• ಹೋಂ
  • »
  • ನ್ಯೂಸ್
  • »
  • Jobs
  • »
  • Banking Job: ಶಿವಮೊಗ್ಗದ ಈ ಬ್ಯಾಂಕ್​ನಲ್ಲಿ ಕೆಲಸ ಖಾಲಿ ಇದೆ, ಅಪ್ಲೈ ಮಾಡಿ

Banking Job: ಶಿವಮೊಗ್ಗದ ಈ ಬ್ಯಾಂಕ್​ನಲ್ಲಿ ಕೆಲಸ ಖಾಲಿ ಇದೆ, ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀವು ಬ್ಯಾಂಕಿಂಗ್​ ಜಾಬ್​ ಬಯಸುತ್ತಿದ್ದರೆ ಈ ಅವಕಾಶವನ್ನು ಬಳಸಿಕೊಂಡು ಅಪ್ಲೈ ಮಾಡಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ:  ಏಪ್ರಿಲ್ 21, 2023 ಈ ದಿನಾಂಕಕ್ಕೂ ಮೊದಲು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ

  • Share this:

ಬ್ರಾಂಚ್ ಆಪರೇಷನ್ ಎಕ್ಸಿಕ್ಯೂಟಿವ್ (Branch Operation Executive)​ ಹುದ್ದೆಗೆ ನೇಮಕಾತಿ ಈಗಾಗಲೇ ಆರಂಭವಾಗಿದೆ. CIB ಬ್ಯಾಂಕ್​ನಲ್ಲಿ (Bank) ಕೆಲಸ ಖಾಲಿ ಇದೆ. ನೀವು ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿದ್ದ ಖಂಡಿತ ಇದೊಂದು ಉತ್ತಮ ಅವಕಾಶವಾಗಿದೆ. ಉತ್ತಮ ವೇತನವನ್ನೂ(Salary) ಸಹ ನೀಡಲಾಗಿದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆಬ್ರಾಂಚ್ ಆಪರೇಷನ್ ಎಕ್ಸಿಕ್ಯೂಟಿವ್​
ಸಂಸ್ಥೆCIB
ಉದ್ಯೋಗ ಸ್ಥಳ ಶಿವಮೊಗ್ಗದಲ್ಲಿ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳಕಂಪನಿಯ ಮಾನದಂಡಗಳ ಪ್ರಕಾರ
ಅನುಭವ ಈ ಮೊದಲೇ ಕೆಲಸ ಮಾಡಿ ಅನುಭವ ಇದ್ದರೆ ಒಳ್ಳೆಯದು
 ವಿದ್ಯಾರ್ಹತೆ ಯಾವುದಾದರೂ ಪದವಿ

ಇದನ್ನೂ ಓದಿ: World Brightest Student: "ವರ್ಲ್ಡ್‌ ಬ್ರೈಟೆಸ್ಟ್" ವಿದ್ಯಾರ್ಥಿನಿ ಪಟ್ಟಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ! 


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಮಾಡಿ ಈ ಹುದ್ದೆ ನೀವು ನಿಮ್ಮದಾಗಿಸಿಕೊಳ್ಳಬಹುದು. ನೇಮಕಾತಿ ಆರಂಭಗೊಂಡು ಕೆಲವೇ ದಿನ ಕಳೆದಿದೆ ಆದ್ದರಿಂದ ಆದ್ದರಿಂದ ಈಗ ಅಪ್ಲೈ ಮಾಡಿದರೆ ಕೆಲಸ ಸಿಕ್ಕವ ಚಾನ್ಸ್​​ ಹೆಚ್ಚಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ:  ಏಪ್ರಿಲ್ 21, 2023


ಹುದ್ದೆ: ಬ್ರಾಂಚ್ ಆಪರೇಷನ್ ಎಕ್ಸಿಕ್ಯೂಟಿವ್​


ಸಂಸ್ಥೆ: CIB


ಉದ್ಯೋಗ ಸ್ಥಳ: ಶಿವಮೊಗ್ಗದಲ್ಲಿ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ


ನೀವು ಬ್ಯಾಂಕಿಂಗ್​ ಜಾಬ್​ ಬಯಸುತ್ತಿದ್ದರೆ ಈ ಅವಕಾಶವನ್ನು ಬಳಸಿಕೊಂಡು ಅಪ್ಲೈ ಮಾಡಿ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:  ಏಪ್ರಿಲ್ 21, 2023 ಈ ದಿನಾಂಕಕ್ಕೂ ಮೊದಲು ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ದಿನಾಂಕ್ಕಿಂತ ನಂತರ ಅಪ್ಲೈ ಮಾಡಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಗ್ರಾಜುಯೇಟ್ ಫ್ರೆಶರ್ ಆಗಿ ಖಾಸಗಿ ಬ್ಯಾಂಕಿಂಗ್ ಉದ್ಯಮಕ್ಕೆ ಸೇರಲು ಅವಕಾಶ ಇದಾಗಿದ್ದರಿಂದ ಅಪ್ಲೈ ಮಾಡಿ ಬಿಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು