BCCL Recruitment 2021: ಭಾರತ ಕೋಲ್ ಲಿಮಿಟೆಡ್​ನಲ್ಲಿ 26 ಹುದ್ದೆಗಳು ಖಾಲಿ, 10th ಪಾಸಾದವರು ಅರ್ಜಿ ಸಲ್ಲಿಸಿ

ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ನವೆಂಬರ್ 18 ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 21ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    BCCL Recruitment 2021: ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್(Bharath Coking Coal Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 26 ಡ್ರೆಸ್ಸರ್ ಟಿ & ಎಸ್ ಗ್ರೇಡ್ ಇ, ಅಮಿನ್ ಟಿ &ಎಸ್ ಗ್ರೇಡ್ ಡಿ ಹುದ್ದೆಗಳು ಖಾಲಿ ಇದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ನವೆಂಬರ್ 18 ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 21ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.

    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































    ಸಂಸ್ಥೆ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್
    ಹುದ್ದೆಯ ಹೆಸರು ಡ್ರೆಸರ್ ಟಿ & ಎಸ್ ಗ್ರೇಡ್ ಇ, ಅಮಿನ್ ಟಿ &ಎಸ್ ಗ್ರೇಡ್ ಡಿ
    ಒಟ್ಟು ಹುದ್ದೆಗಳು 26
    ವಿದ್ಯಾರ್ಹತೆ 10ನೇ ತರಗತಿ, ಐಟಿಐ,
    ಉದ್ಯೋಗದ ಸ್ಥಳ ಧನಬಾದ್
    ಸಂಬಳ ನಿಯಮಾನುಸಾರ
    ಅರ್ಜಿ ಸಲ್ಲಿಕೆ ವಿಧಾನ ಆಫ್​ಲೈನ್(ಪೋಸ್ಟಲ್)
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ 21/10/2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18/11/2021

    ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/10/2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/11/2021

    ಹುದ್ದೆಯ ಮಾಹಿತಿ

    ಡ್ರೆಸ್ಸರ್ ಟಿ&ಎಸ್ ಗ್ರೇಡ್ ಇ- 18 ಹುದ್ದೆಗಳು
    ಅಮಿನ್ ಟಿ &ಎಸ್​ ಗ್ರೆಡ್ ಡಿ- 08 ಹುದ್ದೆಗಳು

    ಇದನ್ನೂ ಓದಿ:Western Railway Recruitment 2021: ಪಶ್ಚಿಮ ರೈಲ್ವೆ ನೇಮಕಾತಿ: 80 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿದ್ಯಾರ್ಹತೆ:

    ಡ್ರೆಸ್ಸರ್ ಟಿ&ಎಸ್ ಗ್ರೇಡ್ ಇ- ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು. ಜೊತೆಗೆ 2 ವರ್ಷ ಅನುಭವ ಇರಬೇಕು.
    ಅಮಿನ್ ಟಿ &ಎಸ್​ ಗ್ರೆಡ್ ಡಿ- ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು. ಜೊತೆಗೆ 2 ವರ್ಷ ಅನುಭವ ಇರಬೇಕು.

    ಆಯ್ಕೆ ಪ್ರಕ್ರಿಯೆ

    ಲಿಖಿತ ಪರೀಕ್ಷೆ
    ದಾಖಲಾತಿ ಪರಿಶೀಲನೆ
    ವೈಯಕ್ತಿಕ ಸಂದರ್ಶನ

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
    Published by:Latha CG
    First published: