• ಹೋಂ
  • »
  • ನ್ಯೂಸ್
  • »
  • Jobs
  • »
  • HDFC Bank: ಗದಗದ​ ಬ್ಯಾಂಕ್​ನಲ್ಲಿ ಉದ್ಯೋಗ ಖಾಲಿ ಇದೆ, ಈ ಲಿಂಕ್​ ಬಳಸಿ ಅಪ್ಲೈ ಮಾಡಿ

HDFC Bank: ಗದಗದ​ ಬ್ಯಾಂಕ್​ನಲ್ಲಿ ಉದ್ಯೋಗ ಖಾಲಿ ಇದೆ, ಈ ಲಿಂಕ್​ ಬಳಸಿ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಫ್ರೆಶರ್‌ಗಳಿಗೆ ಕಾರ್ಡ್ ಸೇಲ್ಸ್ ಆಫೀಸರ್ ಉದ್ಯೋಗ ಅವಕಾಶ ಕಾದಿದೆ. ಈ ಕೂಡಲೇ ಅಪ್ಲೈ ಮಾಡಿ. ನಿಮ್ಮ ಹತ್ತಿರದ ಪ್ರದೇಶ ಗದಗದಲ್ಲಿ ಮಾರಾಟ ಮತ್ತು ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ ಹುದ್ದೆ ಇದಾಗಿದ್ದು ಈ ಕ್ಷೇತ್ರಕ್ಕೆ ತಕ್ಕ ಮಾಹಿತಿ ಇರಬೇಕು. 

  • Share this:

ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಸ್ತುತ ಗದಗ್‌ನಲ್ಲಿ (Gadag) ಕ್ರೆಡಿಟ್ ಕಾರ್ಡ್ ಸೇಲ್ಸ್ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳುತ್ತಿದೆ. ಹೊಸ ವ್ಯವಹಾರವನ್ನು ವಿಸ್ತರಿಸಲು, ಎಚ್‌ಡಿಎಫ್‌ಸಿ ಬ್ಯಾಂಕ್ ಕರ್ನಾಟಕದಲ್ಲಿ ಉದ್ಯೋಗಗಳನ್ನುಮಾಡಲು ಬಯಸುವ ಅಭ್ಯರ್ಥಿಗಳು ಅಪ್ಲೈ (Apply) ಮಾಡಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ (Official Website) ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ (Information) ಈ ಲೇಖನ ಪೂರ್ತಿ ಓದಿ. 

 ಹುದ್ದೆಕ್ರೆಡಿಟ್ ಕಾರ್ಡ್ ಸೇಲ್ಸ್ ಆಫೀಸರ್
ಸಂಸ್ಥೆHDFC ಬ್ಯಾಂಕ್
ಉದ್ಯೋಗ ಸ್ಥಳಗದಗ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ಕಂಪನಿ ನಿಯಮದ ಪ್ರಕಾರ
ಅನುಭವ ಈ ಹಿಂದೆ ಕೆಲಸ ಮಾಡಿ ಅನುಭವ ಇದ್ದರೆ ಒಳಿತು
 ವಿದ್ಯಾರ್ಹತೆ ಪದವಿ ಮಾಡಿರಬೇಕು

ಇದನ್ನೂ ಓದಿ: World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ! 


ಈ ಮೇಲಿನ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಆಸಕ್ತಿ ಇರುವವರು ಅಪ್ಲೈ ಮಾಡಿ. ಬ್ಯಾಂಕಿಂಗ್​ ಜಾಬ್​


ಹುದ್ದೆ: ಕ್ರೆಡಿಟ್ ಕಾರ್ಡ್ ಸೇಲ್ಸ್ ಆಫೀಸರ್


ಸಂಸ್ಥೆ: HDFC ಬ್ಯಾಂಕ್


ಉದ್ಯೋಗ ಸ್ಥಳ: ಗದಗ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ


ಈ ಹುದ್ದೆಗೆ ಅಪ್ಲೈ ಮಾಡಿ. ಫ್ರೆಶರ್‌ಗಳಿಗೆ ಕಾರ್ಡ್ ಸೇಲ್ಸ್ ಆಫೀಸರ್ ಉದ್ಯೋಗ ಅವಕಾಶ ಕಾದಿದೆ. ಈ ಕೂಡಲೇ ಅಪ್ಲೈ ಮಾಡಿ. ನಿಮ್ಮ ಹತ್ತಿರದ ಪ್ರದೇಶ ಗದಗದಲ್ಲಿ ಮಾರಾಟ ಮತ್ತು ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ ಹುದ್ದೆ ಇದಾಗಿದ್ದು ಈ ಕ್ಷೇತ್ರಕ್ಕೆ ತಕ್ಕ ಮಾಹಿತಿ ಇರಬೇಕು.


  • ಪದವಿ ಪೂರ್ಣಗೊಳಿಸಿರಬೇಕು

  • ವಿವಿಧ ಹಂತಗಳಲ್ಲಿ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯ ಹೊಂದಿರಬೇಕು
    ಉತ್ತಮ ಸಂವಹನ ಕೌಶಲ್ಯ ಮತ್ತು ಪ್ರಸ್ತುತಿ ಕೌಶಲ್ಯಗಳನ್ನು ಹೊಂದಿರಿ

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು