HDFC Recruitment 2023 ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇಲ್ಲೊಂದು ಗುಡ್ನ್ಯೂಸ್ ಇದೆ. HDFC ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12,552 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಿ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 18/01/2023
ಹುದ್ದೆಯ ಮಾಹಿತಿ:
ಅಡ್ಮಿನಿಸ್ಟ್ರೇಶನ್
ಅನಾಲಿಟಿಕ್ಸ್
ಅಸಿಸ್ಟೆಂಟ್ ಮ್ಯಾನೇಜರ್
ಬ್ರ್ಯಾಂಚ್ ಮ್ಯಾನೇಜರ್
ಬ್ಯುಸಿನೆಸ್ ಡೆವಲಪ್ಮೆಂಟ್
ಕ್ಲರ್ಕ್
ಕಲೆಕ್ಷನ್ ಆಫೀಸರ್
ಕಸ್ಟಮರ್ ರಿಲೇಶನ್ಶಿಪ್ ಮ್ಯಾನೇಜರ್
ಫೈನಾನ್ಸ್ ಮ್ಯಾನೇಜರ್
ಅಕೌಂಟೆಂಟ್
ಪಿಒ
ಐಟಿ ಮ್ಯಾನೇಜರ್
ಹೆಡ್ ಆಫ್ ಆಪರೇಷನ್
ಮ್ಯಾನೇಜರ್
ಇದನ್ನೂ ಓದಿ: JNCASR Recruitment 2022: ಡಿಪ್ಲೊಮಾ, ಡಿಗ್ರಿ ಆಗಿದ್ರೆ ರೆಸ್ಯೂಮ್ ಇ-ಮೇಲ್ ಮಾಡಿ-ಇಲ್ಲಿದೆ ಸರ್ಕಾರಿ ಕೆಲಸ
ಸಂಸ್ಥೆ | HDFC ಬ್ಯಾಂಕ್ |
ಹುದ್ದೆ | ಮ್ಯಾನೇಜರ್, ಅಕೌಂಟೆಂಟ್ |
ಒಟ್ಟು ಹುದ್ದೆ | 12,552 |
ವೇತನ | ಮಾಸಿಕ ₹ 23,000-1,08,000 |
ವಯೋಮಿತಿ | 18-45 ವರ್ಷ |
ವಿದ್ಯಾರ್ಹತೆ:
ಅಭ್ಯರ್ಥಿಗಳು ನೋಟಿಫಿಕೇಶನ್ ಪ್ರಕಾರವಾಗಿ ಆಯಾ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 10ನೇ ತರಗತಿ, ಪಿಯುಸಿ ಹಾಗೂ ಪದವಿ ಪಾಸಾಗಿರಬೇಕು.
ವೇತನ ಎಷ್ಟು?
ಮಾಸಿಕ ವೇತನ ₹ 23,000-1,08,000 ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ದಾಖಲಾತಿ ಪರಿಶೀಲನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ