ಮಾಸಿಕ ₹ 23,550
ಕ್ಯಾಶಿಯರ್-ಮಾಸಿಕ ₹ 23,550
ಸೀನಿಯರ್ ಮೆಕ್ಯಾನಿಕ್-ಮಾಸಿಕ ₹ 23,550

ಇದನ್ನೂ ಓದಿ: Government Job: ಆದಾಯ ತೆರಿಗೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ, SSLC ಪಾಸಾದವರಿಗೂ ಅವಕಾಶ

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/03/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11/03/2022
Published by:Latha CG
First published: