ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಅಂದರೆ HDFC ಬ್ಯಾಂಕ್ ಪ್ರಸ್ತುತ ಕರ್ನಾಟಕದ ರಾಣೆಬೆನ್ನೂರಿನಲ್ಲಿ ನೇಮಕಾತಿ (Recruitment) ಆರಂಭ ಮಾಡಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಫ್ಯೂಚರ್ ಬ್ಯಾಂಕರ್ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.
ಹುದ್ದೆ | ಫ್ಯೂಚರ್ ಬ್ಯಾಂಕರ್ |
ಸಂಸ್ಥೆ | HDFC ಬ್ಯಾಂಕ್ |
ಉದ್ಯೋಗ ಸ್ಥಳ | ರಾಣೆಬೆನ್ನೂರು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | 4 ಲಕ್ಷ (ವರ್ಷಕ್ಕೆ) |
ಅನುಭವ | ಹೊಂದಿದ್ದರೆ ಉತ್ತಮ |
ವಿದ್ಯಾರ್ಹತೆ | ಯಾವುದೇ ಪದವಿ ಪದವೀಧರರು ಅರ್ಜಿ ಸಲ್ಲಿಸಬಹುದು |
HDFC ಬ್ಯಾಂಕ್ ರಾಣೆಬೆನ್ನೂರು ನಗರದ ಸಮೀಪ ಹೊಸ ಬಜೆಟ್ ಪಡೆಯಲು ನೇಮಕಾತಿ ಅಧಿಸೂಚನೆ 2023 ಅನ್ನು ಪ್ರಕಟಿಸಿದೆ. HDFC ಬ್ಯಾಂಕ್ ನೇಮಕಾತಿ 2023 ಕ್ಕೆ ಅರ್ಜಿ ಸಲ್ಲಿಸಲು ನೀವು ಸಂಪೂರ್ಣ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ.
1. ವಯಸ್ಸಿನ ಮಿತಿ - 1 ನೇ ಜನವರಿ 2023 ರಂತೆ 21-28 ವರ್ಷಗಳು
2. ಹೆಚ್ಚಿನ ವಯಸ್ಸಿನ ಮಿತಿಯಲ್ಲಿ ಸಡಿಲಿಕೆಗಳು: ಅನ್ವಯಿಸುವುದಿಲ್ಲ
3. ಪದವಿಯಲ್ಲಿ 50 ಪ್ರತಿಷತಕ್ಕಿಂತ ಹೆಚ್ಚು ಅಂಕ ಪಡೆದಿರಲೇ ಬೇಕು
4. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರುತ್ತದೆ
ಹುದ್ದೆ:ಫ್ಯೂಚರ್ ಬ್ಯಾಂಕರ್
ಸಂಸ್ಥೆ: HDFC ಬ್ಯಾಂಕ್
ಉದ್ಯೋಗ ಸ್ಥಳ: ರಾಣೆಬೆನ್ನೂರು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ
ಎಲ್ಲಾ ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ನಾವು ಇಲ್ಲಿ ನೀಡಿರುವ ಮಾಹಿತಿ ಅನುಸರಿಸಿ ಅಪ್ಲೈ ಮಾಡಿದರೆ ಈ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು. ಉದ್ಯೋಗ ಭದ್ರತೆ ಹೊಂದಬಹುದು. ಪದವಿ ಮುಗಿಸಿದವರು ಈಗಲೇ ಅಪ್ಲೈ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ