• ಹೋಂ
  • »
  • ನ್ಯೂಸ್
  • »
  • Jobs
  • »
  • SBI Recruitment: ಸ್ಟೇಟ್ ಬ್ಯಾಂಕ್​​ನಲ್ಲಿ ಕೆಲಸ ಖಾಲಿ ಇದೆ- 40 ಲಕ್ಷದವರೆಗೆ ಸಂಬಳ

SBI Recruitment: ಸ್ಟೇಟ್ ಬ್ಯಾಂಕ್​​ನಲ್ಲಿ ಕೆಲಸ ಖಾಲಿ ಇದೆ- 40 ಲಕ್ಷದವರೆಗೆ ಸಂಬಳ

SBI

SBI

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಇದೇ ಮಾರ್ಚ್​ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು.

  • News18 Kannada
  • 2-MIN READ
  • Last Updated :
  • New Delhi, India
  • Share this:

SBI Recruitment 2023: ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ ಅಥವಾ ಭಾರತೀಯ ಸ್ಟೇಟ್ ಬ್ಯಾಂಕ್(State Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಒಟ್ಟು 8 ಮ್ಯಾನೇಜರ್(Manager), ಫ್ಯಾಕಲ್ಟಿ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಇದೇ ಮಾರ್ಚ್​ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ
ಹುದ್ದೆಮ್ಯಾನೇಜರ್, ಫ್ಯಾಕಲ್ಟಿ
ಒಟ್ಟು ಹುದ್ದೆ8
ವಿದ್ಯಾರ್ಹತೆಎಂಬಿಎ, ಪಿಜಿಡಿಎಂ, ಪಿಜಿಪಿಎಂ
ವೇತನ25 ಲಕ್ಷ-40 ಲಕ್ಷ (ವಾರ್ಷಿಕ ಪ್ಯಾಕೇಜ್)
ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್​​ 15, 2023

ಹುದ್ದೆಯ ಮಾಹಿತಿ:
ಮ್ಯಾನೇಜರ್ (ರೀಟೈಲ್ ಪ್ರೊಡಕ್ಟ್​) - 5
ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್)- 2
ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್​)- 1


ಇದನ್ನೂ ಓದಿ: Faculty Jobs: ತಿಂಗಳಿಗೆ 50,000 ಸಂಬಳ- ಫ್ಯಾಕಲ್ಟಿ ಹುದ್ದೆಗೆ ಈಗಲೇ ಅರ್ಜಿ ಹಾಕಿ


ವಿದ್ಯಾರ್ಹತೆ:
ಮ್ಯಾನೇಜರ್ (ರೀಟೈಲ್ ಪ್ರೊಡಕ್ಟ್​) - ಎಂಬಿಎ, ಪಿಜಿಡಿಎಂ, ಪಿಜಿಪಿಎಂ
ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್)- ಎಂಬಿಎ, ಸ್ನಾತಕೋತ್ತರ ಪದವಿ, ಪಿಚ್​.ಡಿ
ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್​)-CSE/IT ಯಲ್ಲಿ ಬಿ.ಟೆಕ್, ಸ್ನಾತಕೋತ್ತರ ಪದವಿ


ವಯೋಮಿತಿ:
ಮ್ಯಾನೇಜರ್ (ರೀಟೈಲ್ ಪ್ರೊಡಕ್ಟ್​) - 28 ರಿಂದ 38 ವರ್ಷ
ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್)- 28 ರಿಂದ 55 ವರ್ಷ
ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್​)- 25 ರಿಂದ 35 ವರ್ಷ


ವೇತನ:
ಮ್ಯಾನೇಜರ್ (ರೀಟೈಲ್ ಪ್ರೊಡಕ್ಟ್​) - ಮಾಸಿಕ ₹ 63,840-78,230
ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್)- 25 ಲಕ್ಷ-40 ಲಕ್ಷ (ವಾರ್ಷಿಕ ಪ್ಯಾಕೇಜ್)
ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್​)- 15 ಲಕ್ಷ- 20 ಲಕ್ಷ (ವಾರ್ಷಿಕ ಪ್ಯಾಕೇಜ್)


ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ/ EWS/OBC ಅಭ್ಯರ್ಥಿಗಳು- 750 ರೂ.
ಪಾವತಿಸುವ ಬಗೆ- ಆನ್​ಲೈನ್


ಇದನ್ನೂ ಓದಿ: Banking Jobs: ಪೋಸ್ಟ್​ ಆಫೀಸ್ ಬ್ಯಾಂಕ್​​ನಲ್ಲಿ ಕೆಲಸ ಖಾಲಿ ಇದೆ- ಇವತ್ತೇ ರೆಸ್ಯೂಮ್ ಕಳುಹಿಸಿ


ಆಯ್ಕೆ ಪ್ರಕ್ರಿಯೆ:
ಶಾರ್ಟ್​​ಲಿಸ್ಟಿಂಗ್
ಇಂಟರ್ಯಾಕ್ಷನ್
ಲಿಖಿತ ಪರೀಕ್ಷೆ
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಲಿಂಕ್​ಗಳ ಮೇಲೆ ಕ್ಲಿಕ್ ಮಾಡಿ.


ಮ್ಯಾನೇಜರ್ (ರೀಟೈಲ್ ಪ್ರೊಡಕ್ಟ್​) - ಇಲ್ಲಿ ಕ್ಲಿಕ್ ಮಾಡಿ
ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್)- ಇಲ್ಲಿ ಕ್ಲಿಕ್ ಮಾಡಿ
ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್​)- ಇಲ್ಲಿ ಕ್ಲಿಕ್ ಮಾಡಿ.




ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/02/2023
ಅರ್ಜಿ ಸಲ್ಲಿಸಲು & ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ- ಮಾರ್ಚ್​ 15, 2023

Published by:Latha CG
First published: