• Home
  • »
  • News
  • »
  • jobs
  • »
  • ICICI Bank Job: ಮಂಡ್ಯದಲ್ಲಿ ಬ್ಯಾಂಕಿಂಗ್ ಜಾಬ್​ ಖಾಲಿ ಇದೆ, ಅಪ್ಲೈ ಮಾಡಿ

ICICI Bank Job: ಮಂಡ್ಯದಲ್ಲಿ ಬ್ಯಾಂಕಿಂಗ್ ಜಾಬ್​ ಖಾಲಿ ಇದೆ, ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀವು ಹನ್ನೆರಡನೇ ತರಗತಿ ಪಾಸ್ ಆಗಿದ್ದು ಕಂಪ್ಯೂಟರ್​ ಬಗ್ಗೆ ತಿಳಿದುಕೊಂಡಿದ್ದರೆ ಖಂಡಿತ ಅಪ್ಲೈ ಮಾಡಬಹುದು ಈ ಹುದ್ದೆ ನಿಮಗೇ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆ ಕಾರಣ ಇಲ್ಲಿ ಮೀಡಿರುವ ಲಿಂಕ್​ ಬಳಸಿ ಇದೀಗ ಅಪ್ಲೈ ಮಾಡಿ.

  • News18 Kannada
  • Last Updated :
  • Karnataka, India
  • Share this:

ನಿವು ಕೆಲಸ ಹುಡುಕುತ್ತಿದ್ದರೆ ಸ್ವಲ್ಪ ಗಮನಿಸಿ. ನಿಮಗೆ ಪ್ರಮುಖ ಬ್ಯಾಂಕ್ (Bank)​ ಕ್ಷೇತ್ರದಲ್ಲಿ ಕೆಲಸವನ್ನು ಮಾಡಲು ಆಸಕ್ತಿ (Interest) ಇದ್ಯಾ? ಅದರಲ್ಲಿಯೂ ನಿಮಗೇ ಈ ಹಿಂದೆ ಬ್ಯಾಂಕ್​ಗಳಲ್ಲಿ ಕೆಲಸ ಮಾಡಿ ಅನುಭವ ಇದ್ಯಾ? ಹಾಗಾದ್ರೆ ಇನ್ಯಾಕೆ ತಡ ? ಮಂಡ್ಯದ ICICI ಬ್ಯಾಂಕ್​ನಲ್ಲಿ ನಿಮಗೆಂದೇ ಅವಕಾಶವೊಂದು (Opportunity) ಕಾದಿದೆ. ನೀವು ಅಪ್ಲೈ ಮಾಡಿ  ಅಕೌಂಟ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಗೊಳ್ಳಬಹುದು. ಮತ್ಯಾಕೆ ತಡ ಈ ಕೆಳಗಿನ ಮಾಹಿತಿ ಅನುಸಾರ ಅಪ್ಲೈ ಮಾಡಿಬಿಡಿ. 

ಹುದ್ದೆಬ್ಯಾಂಕ್ ಎಕ್ಸಿಕ್ಯೂಟಿವ್​
ಸಂಸ್ಥೆICICI ಬ್ಯಾಂಕ್
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಉದ್ಯೋಗ ಸ್ಥಳಮಂಡ್ಯ
ಸಂಬಳನಿಗದಿ ಪಡಿಸಿಲ್ಲ
ವಿದ್ಯಾರ್ಹತೆಕನಿಷ್ಟ ಹತ್ತನೇ ತರಗತಿ ಪಾಸ್ ಆಗಿರಬೇಕು

ನೀವು ಹನ್ನೆರಡನೇ ತರಗತಿ ಪಾಸ್ ಆಗಿದ್ದು ಕಂಪ್ಯೂಟರ್​ ಬಗ್ಗೆ ತಿಳಿದುಕೊಂಡಿದ್ದರೆ ಖಂಡಿತ ಅಪ್ಲೈ ಮಾಡಬಹುದು ಈ ಹುದ್ದೆ ನಿಮಗೇ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆ ಕಾರಣ ಇಲ್ಲಿ ಮೀಡಿರುವ ಲಿಂಕ್​ ಬಳಸಿ ಇದೀಗ ಅಪ್ಲೈ ಮಾಡಿ.


ಹುದ್ದೆ: ಬ್ಯಾಂಕ್ ಎಕ್ಸಿಕ್ಯೂಟಿವ್​


ಸಂಸ್ಥೆ: ICICI ಬ್ಯಾಂಕ್


ಉದ್ಯೋಗ ಸ್ಥಳ: ಮಂಡ್ಯ


ಇದನ್ನೂ ಓದಿ: HDFC Bank Job: ಅಕೌಂಟ್ ಎಕ್ಸಿಕ್ಯೂಟಿವ್​ ಹುದ್ದೆಗೆ ಅಪ್ಲೈ ಮಾಡಿ, 27 ಸಾವಿರ ಸಂಬಳ ಪಡೆಯಿರಿ


ವಿದ್ಯಾರ್ಹತೆ: 10 ರಿಂದ ಪದವಿ ವರೆಗೆ ಯಾವ ಶಿಕ್ಷಣ ಪೂರೈಸಿದ್ದರೂ ಲಭ್ಯವಿದೆ


ನೀವು ಬಿಕಾಂ ಪದವಿ ಮುಗಿಸಿದ್ದರೆ ನಿಮಗೆ ಮೊದಲ ಆದ್ಯತೆ ನೀಡಲಾಗುವುದು. ಅಗತ್ಯ ಕೌಶಲ್ಯವಾಗಿ Word ಮತ್ತು Xcel ಬಗ್ಗೆ ತಿಳಿದಿರಲಿ


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ಯಾವುದೇ ಫ್ರೆಶರ್‌ಗಳು ಅರ್ಜಿ ಸಲ್ಲಿಸಬಹುದು. ಯಾವುದೇ ಅನುಭವವನ್ನು ಕೇಳದೆ ಕೆಲಸ ಕೊಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಇಲ್ಲಿ ಫ್ರೆಶರ್​ಗಳೂ ಸಹ ಕೆಲಸಕ್ಕೆ ಅರ್ಜಿ ಸಲ್ಲಿಬಹುದು. ನೀವು ಈ ಕೂಡಲೇ ಅಪ್ಲೈ ಮಾಡಿ ನಿಮ್ಮ ಹತ್ತಿರದ ಬ್ಯಾಂಕ್​ನಲ್ಲಿ ಉದ್ಯೋಗ ಪಡೆದುಕೊಳ್ಳಿ.

First published: