• Home
 • »
 • News
 • »
 • jobs
 • »
 • Banking JOBS: ಮಾಸಿಕ ವೇತನ ₹ 36,000, ಪದವೀಧರರಿಗೆ ಬಂಪರ್ ಉದ್ಯೋಗ

Banking JOBS: ಮಾಸಿಕ ವೇತನ ₹ 36,000, ಪದವೀಧರರಿಗೆ ಬಂಪರ್ ಉದ್ಯೋಗ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಒಟ್ಟು 40 ಮ್ಯಾನೇಜ್​ಮೆಂಟ್​ ಟ್ರೇನಿ(Management Trainee) ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಹಾಕಬಹುದು.

 • News18 Kannada
 • Last Updated :
 • Nainital, India
 • Share this:

  Nainital Bank Limited Recruitment 2022: ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಮ್ಯಾನೇಜ್​ಮೆಂಟ್​ ಟ್ರೇನಿ(Management Trainee) ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಹಾಕಬಹುದು. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆನೈನಿತಾಲ್​ ಬ್ಯಾಂಕ್
  ಹುದ್ದೆಯ ಹೆಸರುಮ್ಯಾನೇಜ್​ಮೆಂಟ್​ ಟ್ರೈನಿ
  ಒಟ್ಟು ಹುದ್ದೆಗಳು40
  ವಿದ್ಯಾರ್ಹತೆಪದವಿ
  ಉದ್ಯೋಗದ ಸ್ಥಳನೈನಿತಾಲ್
  ವೇತನಮಾಸಿಕ ₹ 36,000
  ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ21/10/2022
  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30/10/2022


  ಅರ್ಜಿ ಶುಲ್ಕ:
  ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮ್ಯಾನೇಜ್​ಮೆಂಟ್​ ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕು.


  ಇದನ್ನೂ ಓದಿ:JOBS in Bengaluru: ತಿಂಗಳಿಗೆ 36 ಸಾವಿರ ಸಂಬಳ, ನಿಮ್ಹಾನ್ಸ್​ನಲ್ಲಿ ಉದ್ಯೋಗ


  ವಿದ್ಯಾರ್ಹತೆ:
  ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮ್ಯಾನೇಜ್​ಮೆಂಟ್​ ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು.


  ಅನುಭವ:
  ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮ್ಯಾನೇಜ್​ಮೆಂಟ್​ ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 1-2 ವರ್ಷ ಅನುಭವ ಹೊಂದಿರಬೇಕು.


  ವಯೋಮಿತಿ:
  ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮ್ಯಾನೇಜ್​ಮೆಂಟ್​ ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21-33 ವರ್ಷದೊಳಗಿರಬೇಕು.


  ಉದ್ಯೋಗದ ಸ್ಥಳ:
  ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮ್ಯಾನೇಜ್​ಮೆಂಟ್​ ಟ್ರೇನಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತರಾಖಂಡದ ನೈನಿತಾಲ್​​ನಲ್ಲಿ ಉದ್ಯೋಗ ನೀಡಲಾಗುತ್ತದೆ.


  ವೇತನ:
  ನೈನಿತಾಲ್​​ ಬ್ಯಾಂಕ್​ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಮ್ಯಾನೇಜ್​ಮೆಂಟ್​ ಟ್ರೇನಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 36,000 ವೇತನ ನೀಡಲಾಗುತ್ತದೆ.


  ಇದನ್ನೂ ಓದಿ: DRDO ನೇಮಕಾತಿ: ITI ಆದವರಿಗೆ ಸುವರ್ಣಾವಕಾಶ, ಈಗಲೇ ಅರ್ಜಿ ಸಲ್ಲಿಸಿ


  ಆಯ್ಕೆ ಪ್ರಕ್ರಿಯೆ:
  ಲಿಖಿತ ಪರೀಕ್ಷೆ
  ದಾಖಲಾತಿ ಪರಿಶೀಲನೆ
  ವೈಯಕ್ತಿಕ ಸಂದರ್ಶನ


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/10/2022
  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/10/2022

  Published by:Latha CG
  First published: