• ಹೋಂ
  • »
  • ನ್ಯೂಸ್
  • »
  • jobs
  • »
  • Banking Jobs: ಸೆಂಟ್ ಬ್ಯಾಂಕ್​ನಲ್ಲಿ ಡಿಗ್ರಿ ಆದವರಿಗೆ ಬಂಪರ್ ಉದ್ಯೋಗ- 18 ಲಕ್ಷ ಸಂಬಳ

Banking Jobs: ಸೆಂಟ್ ಬ್ಯಾಂಕ್​ನಲ್ಲಿ ಡಿಗ್ರಿ ಆದವರಿಗೆ ಬಂಪರ್ ಉದ್ಯೋಗ- 18 ಲಕ್ಷ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರ್ಚ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ ಹಾಕಬೇಕು.

  • News18 Kannada
  • 3-MIN READ
  • Last Updated :
  • Karnataka, India
  • Share this:

CBHFL Recruitment 2023: ಸೆಂಟ್ ಬ್ಯಾಂಕ್ ಹೋಮ್ ಫೈನಾನ್ಸ್​ ಲಿಮಿಟೆಡ್(Cent Bank Home Finance Limited -CBHFL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಮ್ಯಾನೇಜರ್(Manager), ಅಸಿಸ್ಟೆಂಟ್ ಮ್ಯಾನೇಜರ್(Assistant Manager) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಿ. ಮಾರ್ಚ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ ಹಾಕಬೇಕು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸೆಂಟ್ ಬ್ಯಾಂಕ್ ಹೋಮ್ ಫೈನಾನ್ಸ್​ ಲಿಮಿಟೆಡ್
ಹುದ್ದೆಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್
ಒಟ್ಟು ಹುದ್ದೆ8
ವೇತನ15,00,000-18,00,000 (ವಾರ್ಷಿಕ ಪ್ಯಾಕೇಜ್)
ವಿದ್ಯಾರ್ಹತೆಡಿಪ್ಲೊಮಾ, ಪದವಿ
ಉದ್ಯೋಗದ ಸ್ಥಳಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್ 15, 2023

ಹುದ್ದೆಯ ಮಾಹಿತಿ:
ಮ್ಯಾನೇಜರ್- 4
ಅಸಿಸ್ಟೆಂಟ್ ಮ್ಯಾನೇಜರ್- 3
ಚೀಫ್ ರಿಸ್ಕ್ ಆಫೀಸರ್- 1


ವಿದ್ಯಾರ್ಹತೆ:
ಮ್ಯಾನೇಜರ್- ಪದವಿ
ಅಸಿಸ್ಟೆಂಟ್ ಮ್ಯಾನೇಜರ್- ಪದವಿ
ಚೀಫ್ ರಿಸ್ಕ್ ಆಫೀಸರ್- ಡಿಪ್ಲೊಮಾ, ಪದವಿ




ವಯೋಮಿತಿ:
ಮ್ಯಾನೇಜರ್- 25ರಿಂದ 35 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್- 25ರಿಂದ 35 ವರ್ಷ
ಚೀಫ್ ರಿಸ್ಕ್ ಆಫೀಸರ್- 45 ವರ್ಷ


ಇದನ್ನೂ ಓದಿ: JOBS: ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ- 1 ಲಕ್ಷದವರೆಗೆ ಸಂಬಳ, ಈಗಲೇ ಅಪ್ಲೈ ಮಾಡಿ


ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
OBC ಅಭ್ಯರ್ಥಿಗಳು- 3 ವರ್ಷ


ವೇತನ:
ಮ್ಯಾನೇಜರ್- 7,50,000 (ವಾರ್ಷಿಕ ಪ್ಯಾಕೇಜ್)
ಅಸಿಸ್ಟೆಂಟ್ ಮ್ಯಾನೇಜರ್- 6,00,000 (ವಾರ್ಷಿಕ ಪ್ಯಾಕೇಜ್)
ಚೀಫ್ ರಿಸ್ಕ್ ಆಫೀಸರ್- 15,00,000-18,00,000 (ವಾರ್ಷಿಕ ಪ್ಯಾಕೇಜ್)


ಅರ್ಜಿ ಶುಲ್ಕ:
SC/ST/OBC ಅಭ್ಯರ್ಥಿಗಳು- 300 ರೂ.
PWD/EWS/ ಸಾಮಾನ್ಯ ಅಭ್ಯರ್ಥಿಗಳು-1,000 ರೂ.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್​


ಉದ್ಯೋಗದ ಸ್ಥಳ:
ಛತ್ತೀಸ್​ಗಢ, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಇದನ್ನೂ ಓದಿ: IIT Dharwadನಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ ₹ 31,000 ಸಂಬಳ


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


HR
ಕಾರ್ಪೊರೇಟ್ ಆಫೀಸ್
ಸೆಂಟ್ ಬ್ಯಾಂಕ್ ಹೋಮ್ ಫೈನಾನ್ಸ್ ಲಿಮಿಟೆಡ್
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬಿಲ್ಡಿಂಗ್
MMO
6ನೇ ಮಹಡಿ
MG ರಸ್ತೆ
ಫೋರ್ಟ್
ಹುತಾತಮಾ ಚೌಕ್
ಮುಂಬೈ-400023


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 15, 2023

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು