• ಹೋಂ
 • »
 • ನ್ಯೂಸ್
 • »
 • Jobs
 • »
 • HDFC ಬ್ಯಾಂಕ್​ನಲ್ಲಿ ಅಕೌಂಟ್​ ಎಕ್ಸಿಕ್ಯೂಟಿವ್​ ಹುದ್ದೆ ಖಾಲಿ ಇದೆ, ಆಸಕ್ತರು ಅಪ್ಲೈ ಮಾಡಿ- 27 ಸಾವಿರ ಸಂಬಳ

HDFC ಬ್ಯಾಂಕ್​ನಲ್ಲಿ ಅಕೌಂಟ್​ ಎಕ್ಸಿಕ್ಯೂಟಿವ್​ ಹುದ್ದೆ ಖಾಲಿ ಇದೆ, ಆಸಕ್ತರು ಅಪ್ಲೈ ಮಾಡಿ- 27 ಸಾವಿರ ಸಂಬಳ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಮುಂಚೂಣಿಯಲ್ಲಿರುವ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ HDFC ಬ್ಯಾಂಕ್ ಪ್ರಸ್ತುತ ಮಡಿಕೇರಿಯಲ್ಲಿ  ಅಕೌಂಟ್ ಎಕ್ಸಿಕ್ಯೂಟಿವ್ ಉದ್ಯೋಗಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. 18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.

 • Share this:
 • published by :

ನೀವು ಈಗಾಗಲೇ ಕೆಲಸ (Job) ಹುಡುಕುತ್ತಿದ್ದರೆ ಅದರಲ್ಲೂ ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸಕ್ತಿ ಹೊಂದಿದ್ದರೆ ನೀವು ಇಲ್ಲಿ ನೀಡಿರುವ ಜಾಬ್​ಗೆ ಅಪ್ಲೈ ಮಾಡಬಹುದು ಪ್ರಮುಖ HDFC ಬ್ಯಾಂಕ್​​ ನಲ್ಲೇ (Bank) ಕೆಲಸ ಮಾಡುವ ಅವಕಾಶ ನಿಮ್ಮದಾಗಿಸಿಕೊಳ್ಳಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ಅಕೌಂಟ್​ ಎಕ್ಸಿಕ್ಯೂಟಿವ್​
ಸಂಸ್ಥೆ HDFC Bank
ಉದ್ಯೋಗ ಸ್ಥಳ ಮಡಿಕೇರಿ, ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ 18 ರಿಂದ 27 ಸಾವಿರ
ವಯೋಮಿತಿ 18 ರಿಂದ 40
 ವಿದ್ಯಾರ್ಹತೆ 12ನೇ ತರಗತಿ ಪಾಸ್​ ಆಗಿರಬೇಕು

ಇದನ್ನೂ ಓದಿ: Driver Jobs: ಉಬರ್ ಮೋಟೋ​ ಡ್ರೈವರ್​ ಜಾಬ್​ ಖಾಲಿ ಇದೆ, ಆಸಕ್ತರು ಈ ಲಿಂಕ್​ ಬಳಸಿ ಅಪ್ಲೈ ಮಾಡಿ


ಮುಂಚೂಣಿಯಲ್ಲಿರುವ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ HDFC ಬ್ಯಾಂಕ್ ಪ್ರಸ್ತುತ ಮಡಿಕೇರಿಯಲ್ಲಿ  ಅಕೌಂಟ್ ಎಕ್ಸಿಕ್ಯೂಟಿವ್ ಉದ್ಯೋಗಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. 18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.


ಹುದ್ದೆ: ಅಕೌಂಟ್​ ಎಕ್ಸಿಕ್ಯೂಟಿವ್​


ಸಂಸ್ಥೆ: HDFC Bank


ಉದ್ಯೋಗ ಸ್ಥಳ: ಮಡಿಕೇರಿ, ಕರ್ನಾಟಕ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ

top videos


  ಮಡಿಕೇರಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಕಾರ್ಯನಿರ್ವಾಹಕ ಉದ್ಯೋಗಿಯಾಗಿ ನೀವು ನೇಮಕಗೊಂಡರೆ ಕೆಲವು ಪ್ರಮುಖ ಜವಾಬ್ಧಾರಿಗಳನ್ನು ಹೊಂದಿರಬೇಕು.  ನಿಮಗೆ ಕಂಪ್ಯೂಟರ್​ ಹಾಗೂ ಎಕ್ಸ್ಎಲ್ ಬಗ್ಗೆ ಮಾಹಿತಿ ಇದ್ದರೆ ಸಾಕು ನೀವು ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.

  First published: