• ಹೋಂ
  • »
  • ನ್ಯೂಸ್
  • »
  • Jobs
  • »
  • Banking Jobs: ಬ್ಯಾಂಕ್ ಆಫ್​ ಬರೋಡಾದಲ್ಲಿ 5 ಲಕ್ಷ ಸಂಬಳದ ಉದ್ಯೋಗ- ಅಪ್ಲೈ ಮಾಡಲು ಇವತ್ತೇ ಕೊನೆ ದಿನ

Banking Jobs: ಬ್ಯಾಂಕ್ ಆಫ್​ ಬರೋಡಾದಲ್ಲಿ 5 ಲಕ್ಷ ಸಂಬಳದ ಉದ್ಯೋಗ- ಅಪ್ಲೈ ಮಾಡಲು ಇವತ್ತೇ ಕೊನೆ ದಿನ

ಬ್ಯಾಂಕ್ ಆಫ್​ ಬರೋಡಾ

ಬ್ಯಾಂಕ್ ಆಫ್​ ಬರೋಡಾ

ಒಟ್ಟು 546 ಸ್ವಾಧೀನ ಅಧಿಕಾರಿ, ಉತ್ಪನ್ನ ನಿರ್ವಾಹಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 14, 2023 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

  • News18 Kannada
  • 3-MIN READ
  • Last Updated :
  • New Delhi, India
  • Share this:

BOB Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಜೊತೆಗೆ ನೀವು ಡಿಗ್ರಿ ಮುಗಿಸಿದ್ರೆ ಈ ಉದ್ಯೋಗ ಸಿಗೋದು ಪಕ್ಕಾ. ಹೌದು, ಬ್ಯಾಂಕ್​ ಆಫ್​ ಬರೋಡಾ (Bank of Baroda) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಪದವಿ (Degree) ಮುಗಿಸಿದ್ರೆ ಸಾಕು. ಒಟ್ಟು 546 ಸ್ವಾಧೀನ ಅಧಿಕಾರಿ, ಉತ್ಪನ್ನ ನಿರ್ವಾಹಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 14, 2023 ಅಂದರೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬ್ಯಾಂಕ್​ ಆಫ್​ ಬರೋಡಾ
ಹುದ್ದೆಸ್ವಾಧೀನ ಅಧಿಕಾರಿ, ಉತ್ಪನ್ನ ನಿರ್ವಾಹಕ
ಒಟ್ಟು ಹುದ್ದೆಗಳು546
ವಿದ್ಯಾರ್ಹತೆಪದವಿ, ಎಂಬಿಎ, ಸ್ನಾತಕೋತ್ತರ ಪದವಿ
ವೇತನ4 ಲಕ್ಷ- 5 ಲಕ್ಷ (ವಾರ್ಷಿಕ ಪ್ಯಾಕೇಜ್)
ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು ಕೊನೆಯ ದಿನಮಾರ್ಚ್ 14, 2023 (ಇಂದು)

ಹುದ್ದೆಯ ಮಾಹಿತಿ:
ಪ್ರಾದೇಶಿಕ ಸ್ವಾಧೀನ ವ್ಯವಸ್ಥಾಪಕ- 4
ರಾಷ್ಟ್ರೀಯ ಸ್ವಾಧೀನ ಮುಖ್ಯಸ್ಥ - 1
ಮುಖ್ಯಸ್ಥ (ಸಂಪತ್ತು ತಂತ್ರಜ್ಞಾನ)- 1
NRI ವೆಲ್ತ್ ಪ್ರಾಡಕ್ಟ್ಸ್ ಮ್ಯಾನೇಜರ್- 1
ಉತ್ಪನ್ನ ನಿರ್ವಾಹಕ (ವ್ಯಾಪಾರ ಮತ್ತು ವಿದೇಶೀ ವಿನಿಮಯ)- 1
ಸಂಪತ್ತು ತಂತ್ರಜ್ಞ (ಹೂಡಿಕೆ ಮತ್ತು ವಿಮೆ)- 19
ವ್ಯಾಪಾರ ನಿಯಂತ್ರಣ (ಹಿರಿಯ ವ್ಯವಸ್ಥಾಪಕರು) -1
ಗ್ರೂಪ್ ಸೇಲ್ಸ್ ಹೆಡ್ (ವರ್ಚುವಲ್ RM ಸೇಲ್ಸ್ ಹೆಡ್) -1
ಖಾಸಗಿ ಬ್ಯಾಂಕರ್ -15
ಉತ್ಪನ್ನ ಮುಖ್ಯಸ್ಥ (ಖಾಸಗಿ ಬ್ಯಾಂಕಿಂಗ್) -1
ರೇಡಿಯನ್ಸ್ (ಖಾಸಗಿ ಮಾರಾಟದ ಮುಖ್ಯಸ್ಥ) -1
ಸ್ವಾಧೀನ ಅಧಿಕಾರಿ- 500


ಇದನ್ನೂ ಓದಿ: KOF Recruitment: ಕರ್ನಾಟಕ ತೈಲ ಒಕ್ಕೂಟದಲ್ಲಿ ಡಿಗ್ರಿ ಆದವರಿಗೆ ಕೆಲಸ- ತಿಂಗಳಿಗೆ 1 ಲಕ್ಷ ಸಂಬಳ


ವಿದ್ಯಾರ್ಹತೆ:
ಪ್ರಾದೇಶಿಕ ಸ್ವಾಧೀನ ವ್ಯವಸ್ಥಾಪಕ- ಪದವಿ, ಎಂಬಿಎ, ಸ್ನಾತಕೋತ್ತರ ಪದವಿ
ರಾಷ್ಟ್ರೀಯ ಸ್ವಾಧೀನ ಮುಖ್ಯಸ್ಥ - ಪದವಿ, ಎಂಬಿಎ, ಸ್ನಾತಕೋತ್ತರ ಪದವಿ
ಮುಖ್ಯಸ್ಥ (ಸಂಪತ್ತು ತಂತ್ರಜ್ಞಾನ)- ಪದವಿ
NRI ವೆಲ್ತ್ ಪ್ರಾಡಕ್ಟ್ಸ್ ಮ್ಯಾನೇಜರ್- ಪದವಿ
ಉತ್ಪನ್ನ ನಿರ್ವಾಹಕ (ವ್ಯಾಪಾರ ಮತ್ತು ವಿದೇಶೀ ವಿನಿಮಯ)- ಪದವಿ
ಸಂಪತ್ತು ತಂತ್ರಜ್ಞ (ಹೂಡಿಕೆ ಮತ್ತು ವಿಮೆ)- ಪದವಿ
ವ್ಯಾಪಾರ ನಿಯಂತ್ರಣ (ಹಿರಿಯ ವ್ಯವಸ್ಥಾಪಕರು) -ಪದವಿ
ಗ್ರೂಪ್ ಸೇಲ್ಸ್ ಹೆಡ್ (ವರ್ಚುವಲ್ RM ಸೇಲ್ಸ್ ಹೆಡ್) -ಪದವಿ
ಖಾಸಗಿ ಬ್ಯಾಂಕರ್ -ಪದವಿ
ಉತ್ಪನ್ನ ಮುಖ್ಯಸ್ಥ (ಖಾಸಗಿ ಬ್ಯಾಂಕಿಂಗ್) -ಪದವಿ
ರೇಡಿಯನ್ಸ್ (ಖಾಸಗಿ ಮಾರಾಟದ ಮುಖ್ಯಸ್ಥ) -ಪದವಿ
ಸ್ವಾಧೀನ ಅಧಿಕಾರಿ- ಪದವಿ


ಅರ್ಜಿ ಶುಲ್ಕ:
SC/ST/PWD/ಮಹಿಳಾ ಅಭ್ಯರ್ಥಿಗಳು - 100 ರೂ.
ಸಾಮಾನ್ಯ & ಒಬಿಸಿ ಅಭ್ಯರ್ಥಿಗಳು-600 ರೂ.
ಪಾವತಿಸುವ ಬಗೆ- ಆನ್​ಲೈನ್



ವಯೋಮಿತಿ:
ಪ್ರಾದೇಶಿಕ ಸ್ವಾಧೀನ ವ್ಯವಸ್ಥಾಪಕ: 28-36 ವರ್ಷ
ರಾಷ್ಟ್ರೀಯ ಸ್ವಾಧೀನ ಮುಖ್ಯಸ್ಥ: 35-40 ವರ್ಷ
ಮುಖ್ಯಸ್ಥ (ಸಂಪತ್ತು ತಂತ್ರಜ್ಞಾನ): 31-45 ವರ್ಷ
NRI ವೆಲ್ತ್ ಪ್ರಾಡಕ್ಟ್ಸ್ ಮ್ಯಾನೇಜರ್: 26-40 ವರ್ಷ
ಉತ್ಪನ್ನ ನಿರ್ವಾಹಕ (ವ್ಯಾಪಾರ ಮತ್ತು ವಿದೇಶೀ ವಿನಿಮಯ): 24-40 ವರ್ಷ
ಸಂಪತ್ತು ತಂತ್ರಜ್ಞ (ಹೂಡಿಕೆ ಮತ್ತು ವಿಮೆ): 24-45 ವರ್ಷ
ವ್ಯಾಪಾರ ನಿಯಂತ್ರಣ (ಹಿರಿಯ ವ್ಯವಸ್ಥಾಪಕರು): 24-40 ವರ್ಷ
ಗ್ರೂಪ್ ಸೇಲ್ಸ್ ಹೆಡ್ (ವರ್ಚುವಲ್ RM ಸೇಲ್ಸ್ ಹೆಡ್): 31-45 ವರ್ಷ
ಖಾಸಗಿ ಬ್ಯಾಂಕರ್: 33-40 ವರ್ಷ
ಉತ್ಪನ್ನ ಮುಖ್ಯಸ್ಥ (ಖಾಸಗಿ ಬ್ಯಾಂಕಿಂಗ್): 24-45 ವರ್ಷ
ರೇಡಿಯನ್ಸ್ (ಖಾಸಗಿ ಮಾರಾಟದ ಮುಖ್ಯಸ್ಥ) : 35- 50 ವರ್ಷ
ಸ್ವಾಧೀನ ಅಧಿಕಾರಿ: 21-28 ವರ್ಷ


ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
OBC (NCL) ಅಭ್ಯರ್ಥಿಗಳು- 3 ವರ್ಷ
PWD (EWS/ ಸಾಮಾನ್ಯ) ಅಭ್ಯರ್ಥಿಗಳು- 10 ವರ್ಷ
PWD (OBC) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ


ವೇತನ:
ಸ್ವಾಧೀನ ಅಧಿಕಾರಿ ಹುದ್ದೆಗೆ 4 ಲಕ್ಷ- 5 ಲಕ್ಷ (ವಾರ್ಷಿಕ ಪ್ಯಾಕೇಜ್)
ಉಳಿದ ಹುದ್ದೆಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 14, 2023 (ಇಂದು)

Published by:Latha CG
First published: