• ಹೋಂ
  • »
  • ನ್ಯೂಸ್
  • »
  • Jobs
  • »
  • CUB Recruitment 2023: ಸಿಟಿ ಯೂನಿಯನ್ ಬ್ಯಾಂಕ್​​ನಲ್ಲಿ ಕೆಲಸ ಇದೆ- ನಾಳೆಯೊಳಗೆ ಅಪ್ಲೈ ಮಾಡಿ

CUB Recruitment 2023: ಸಿಟಿ ಯೂನಿಯನ್ ಬ್ಯಾಂಕ್​​ನಲ್ಲಿ ಕೆಲಸ ಇದೆ- ನಾಳೆಯೊಳಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ಮೇ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಂದರೆ ನಾಳೆ ಅಪ್ಲಿಕೇಶನ್ ಡೇಟ್ ಕ್ಲೋಸ್ ಆಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಈ ಕೂಡಲೇ ಆನ್​ಲೈನ್ (Online) ಮೂಲಕ ಅರ್ಜಿ ಹಾಕಿ.

  • Share this:

City Union Bank Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್​ನ್ಯೂಸ್ (Good News) ಇದೆ. ಖಾಸಗಿ ವಲಯದ ಬ್ಯಾಂಕ್ ಆದ ಸಿಟಿ ಯೂನಿಯನ್ ಬ್ಯಾಂಕ್ (City Union Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಅಸಿಸ್ಟೆಂಟ್ ಮ್ಯಾನೇಜರ್, ರಿಲೇಶನ್​ಶಿಪ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ(Apply) ಸಲ್ಲಿಸಬಹುದು. ಇದೇ ಮೇ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಂದರೆ ನಾಳೆ ಅಪ್ಲಿಕೇಶನ್ ಡೇಟ್ ಕ್ಲೋಸ್ ಆಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಈ ಕೂಡಲೇ ಆನ್​ಲೈನ್ (Online) ಮೂಲಕ ಅರ್ಜಿ ಹಾಕಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸಿಟಿ ಯೂನಿಯನ್ ಬ್ಯಾಂಕ್
ಹುದ್ದೆಅಸಿಸ್ಟೆಂಟ್ ಮ್ಯಾನೇಜರ್, ರಿಲೇಶನ್​ಶಿಪ್ ಮ್ಯಾನೇಜರ್
ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
ವೇತನನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನಮೇ 7, 2023

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ




ಉದ್ಯೋಗದ ಸ್ಥಳ:
ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಕರ್ನಾಟಕ


ಅರ್ಜಿ ಶುಲ್ಕ
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.


ಇದನ್ನೂ ಓದಿ: NIMHANS Recruitment 2023: ಲ್ಯಾಬ್ ಟೆಕ್ನಿಷಿಯನ್ ಪೋಸ್ಟ್​ಗೆ ಅಪ್ಲೈ ಮಾಡಿ- ಬೆಂಗಳೂರಿನಲ್ಲಿ ಉದ್ಯೋಗ


ವಯೋಮಿತಿ:
ಅಸಿಸ್ಟೆಂಟ್ ಮ್ಯಾನೇಜರ್/ ಬ್ರಾಂಚ್ ಡೆವಲಪ್​ಮೆಂಟ್ ಮ್ಯಾನೇಜರ್- 24ರಿಂದ 30 ವರ್ಷ
ರಿಲೇಶನ್​ಶಿಪ್ ಮ್ಯಾನೇಜರ್-I/II- 22ರಿಂದ 27 ವರ್ಷ


ಇದನ್ನೂ ಓದಿ: JOBS: ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್​ನಲ್ಲಿ ಟೀಚಿಂಗ್ ಹುದ್ದೆಗಳಿಗೆ ಅರ್ಜಿ ಹಾಕಿ- 1.42 ಲಕ್ಷ ಸಂಬಳ


ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

top videos


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/05/2023
    ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 7, 2023

    First published: