Indian Bank Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಉದ್ಯೋಗ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಇಂಡಿಯನ್ ಬ್ಯಾಂಕ್(Indian Bank ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 203 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಫೆಬ್ರವರಿ 28, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಇಂಡಿಯನ್ ಬ್ಯಾಂಕ್ |
ಹುದ್ದೆ | ಸ್ಪೆಷಲಿಸ್ಟ್ ಆಫೀಸರ್ |
ಒಟ್ಟು ಹುದ್ದೆ | 203 |
ವಿದ್ಯಾರ್ಹತೆ | ಪದವಿ, ಸ್ನಾತಕೋತ್ತರ ಪದವಿ |
ವೇತನ | ಮಾಸಿಕ ₹ 36,000-89,890 |
ಉದ್ಯೋಗದ ಸ್ಥಳ | ಭಾರತದಲ್ಲಿ ಎಲ್ಲಿ ಬೇಕಾದರೂ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 28, 2023 (ನಾಳೆ) |
ಮುಖ್ಯ ವ್ಯವಸ್ಥಾಪಕರು (ಕ್ರೆಡಿಟ್)- 25
ಹಿರಿಯ ವ್ಯವಸ್ಥಾಪಕರು (ಕ್ರೆಡಿಟ್)- 30
ಮ್ಯಾನೇಜರ್ (ಕ್ರೆಡಿಟ್)- 5
ಮುಖ್ಯ ವ್ಯವಸ್ಥಾಪಕರು (ಅಪಾಯ ನಿರ್ವಹಣೆ) -5
ಹಿರಿಯ ವ್ಯವಸ್ಥಾಪಕರು (ಅಪಾಯ ನಿರ್ವಹಣೆ) - 5
ಮ್ಯಾನೇಜರ್ (ಅಪಾಯ ನಿರ್ವಹಣೆ)- 5
ಮುಖ್ಯ ವ್ಯವಸ್ಥಾಪಕರು (ಮಾರ್ಕೆಟಿಂಗ್) -3
ಮ್ಯಾನೇಜರ್ (ಮಾರ್ಕೆಟಿಂಗ್) -10
ಮುಖ್ಯ ಮ್ಯಾನೇಜರ್ (ವಿದೇಶೀ ವಿನಿಮಯ ಉತ್ಪನ್ನ ಡೀಲರ್) -2
ಮುಖ್ಯ ವ್ಯವಸ್ಥಾಪಕ (ವಿದೇಶೀ ವಿನಿಮಯ ಡೀಲರ್)- 1
ಮುಖ್ಯ ವ್ಯವಸ್ಥಾಪಕರು (ಎಸ್‌ಎಲ್‌ಆರ್ ಅಲ್ಲದ ಡೀಲರ್)- 1
ಮುಖ್ಯ ವ್ಯವಸ್ಥಾಪಕರು (SLR ಡೀಲರ್) -1
ಹಿರಿಯ ವ್ಯವಸ್ಥಾಪಕರು (ವಿದೇಶೀ ವಿನಿಮಯ/ವಿದೇಶೀ ವಿನಿಮಯ ಉತ್ಪನ್ನ) -2
ಹಿರಿಯ ವ್ಯವಸ್ಥಾಪಕ (SLR/NSLR ಡೀಲರ್) -2
ಹಿರಿಯ ವ್ಯವಸ್ಥಾಪಕರು (ಇಕ್ವಿಟಿ ಡೀಲರ್)-1
ಮ್ಯಾನೇಜರ್ (ಡೀಲರ್) -10
ಹಿರಿಯ ವ್ಯವಸ್ಥಾಪಕ (ವಿದೇಶೀ ವಿನಿಮಯ) -6
ಮ್ಯಾನೇಜರ್ (ವಿದೇಶೀ ವಿನಿಮಯ)- 4
ಸಹಾಯಕ ವ್ಯವಸ್ಥಾಪಕ (IDO) -50
ಹಿರಿಯ ವ್ಯವಸ್ಥಾಪಕರು (HR) -2
ಮ್ಯಾನೇಜರ್ (HR) -3
ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)- 2
ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)- 5
ಮುಖ್ಯ ವ್ಯವಸ್ಥಾಪಕರು (ESB & API)- 2
ಮುಖ್ಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ) -1
ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)- 2
ಮುಖ್ಯ ವ್ಯವಸ್ಥಾಪಕರು (DevOps)- 2
ಮುಖ್ಯ ವ್ಯವಸ್ಥಾಪಕರು (ನೆಟ್‌ವರ್ಕ್)- 2
ಮುಖ್ಯ ವ್ಯವಸ್ಥಾಪಕ (ವರ್ಚುವಲೈಸೇಶನ್)- 1
ಹಿರಿಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ)- 1
ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)- 2
ಹಿರಿಯ ವ್ಯವಸ್ಥಾಪಕ (API ಡೆವಲಪರ್)- 1
ಹಿರಿಯ ವ್ಯವಸ್ಥಾಪಕರು (DevOps) -1
ಹಿರಿಯ ವ್ಯವಸ್ಥಾಪಕರು (ನೆಟ್‌ವರ್ಕ್) -1
ಹಿರಿಯ ವ್ಯವಸ್ಥಾಪಕರು (ಕ್ಲೌಡ್ ಪರಿಹಾರಗಳು)- 1
ಹಿರಿಯ ವ್ಯವಸ್ಥಾಪಕರು (ಸಿಸ್ಟಮ್ ಅಡ್ಮಿನಿಸ್ಟ್ರೇಟರ್-ಲಿನಕ್ಸ್) -1
ಮ್ಯಾನೇಜರ್ (ಸಾಫ್ಟ್‌ವೇರ್ ಪರೀಕ್ಷೆ)- 1
ಮ್ಯಾನೇಜರ್ (ಐಟಿ ಭದ್ರತೆ)- 1
ಮ್ಯಾನೇಜರ್ (API ಡೆವಲಪರ್)- 1
ಮ್ಯಾನೇಜರ್ (ನೆಟ್‌ವರ್ಕ್ SDWAN ಸ್ಪೆಷಲಿಸ್ಟ್)- 1
ಮ್ಯಾನೇಜರ್ (ವರ್ಚುವಲೈಸೇಶನ್)- 1
ಇದನ್ನೂ ಓದಿ: Job Alert: ಎಂಜಿನಿಯರಿಂಗ್ ಆಗಿದ್ರೆ ಬೆಂಗಳೂರಿನಲ್ಲಿದೆ ಬಂಪರ್ ಉದ್ಯೋಗ- ತಿಂಗಳಿಗೆ ₹ 28,000 ಸಂಬಳ
ವಿದ್ಯಾರ್ಹತೆ:
ಮುಖ್ಯ ವ್ಯವಸ್ಥಾಪಕರು (ಕ್ರೆಡಿಟ್)- CA ಅಥವಾ ICWA, ಎಂಬಿಎ
ಹಿರಿಯ ವ್ಯವಸ್ಥಾಪಕರು (ಕ್ರೆಡಿಟ್)- CA ಅಥವಾ ICWA, ಎಂಬಿಎ
ಮ್ಯಾನೇಜರ್ (ಕ್ರೆಡಿಟ್)- CA ಅಥವಾ ICWA, ಎಂಬಿಎ
ಮುಖ್ಯ ವ್ಯವಸ್ಥಾಪಕರು (ಅಪಾಯ ನಿರ್ವಹಣೆ) -ಪದವಿ
ಹಿರಿಯ ವ್ಯವಸ್ಥಾಪಕರು (ಅಪಾಯ ನಿರ್ವಹಣೆ) - ಪದವಿ
ಮ್ಯಾನೇಜರ್ (ಅಪಾಯ ನಿರ್ವಹಣೆ)- ಪದವಿ
ಮುಖ್ಯ ವ್ಯವಸ್ಥಾಪಕರು (ಮಾರ್ಕೆಟಿಂಗ್) - ಪದವಿ, ಎಂಬಿಎ, MMS, PGDBA
ಮ್ಯಾನೇಜರ್ (ಮಾರ್ಕೆಟಿಂಗ್) -ಪದವಿ, ಎಂಬಿಎ, MMS, PGDBA
ಮುಖ್ಯ ಮ್ಯಾನೇಜರ್ (ವಿದೇಶೀ ವಿನಿಮಯ ಉತ್ಪನ್ನ ಡೀಲರ್) -ಪದವಿ
ಮುಖ್ಯ ವ್ಯವಸ್ಥಾಪಕ (ವಿದೇಶೀ ವಿನಿಮಯ ಡೀಲರ್)- ಪದವಿ
ಮುಖ್ಯ ವ್ಯವಸ್ಥಾಪಕರು (ಎಸ್‌ಎಲ್‌ಆರ್ ಅಲ್ಲದ ಡೀಲರ್)- ಪದವಿ
ಮುಖ್ಯ ವ್ಯವಸ್ಥಾಪಕರು (SLR ಡೀಲರ್) - ಪದವಿ
ಹಿರಿಯ ವ್ಯವಸ್ಥಾಪಕರು (ವಿದೇಶೀ ವಿನಿಮಯ/ವಿದೇಶೀ ವಿನಿಮಯ ಉತ್ಪನ್ನ) - ಪದವಿ
ಹಿರಿಯ ವ್ಯವಸ್ಥಾಪಕ (SLR/NSLR ಡೀಲರ್) -ಪದವಿ
ಹಿರಿಯ ವ್ಯವಸ್ಥಾಪಕರು (ಇಕ್ವಿಟಿ ಡೀಲರ್)-ಪದವಿ
ಮ್ಯಾನೇಜರ್ (ಡೀಲರ್) -ಪದವಿ
ಹಿರಿಯ ವ್ಯವಸ್ಥಾಪಕ (ವಿದೇಶೀ ವಿನಿಮಯ) -CA ಅಥವಾ ICWA, ಪದವಿ, ಸ್ನಾತಕೋತ್ತರ ಪದವಿ
ಮ್ಯಾನೇಜರ್ (ವಿದೇಶೀ ವಿನಿಮಯ)- CA ಅಥವಾ ICWA, ಪದವಿ, ಸ್ನಾತಕೋತ್ತರ ಪದವಿ
ಸಹಾಯಕ ವ್ಯವಸ್ಥಾಪಕ (IDO) - ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿಇ/ ಬಿ.ಟೆಕ್
ಹಿರಿಯ ವ್ಯವಸ್ಥಾಪಕರು (HR) - ಪದವಿ, ಸ್ನಾತಕೋತ್ತರ ಪದವಿ
ಮ್ಯಾನೇಜರ್ (HR) -ಪದವಿ, ಸ್ನಾತಕೋತ್ತರ ಪದವಿ
ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)- CSE/ITಯಲ್ಲಿ ಪದವಿ, ಎಂಸಿಎ, ಸ್ನಾತಕೋತ್ತರ ಪದವಿ
ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)- CSE/ITಯಲ್ಲಿ ಪದವಿ, ಎಂಸಿಎ, ಸ್ನಾತಕೋತ್ತರ ಪದವಿ
ಮುಖ್ಯ ವ್ಯವಸ್ಥಾಪಕರು (ESB & API)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮುಖ್ಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ) -CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮುಖ್ಯ ವ್ಯವಸ್ಥಾಪಕರು (DevOps)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮುಖ್ಯ ವ್ಯವಸ್ಥಾಪಕರು (ನೆಟ್‌ವರ್ಕ್)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮುಖ್ಯ ವ್ಯವಸ್ಥಾಪಕ (ವರ್ಚುವಲೈಸೇಶನ್)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಹಿರಿಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಹಿರಿಯ ವ್ಯವಸ್ಥಾಪಕ (API ಡೆವಲಪರ್)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಹಿರಿಯ ವ್ಯವಸ್ಥಾಪಕರು (DevOps) -CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಹಿರಿಯ ವ್ಯವಸ್ಥಾಪಕರು (ನೆಟ್‌ವರ್ಕ್) -CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಹಿರಿಯ ವ್ಯವಸ್ಥಾಪಕರು (ಕ್ಲೌಡ್ ಪರಿಹಾರಗಳು)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಹಿರಿಯ ವ್ಯವಸ್ಥಾಪಕರು (ಸಿಸ್ಟಮ್ ಅಡ್ಮಿನಿಸ್ಟ್ರೇಟರ್-ಲಿನಕ್ಸ್) -CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮ್ಯಾನೇಜರ್ (ಸಾಫ್ಟ್‌ವೇರ್ ಪರೀಕ್ಷೆ)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮ್ಯಾನೇಜರ್ (ಐಟಿ ಭದ್ರತೆ)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮ್ಯಾನೇಜರ್ (API ಡೆವಲಪರ್)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮ್ಯಾನೇಜರ್ (ನೆಟ್‌ವರ್ಕ್ SDWAN ಸ್ಪೆಷಲಿಸ್ಟ್)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ಮ್ಯಾನೇಜರ್ (ವರ್ಚುವಲೈಸೇಶನ್)- CSE/ITಯಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ
ವಯೋಮಿತಿ:
ಮುಖ್ಯ ವ್ಯವಸ್ಥಾಪಕರು (ಕ್ರೆಡಿಟ್): 29- 40 ವರ್ಷ
ಹಿರಿಯ ವ್ಯವಸ್ಥಾಪಕರು (ಕ್ರೆಡಿಟ್): 27-38 ವರ್ಷ
ಮ್ಯಾನೇಜರ್ (ಕ್ರೆಡಿಟ್): 25-35 ವರ್ಷ
ಮುಖ್ಯ ವ್ಯವಸ್ಥಾಪಕರು (ಅಪಾಯ ನಿರ್ವಹಣೆ): 29- 40 ವರ್ಷ
ಹಿರಿಯ ವ್ಯವಸ್ಥಾಪಕರು (ಅಪಾಯ ನಿರ್ವಹಣೆ) : 27-38 ವರ್ಷ
ಮ್ಯಾನೇಜರ್ (ಅಪಾಯ ನಿರ್ವಹಣೆ): 25-35 ವರ್ಷ
ಮುಖ್ಯ ವ್ಯವಸ್ಥಾಪಕರು (ಮಾರ್ಕೆಟಿಂಗ್): 29- 40 ವರ್ಷ
ಮ್ಯಾನೇಜರ್ (ಮಾರ್ಕೆಟಿಂಗ್): 25-35 ವರ್ಷ
ಮುಖ್ಯ ಮ್ಯಾನೇಜರ್ (ವಿದೇಶೀ ವಿನಿಮಯ ಉತ್ಪನ್ನ ಡೀಲರ್): 29- 40 ವರ್ಷ
ಮುಖ್ಯ ವ್ಯವಸ್ಥಾಪಕ (ವಿದೇಶೀ ವಿನಿಮಯ ಡೀಲರ್): 29- 40 ವರ್ಷ
ಮುಖ್ಯ ವ್ಯವಸ್ಥಾಪಕರು (ಎಸ್‌ಎಲ್‌ಆರ್ ಅಲ್ಲದ ಡೀಲರ್): 29- 40 ವರ್ಷ
ಮುಖ್ಯ ವ್ಯವಸ್ಥಾಪಕರು (SLR ಡೀಲರ್): 29- 40 ವರ್ಷ
ಹಿರಿಯ ವ್ಯವಸ್ಥಾಪಕರು (ವಿದೇಶೀ ವಿನಿಮಯ/ವಿದೇಶೀ ವಿನಿಮಯ ಉತ್ಪನ್ನ): 27-38 ವರ್ಷ
ಹಿರಿಯ ವ್ಯವಸ್ಥಾಪಕ (SLR/NSLR ಡೀಲರ್): 27-38 ವರ್ಷ
ಹಿರಿಯ ವ್ಯವಸ್ಥಾಪಕರು (ಇಕ್ವಿಟಿ ಡೀಲರ್): 27-38 ವರ್ಷ
ಮ್ಯಾನೇಜರ್ (ಡೀಲರ್): 25-35 ವರ್ಷ
ಹಿರಿಯ ವ್ಯವಸ್ಥಾಪಕ (ವಿದೇಶೀ ವಿನಿಮಯ): 27-38 ವರ್ಷ
ಮ್ಯಾನೇಜರ್ (ವಿದೇಶೀ ವಿನಿಮಯ): 25-35 ವರ್ಷ
ಸಹಾಯಕ ವ್ಯವಸ್ಥಾಪಕ (IDO): 21-30 ವರ್ಷ
ಹಿರಿಯ ವ್ಯವಸ್ಥಾಪಕರು (HR) : 27-38 ವರ್ಷ
ಮ್ಯಾನೇಜರ್ (HR): 25-35 ವರ್ಷ
ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ): 29-40 ವರ್ಷ
ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ): 27-38 ವರ್ಷ
ಮುಖ್ಯ ವ್ಯವಸ್ಥಾಪಕರು (ESB & API): 29-40 ವರ್ಷ
ಮುಖ್ಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ): 29-40 ವರ್ಷ
ಮುಖ್ಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ): 29-40 ವರ್ಷ
ಮುಖ್ಯ ವ್ಯವಸ್ಥಾಪಕರು (DevOps): 29-40 ವರ್ಷ
ಮುಖ್ಯ ವ್ಯವಸ್ಥಾಪಕರು (ನೆಟ್‌ವರ್ಕ್): 29-40 ವರ್ಷ
ಮುಖ್ಯ ವ್ಯವಸ್ಥಾಪಕ (ವರ್ಚುವಲೈಸೇಶನ್): 29-40 ವರ್ಷ
ಹಿರಿಯ ವ್ಯವಸ್ಥಾಪಕರು (ಸಾಫ್ಟ್‌ವೇರ್ ಪರೀಕ್ಷೆ): 27-38 ವರ್ಷ
ಹಿರಿಯ ವ್ಯವಸ್ಥಾಪಕರು (ಮಾಹಿತಿ ಭದ್ರತೆ): 27-38 ವರ್ಷ
ಹಿರಿಯ ವ್ಯವಸ್ಥಾಪಕ (API ಡೆವಲಪರ್): 27-38 ವರ್ಷ
ಹಿರಿಯ ವ್ಯವಸ್ಥಾಪಕರು (DevOps): 27-38 ವರ್ಷ
ಹಿರಿಯ ವ್ಯವಸ್ಥಾಪಕರು (ನೆಟ್‌ವರ್ಕ್):27-38 ವರ್ಷ
ಹಿರಿಯ ವ್ಯವಸ್ಥಾಪಕರು (ಕ್ಲೌಡ್ ಪರಿಹಾರಗಳು): 27-38 ವರ್ಷ
ಹಿರಿಯ ವ್ಯವಸ್ಥಾಪಕರು (ಸಿಸ್ಟಮ್ ಅಡ್ಮಿನಿಸ್ಟ್ರೇಟರ್-ಲಿನಕ್ಸ್): 27-38 ವರ್ಷ
ಮ್ಯಾನೇಜರ್ (ಸಾಫ್ಟ್‌ವೇರ್ ಪರೀಕ್ಷೆ): 25-35 ವರ್ಷ
ಮ್ಯಾನೇಜರ್ (ಐಟಿ ಭದ್ರತೆ): 25-35 ವರ್ಷ
ಮ್ಯಾನೇಜರ್ (API ಡೆವಲಪರ್): 25-35 ವರ್ಷ
ಮ್ಯಾನೇಜರ್ (ನೆಟ್‌ವರ್ಕ್ SDWAN ಸ್ಪೆಷಲಿಸ್ಟ್): 25-35 ವರ್ಷ
ಮ್ಯಾನೇಜರ್ (ವರ್ಚುವಲೈಸೇಶನ್): 25-35 ವರ್ಷ
ಇದನ್ನೂ ಓದಿ: DCC Bank: ಬೆಂಗಳೂರು ಡಿಸಿಸಿ ಬ್ಯಾಂಕ್ ನೇಮಕಾತಿ- ಅರ್ಜಿ ಹಾಕಲು ನಾಳೆಯೇ ಕೊನೆಯ ದಿನ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು-3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD ಅಭ್ಯರ್ಥಿಗಳು- 10 ವರ್ಷ
ವೇತನ:
ಮಾಸಿಕ ₹ 36,000-89,890
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು- 175 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 850 ರೂ.
ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/02/2023
ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಕಟ್ಟಲು ಕೊನೆಯ ದಿನ: ಫೆಬ್ರವರಿ 28, 2023 (ನಾಳೆ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ