• ಹೋಂ
  • »
  • ನ್ಯೂಸ್
  • »
  • Jobs
  • »
  • Bank Jobs: ಕರ್ನಾಟಕ ಬ್ಯಾಂಕ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಫೆ.15ರೊಳಗೆ Apply ಮಾಡಿ

Bank Jobs: ಕರ್ನಾಟಕ ಬ್ಯಾಂಕ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಫೆ.15ರೊಳಗೆ Apply ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅರ್ಜಿ ಹಾಕಲು ಇದೇ ಫೆಬ್ರವರಿ 15, 2023 ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಕೂಡಲೇ ತಮ್ಮ ರೆಸ್ಯೂಮ್​ ಮೇಲ್ ಮಾಡಿ.

  • Share this:

Karnataka Bank Recruitment 2023: ಬ್ಯಾಂಕಿಂಗ್ ಉದ್ಯೋಗ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಬಂಪರ್ ಆಫರ್. ಕರ್ನಾಟಕ ಬ್ಯಾಂಕ್(Karnataka Bank) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 22 ಬ್ಯುಸಿನೆಸ್ ಅನಾಲಿಸ್ಟ್​ (Business Analyst), ಎಂಜಿನಿಯರ್ (Engineer), ನೆಟ್​​ವರ್ಕ್​ ಅಡ್ಮಿನ್ (Network Admin)  ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಹಾಕಲು ಇದೇ ಫೆಬ್ರವರಿ 15, 2023 ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಕೂಡಲೇ ತಮ್ಮ ರೆಸ್ಯೂಮ್​ ಮೇಲ್ ಮಾಡಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಕರ್ನಾಟಕ ಬ್ಯಾಂಕ್
ಹುದ್ದೆಬ್ಯುಸಿನೆಸ್ ಅನಾಲಿಸ್ಟ್​, ಎಂಜಿನಿಯರ್, ನೆಟ್​​ವರ್ಕ್​ ಅಡ್ಮಿನ್
ಒಟ್ಟು ಹುದ್ದೆ22
ವಿದ್ಯಾರ್ಹತೆಬಿಇ/ಬಿ.ಟೆಕ್/ಎಂ.ಟೆಕ್/ಎಂಸಿಎ
ವೇತನನಿಯಮಾನುಸಾರ
ಉದ್ಯೋಗದ ಸ್ಥಳಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನಫೆಬ್ರವರಿ 15, 2023

ಯಾವ್ಯಾವ ಹುದ್ದೆಗಳು ಎಷ್ಟು ಇವೆ?
ಸಿಸ್ಟಂ ಆರ್ಕಿಟೆಕ್ಟ್​-  1
ಪ್ರಾಜೆಕ್ಟ್​ ಹೆಡ್​-  1
ಹೆಡ್​-ಡಿಜಿಟಲ್ ಮಾರ್ಕೆಟಿಂಗ್- 1
ಅಪ್ಲಿಕೇಶನ್ ಪ್ರೋಗ್ರಾಮರ್- 1
ಟೆಕ್ನಿಕಲ್ ಪ್ರೊಡಕ್ಟ್​ ಸ್ಪೆಷಲಿಸ್ಟ್​- 1
ಟೆಸ್ಟಿಂಗ್ ಸ್ಪೆಷಲಿಸ್ಟ್​- 1
ಐಟಿ ಹೆಲ್ಪ್​ ಡೆಸ್ಕ್​ & ಸಪೋರ್ಟ್​ ಸ್ಪೆಷಲಿಸ್ಟ್​- 1
ಸಿಸ್ಟಂ ಅಡ್ಮಿನಿಸ್ಟ್ರೇಟರ್- ಪ್ಲಾಟ್​ಫಾರ್ಮ್​ ಸ್ಪೆಷಲಿಸ್ಟ್​- 1
ಕ್ಲೌಡ್/ ಸಿಸ್ಟಂ ಅಡ್ಮಿನಿಸ್ಟ್ರೇಟರ್- 1
ಸರ್ವೀಸ್ ಡೆಸ್ಕ್​ ಅನಾಲಿಸ್ಟ್​- 1
ಫುಲ್ ಸ್ಟಾಕ್ ಡೆವಲಪರ್- 1
ನೆಟ್​​ವರ್ಕ್​ ಅಡ್ಮಿನಿಸ್ಟ್ರೇಟರ್- 1
ಡೇಟಾಬೇಸ್ ಅಡ್ಮಿನಿಸ್ಟ್ರೇಟರ್-1
ಬ್ಯುಸಿನೆಸ್ ಅನಾಲಿಸ್ಟ್​- 1
ಡೇಟಾ ಅನಾಲಿಟಿಕ್ಸ್​ ಡೆವಲಪರ್-1
ಡೇಟಾ ವೇರ್​ಹೌಸ್ ಸ್ಪೆಷಲಿಸ್ಟ್​-1
ಸೀನಿಯರ್ ಡೇಟಾ ಸೈಂಟಿಸ್ಟ್​- 1
ಜೂನಿಯರ್ ಡೇಟಾ ಸೈಂಟಿಸ್ಟ್​-1
ಸೀನಿಯರ್ ಡೇಟಾ ಎಂಜಿನಿಯರ್-1
ಜೂನಿಯರ್ ಡೇಟಾ ಎಂಜಿನಿಯರ್- 1
ಸ್ಟ್ರಾಟಜಿ & ಪೋರ್ಟ್​ಫೋಲಿಯೋ ಅನಾಲಿಸ್ಟ್-1
ಡೇಟಾ ವಿಷುಯಲೈಜೇಶನ್ ಎಕ್ಸ್​​ಪರ್ಟ್​-1


ವಿದ್ಯಾರ್ಹತೆ ಏನಿರಬೇಕು?
ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್/ಎಂ.ಟೆಕ್/ಎಂಸಿಎ ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: Railway Jobs: ಹಾಸನ-ಮಂಗಳೂರು ರೈಲು ಅಭಿವೃದ್ಧಿ ಕಂಪನಿಯಲ್ಲಿ ಡಿಗ್ರಿ ಪಾಸಾದವರಿಗೆ ಬಂಪರ್ ಉದ್ಯೋಗ


ಸಿಸ್ಟಂ ಆರ್ಕಿಟೆಕ್ಟ್​- ಬಿಇ/ಎಂಸಿಎ
ಪ್ರಾಜೆಕ್ಟ್​ ಹೆಡ್​- ಬಿಇ/ಎಂಸಿಎ
ಹೆಡ್​-ಡಿಜಿಟಲ್ ಮಾರ್ಕೆಟಿಂಗ್- ಎಂಬಿಎ


ಅಪ್ಲಿಕೇಶನ್ ಪ್ರೋಗ್ರಾಮರ್- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಟೆಕ್ನಿಕಲ್ ಪ್ರೊಡಕ್ಟ್​ ಸ್ಪೆಷಲಿಸ್ಟ್​- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಟೆಸ್ಟಿಂಗ್ ಸ್ಪೆಷಲಿಸ್ಟ್​- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಐಟಿ ಹೆಲ್ಪ್​ ಡೆಸ್ಕ್​ & ಸಪೋರ್ಟ್​ ಸ್ಪೆಷಲಿಸ್ಟ್​- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಸಿಸ್ಟಂ ಅಡ್ಮಿನಿಸ್ಟ್ರೇಟರ್- ಪ್ಲಾಟ್​ಫಾರ್ಮ್​ ಸ್ಪೆಷಲಿಸ್ಟ್​- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಕ್ಲೌಡ್/ ಸಿಸ್ಟಂ ಅಡ್ಮಿನಿಸ್ಟ್ರೇಟರ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಸರ್ವೀಸ್ ಡೆಸ್ಕ್​ ಅನಾಲಿಸ್ಟ್​-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಫುಲ್ ಸ್ಟಾಕ್ ಡೆವಲಪರ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ನೆಟ್​​ವರ್ಕ್​ ಅಡ್ಮಿನಿಸ್ಟ್ರೇಟರ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಡೇಟಾಬೇಸ್ ಅಡ್ಮಿನಿಸ್ಟ್ರೇಟರ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಬ್ಯುಸಿನೆಸ್ ಅನಾಲಿಸ್ಟ್​-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಡೇಟಾ ಅನಾಲಿಟಿಕ್ಸ್​ ಡೆವಲಪರ್- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ
ಡೇಟಾ ವೇರ್​ಹೌಸ್ ಸ್ಪೆಷಲಿಸ್ಟ್​-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ




ಸೀನಿಯರ್ ಡೇಟಾ ಸೈಂಟಿಸ್ಟ್​- ಬಿಇ/ಬಿ.ಟೆಕ್ ಅಥವಾ ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ
ಜೂನಿಯರ್ ಡೇಟಾ ಸೈಂಟಿಸ್ಟ್- ಬಿಇ/ಬಿ.ಟೆಕ್ ಅಥವಾ ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ
ಸೀನಿಯರ್ ಡೇಟಾ ಎಂಜಿನಿಯರ್- ಬಿಇ/ಬಿ.ಟೆಕ್ ಅಥವಾ ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ
ಜೂನಿಯರ್ ಡೇಟಾ ಎಂಜಿನಿಯರ್- ಬಿಇ/ಬಿ.ಟೆಕ್/ಎಂ.ಟೆಕ್/ ಎಂಸಿಎ
ಸ್ಟ್ರಾಟಜಿ & ಪೋರ್ಟ್​ಫೋಲಿಯೋ ಅನಾಲಿಸ್ಟ್- ಎಂಎಸ್/ಎಂಬಿಎ/ಎಂ.ಟೆಕ್
ಡೇಟಾ ವಿಷುಯಲೈಜೇಶನ್ ಎಕ್ಸ್​​ಪರ್ಟ್​- ಬಿಇ/ಬಿ.ಟೆಕ್, ಬಿಎಸ್ಸಿ


ವಯೋಮಿತಿ:
ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ಇದನ್ನೂ ಓದಿ: Banking Job: ಅರ್ಜಿ ಹಾಕಲು ಇವತ್ತೇ ಕೊನೆ ದಿನ- ಇಲ್ಲಿ ಅಪ್ಲೈ ಮಾಡಿ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳು ಹಾಗೂ ರೆಸ್ಯೂಮ್​ನೊಂದಿಗೆ ಇ-ಮೇಲ್​ ಐಡಿ dcoe.recruitment@ktkbank.com, it.recruitment@ktkbank.com, acoe.recruitment@ktkbank.com ಗಳಿಗೆ ಫೆಬ್ರವರಿ 15ರೊಳಗೆ ಕಳುಹಿಸಬೇಕು.


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 09/02/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 15, 2023

Published by:Latha CG
First published: