• ಹೋಂ
  • »
  • ನ್ಯೂಸ್
  • »
  • Jobs
  • »
  • ICICI Bank Career 2023: ನೀವು ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಜಾಬ್​ ಮಾಡಲು ಬಯಸಿದರೆ ಇಲ್ಲೇ ಅಪ್ಲೈ ಮಾಡಿ

ICICI Bank Career 2023: ನೀವು ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಜಾಬ್​ ಮಾಡಲು ಬಯಸಿದರೆ ಇಲ್ಲೇ ಅಪ್ಲೈ ಮಾಡಿ

12 ನೇ ಪಾಸ್, ಪದವಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಶಾಲೆಗಳಿಂದ ಯಾವುದೇ ವಿಭಾಗಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು. ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಸ್ವಲ್ಪಮಟ್ಟಿನ ತಿಳುವಳಿಕೆ ಹೊಂದಿರಬೇಕು. ICICI ಉದ್ಯೋಗ ವಿವರಣೆಯ ಪ್ರಕಾರ ಅಭ್ಯರ್ಥಿಗಳು ನಿಗದಿತ ವಯಸ್ಸಿನ ಮಿತಿಗಳನ್ನು ಪಡೆದಿರಬೇಕು.

ಮುಂದೆ ಓದಿ ...
  • Share this:

ಕರ್ನಾಟಕದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ (Bank) ಆಗಿರುವ ICICI ಬ್ಯಾಂಕ್ ಪ್ರಸ್ತುತ ಆಫೀಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ಆರಂಭ ಮಾಡಿದೆ. ಗದಗದಲ್ಲಿ ಕೆಲಸ ಮಾಡುವ ಅವಕಾಶ (Opportunity) ನಿಮ್ಮದಾಗಿಸಿಕೊಳ್ಳಲು ಈ ಕೂಡಲೆ ಅಪ್ಲೈ ಮಾಡಿ. ನೀವು ಅಧಿಕೃತ ಜಾಲತಾಣದಲ್ಲೂ ಅಪ್ಲೈ ಮಾಡಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ಆಫೀಸ್​ ಎಕ್ಸಿಕ್ಯೂಟಿವ್
ಸಂಸ್ಥೆ ICIC ಬ್ಯಾಂಕ್​
ಉದ್ಯೋಗ ಸ್ಥಳ ಗದಗ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಹೊಂದಿದ್ದರೆ ಉತ್ತಮ
 ಅಪ್ಲೈ ಮಾಡಲು ಕೊನೆ ದಿನಾಂಕ 24-Apr-2023

ಇದನ್ನೂ ಓದಿ: KPSC Recruitment 2023: ಪಿಯುಸಿ ಪಾಸಾದವರಿಗೆ ಕೆಪಿಎಸ್​​ಸಿ ಉದ್ಯೋಗ- ಅರ್ಜಿ ಹಾಕಲು ನಾಳೆಯೇ ಕೊನೆ ದಿನ

12 ನೇ ಪಾಸ್, ಪದವಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಶಾಲೆಗಳಿಂದ ಯಾವುದೇ ವಿಭಾಗಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು. ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಸ್ವಲ್ಪಮಟ್ಟಿನ ತಿಳುವಳಿಕೆ ಹೊಂದಿರಬೇಕು. ICICI ಉದ್ಯೋಗ ವಿವರಣೆಯ ಪ್ರಕಾರ ಅಭ್ಯರ್ಥಿಗಳು ನಿಗದಿತ ವಯಸ್ಸಿನ ಮಿತಿಗಳನ್ನು ಪಡೆದಿರಬೇಕು.

ಹುದ್ದೆ:  ಆಫೀಸ್​ ಎಕ್ಸಿಕ್ಯೂಟಿವ್

ಸಂಸ್ಥೆ:  ICIC ಬ್ಯಾಂಕ್​

ಉದ್ಯೋಗ ಸ್ಥಳ: ಗದಗ

ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ

ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವೂ ಕೂಡಾ ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.

top videos
    First published: