• ಹೋಂ
 • »
 • ನ್ಯೂಸ್
 • »
 • Jobs
 • »
 • TMB Recruitment 2023: ಪ್ರೈವೇಟ್ ಬ್ಯಾಂಕ್​​ನಲ್ಲಿ ಕೆಲಸ ಖಾಲಿ ಇದೆ- ಡಿಗ್ರಿ ಪಾಸಾಗಿದ್ರೆ ಅರ್ಜಿ ಹಾಕಿ

TMB Recruitment 2023: ಪ್ರೈವೇಟ್ ಬ್ಯಾಂಕ್​​ನಲ್ಲಿ ಕೆಲಸ ಖಾಲಿ ಇದೆ- ಡಿಗ್ರಿ ಪಾಸಾಗಿದ್ರೆ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ (Online) ಮೂಲಕ ಅಪ್ಲೈ ಮಾಡಬೇಕು. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡಲು ಬಯಸುವವರು ಈಗಲೇ ಅರ್ಜಿ ಹಾಕಿ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

TMB Recruitment 2023: ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ (Tamilnad Mercantile Bank ) ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದೆ. ಅನೇಕ ಅಗ್ರಿಕಲ್ಚರ್ ಆಫೀಸರ್ (Agriculture Officer), ಲಾ ಆಫೀಸರ್ (Law Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ (Online) ಮೂಲಕ ಅಪ್ಲೈ ಮಾಡಬೇಕು. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡಲು ಬಯಸುವವರು ಈಗಲೇ ಅರ್ಜಿ ಹಾಕಿ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್
ಹುದ್ದೆಅಗ್ರಿಕಲ್ಚರ್ ಆಫೀಸರ್ , ಲಾ ಆಫೀಸರ್
ವೇತನನಿಗದಿಪಡಿಸಿಲ್ಲ
ವಿದ್ಯಾರ್ಹತೆCFA, ICWA, CMA, ಸ್ನಾತಕೋತ್ತರ ಪದವಿ, ಪದವಿ
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 31, 2023

ಹುದ್ದೆಯ ಮಾಹಿತಿ:
ಅಗ್ರಿಕಲ್ಚರ್ ಆಫೀಸರ್ (ಸ್ಕೇಲ್-1)
ಲಾ ಆಫೀಸರ್ (ಸ್ಕೇಲ್-2)
ಚಾರ್ಟರ್ಡ್ ಅಕೌಂಟೆಂಟ್ (ಸ್ಕೇಲ್-2)
ಚಾರ್ಟರ್ಡ್ ಅಕೌಂಟೆಂಟ್ (ಸ್ಕೇಲ್-4)
ಚಾರ್ಟರ್ಡ್ ಅಕೌಂಟೆಂಟ್ (ಸ್ಕೇಲ್-5)
ಶೈಕ್ಷಣಿಕ ಅರ್ಹತೆ:
ಅಗ್ರಿಕಲ್ಚರ್ ಆಫೀಸರ್ (ಸ್ಕೇಲ್-1)- ಪದವಿ
ಲಾ ಆಫೀಸರ್ (ಸ್ಕೇಲ್-2)- ಪದವಿ, ಕಾನೂನು ವಿಭಾಗದಲ್ಲಿ ಸ್ನಾತಕೋತ್ತರ ಪದವಿ
ಚಾರ್ಟರ್ಡ್ ಅಕೌಂಟೆಂಟ್ (ಸ್ಕೇಲ್-2)- CFA, ICWA, CMA, ಸ್ನಾತಕೋತ್ತರ ಪದವಿ
ಚಾರ್ಟರ್ಡ್ ಅಕೌಂಟೆಂಟ್ (ಸ್ಕೇಲ್-4)- CFA, ICWA, CMA, ಸ್ನಾತಕೋತ್ತರ ಪದವಿ
ಚಾರ್ಟರ್ಡ್ ಅಕೌಂಟೆಂಟ್ (ಸ್ಕೇಲ್-5)- CFA, ICWA, CMA, ಸ್ನಾತಕೋತ್ತರ ಪದವಿ


ವಯೋಮಿತಿ:
ಅಗ್ರಿಕಲ್ಚರ್ ಆಫೀಸರ್ (ಸ್ಕೇಲ್-1)- 30 ವರ್ಷ
ಲಾ ಆಫೀಸರ್ (ಸ್ಕೇಲ್-2)- 35 ವರ್ಷ
ಚಾರ್ಟರ್ಡ್ ಅಕೌಂಟೆಂಟ್ (ಸ್ಕೇಲ್-2)- 25ರಿಂದ 32 ವರ್ಷ
ಚಾರ್ಟರ್ಡ್ ಅಕೌಂಟೆಂಟ್ (ಸ್ಕೇಲ್-4)- 35ರಿಂದ 45 ವರ್ಷ
ಚಾರ್ಟರ್ಡ್ ಅಕೌಂಟೆಂಟ್ (ಸ್ಕೇಲ್-5)- 38ರಿಂದ 48 ವರ್ಷ


ಇದನ್ನೂ ಓದಿ: Job Search: ಭಾರತೀಯ ನೌಕಾಪಡೆಯಲ್ಲಿ 100 ಅಗ್ನಿವೀರ್ ಹುದ್ದೆಗಳ ನೇಮಕ- SSLC ಪಾಸಾಗಿದ್ರೆ ಅಪ್ಲೈ ಮಾಡಿ


ವೇತನ:
ನಿಗದಿಪಡಿಸಿಲ್ಲ.


ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ


ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.


ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


ಅಪ್ಲಿಕೇಶನ್ ಹಾಕೋದು ಹೇಗೆ?
ಆಸಕ್ತರು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

top videos


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/05/2023
  ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 31, 2023

  First published: