• ಹೋಂ
  • »
  • ನ್ಯೂಸ್
  • »
  • Jobs
  • »
  • Banking Jobs: ಡಿಗ್ರಿ ಮುಗಿಸಿದ್ರೆ ಬ್ಯಾಂಕ್ ಆಫ್ ಬರೋಡಾದಲ್ಲಿದೆ ಬಂಪರ್ ಉದ್ಯೋಗ- ಆಸಕ್ತರು ಅರ್ಜಿ ಹಾಕಿ

Banking Jobs: ಡಿಗ್ರಿ ಮುಗಿಸಿದ್ರೆ ಬ್ಯಾಂಕ್ ಆಫ್ ಬರೋಡಾದಲ್ಲಿದೆ ಬಂಪರ್ ಉದ್ಯೋಗ- ಆಸಕ್ತರು ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು 546 ಸ್ವಾಧೀನ ಅಧಿಕಾರಿ, ಉತ್ಪನ್ನ ನಿರ್ವಾಹಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 14, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.

  • Share this:

BOB Recruitment 2023: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಜೊತೆಗೆ ನೀವು ಡಿಗ್ರಿ ಮುಗಿಸಿದ್ರೆ ಈ ಉದ್ಯೋಗ ಸಿಗೋದು ಪಕ್ಕಾ. ಹೌದು, ಬ್ಯಾಂಕ್​ ಆಫ್​ ಬರೋಡಾ (Bank of Baroda) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಪದವಿ (Degree) ಮುಗಿಸಿದ್ರೆ ಸಾಕು. ಒಟ್ಟು 546 ಸ್ವಾಧೀನ ಅಧಿಕಾರಿ, ಉತ್ಪನ್ನ ನಿರ್ವಾಹಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 14, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

 ಸಂಸ್ಥೆ ಬ್ಯಾಂಕ್​ ಆಫ್​ ಬರೋಡಾ
 ಹುದ್ದೆ ಸ್ವಾಧೀನ ಅಧಿಕಾರಿ, ಉತ್ಪನ್ನ ನಿರ್ವಾಹಕ
 ಒಟ್ಟು ಹುದ್ದೆ 546
 ವಿದ್ಯಾರ್ಹತೆ ಪದವಿ
 ವೇತನ  4 ಲಕ್ಷ- 5 ಲಕ್ಷ (ವಾರ್ಷಿಕ ಪ್ಯಾಕೇಜ್)
 ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
 ಅರ್ಜಿ ಸಲ್ಲಿಸಲು ಕೊನೆಯ ದಿನ  ಮಾರ್ಚ್ 14, 2023

ಹುದ್ದೆಯ ಮಾಹಿತಿ:
ಪ್ರಾದೇಶಿಕ ಸ್ವಾಧೀನ ವ್ಯವಸ್ಥಾಪಕ- 4
ರಾಷ್ಟ್ರೀಯ ಸ್ವಾಧೀನ ಮುಖ್ಯಸ್ಥ - 1
ಮುಖ್ಯಸ್ಥ (ಸಂಪತ್ತು ತಂತ್ರಜ್ಞಾನ)- 1
NRI ವೆಲ್ತ್ ಪ್ರಾಡಕ್ಟ್ಸ್ ಮ್ಯಾನೇಜರ್- 1
ಉತ್ಪನ್ನ ನಿರ್ವಾಹಕ (ವ್ಯಾಪಾರ ಮತ್ತು ವಿದೇಶೀ ವಿನಿಮಯ)- 1
ಸಂಪತ್ತು ತಂತ್ರಜ್ಞ (ಹೂಡಿಕೆ ಮತ್ತು ವಿಮೆ)- 19
ವ್ಯಾಪಾರ ನಿಯಂತ್ರಣ (ಹಿರಿಯ ವ್ಯವಸ್ಥಾಪಕರು) -1
ಗ್ರೂಪ್ ಸೇಲ್ಸ್ ಹೆಡ್ (ವರ್ಚುವಲ್ RM ಸೇಲ್ಸ್ ಹೆಡ್) -1
ಖಾಸಗಿ ಬ್ಯಾಂಕರ್ -15
ಉತ್ಪನ್ನ ಮುಖ್ಯಸ್ಥ (ಖಾಸಗಿ ಬ್ಯಾಂಕಿಂಗ್) -1
ರೇಡಿಯನ್ಸ್ (ಖಾಸಗಿ ಮಾರಾಟದ ಮುಖ್ಯಸ್ಥ) -1
ಸ್ವಾಧೀನ ಅಧಿಕಾರಿ- 500


ಇದನ್ನೂ ಓದಿ: Job Alert: ತಿಂಗಳಿಗೆ 92,000 ಸಂಬಳ- ಡಿಗ್ರಿ ಪಾಸಾಗಿದ್ರೆ ಇಲ್ಲಿದೆ ಬಂಪರ್ ಉದ್ಯೋಗ


ವಿದ್ಯಾರ್ಹತೆ:
ಪ್ರಾದೇಶಿಕ ಸ್ವಾಧೀನ ವ್ಯವಸ್ಥಾಪಕ- ಪದವಿ, ಎಂಬಿಎ, ಸ್ನಾತಕೋತ್ತರ ಪದವಿ
ರಾಷ್ಟ್ರೀಯ ಸ್ವಾಧೀನ ಮುಖ್ಯಸ್ಥ - ಪದವಿ, ಎಂಬಿಎ, ಸ್ನಾತಕೋತ್ತರ ಪದವಿ
ಮುಖ್ಯಸ್ಥ (ಸಂಪತ್ತು ತಂತ್ರಜ್ಞಾನ)- ಪದವಿ
NRI ವೆಲ್ತ್ ಪ್ರಾಡಕ್ಟ್ಸ್ ಮ್ಯಾನೇಜರ್- ಪದವಿ
ಉತ್ಪನ್ನ ನಿರ್ವಾಹಕ (ವ್ಯಾಪಾರ ಮತ್ತು ವಿದೇಶೀ ವಿನಿಮಯ)- ಪದವಿ
ಸಂಪತ್ತು ತಂತ್ರಜ್ಞ (ಹೂಡಿಕೆ ಮತ್ತು ವಿಮೆ)- ಪದವಿ
ವ್ಯಾಪಾರ ನಿಯಂತ್ರಣ (ಹಿರಿಯ ವ್ಯವಸ್ಥಾಪಕರು) -ಪದವಿ
ಗ್ರೂಪ್ ಸೇಲ್ಸ್ ಹೆಡ್ (ವರ್ಚುವಲ್ RM ಸೇಲ್ಸ್ ಹೆಡ್) -ಪದವಿ
ಖಾಸಗಿ ಬ್ಯಾಂಕರ್ -ಪದವಿ
ಉತ್ಪನ್ನ ಮುಖ್ಯಸ್ಥ (ಖಾಸಗಿ ಬ್ಯಾಂಕಿಂಗ್) -ಪದವಿ
ರೇಡಿಯನ್ಸ್ (ಖಾಸಗಿ ಮಾರಾಟದ ಮುಖ್ಯಸ್ಥ) -ಪದವಿ
ಸ್ವಾಧೀನ ಅಧಿಕಾರಿ- ಪದವಿ


ವಯೋಮಿತಿ:
ಪ್ರಾದೇಶಿಕ ಸ್ವಾಧೀನ ವ್ಯವಸ್ಥಾಪಕ: 28-36 ವರ್ಷ
ರಾಷ್ಟ್ರೀಯ ಸ್ವಾಧೀನ ಮುಖ್ಯಸ್ಥ: 35-40 ವರ್ಷ
ಮುಖ್ಯಸ್ಥ (ಸಂಪತ್ತು ತಂತ್ರಜ್ಞಾನ): 31-45 ವರ್ಷ
NRI ವೆಲ್ತ್ ಪ್ರಾಡಕ್ಟ್ಸ್ ಮ್ಯಾನೇಜರ್: 26-40 ವರ್ಷ
ಉತ್ಪನ್ನ ನಿರ್ವಾಹಕ (ವ್ಯಾಪಾರ ಮತ್ತು ವಿದೇಶೀ ವಿನಿಮಯ): 24-40 ವರ್ಷ
ಸಂಪತ್ತು ತಂತ್ರಜ್ಞ (ಹೂಡಿಕೆ ಮತ್ತು ವಿಮೆ): 24-45 ವರ್ಷ
ವ್ಯಾಪಾರ ನಿಯಂತ್ರಣ (ಹಿರಿಯ ವ್ಯವಸ್ಥಾಪಕರು): 24-40 ವರ್ಷ
ಗ್ರೂಪ್ ಸೇಲ್ಸ್ ಹೆಡ್ (ವರ್ಚುವಲ್ RM ಸೇಲ್ಸ್ ಹೆಡ್): 31-45 ವರ್ಷ
ಖಾಸಗಿ ಬ್ಯಾಂಕರ್: 33-40 ವರ್ಷ
ಉತ್ಪನ್ನ ಮುಖ್ಯಸ್ಥ (ಖಾಸಗಿ ಬ್ಯಾಂಕಿಂಗ್): 24-45 ವರ್ಷ
ರೇಡಿಯನ್ಸ್ (ಖಾಸಗಿ ಮಾರಾಟದ ಮುಖ್ಯಸ್ಥ) : 35- 50 ವರ್ಷ
ಸ್ವಾಧೀನ ಅಧಿಕಾರಿ: 21-28 ವರ್ಷ


ವೇತನ:
ಸ್ವಾಧೀನ ಅಧಿಕಾರಿ ಹುದ್ದೆಗೆ 4 ಲಕ್ಷ- 5 ಲಕ್ಷ (ವಾರ್ಷಿಕ ಪ್ಯಾಕೇಜ್)
ಉಳಿದ ಹುದ್ದೆಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.


ಇದನ್ನೂ ಓದಿ: Job Alert: ತಿಂಗಳಿಗೆ 20 ಸಾವಿರ ಸಂಬಳ- ದಕ್ಷಿಣ ಕನ್ನಡದಲ್ಲಿ ಕೆಲಸಕ್ಕೆ ಅರ್ಜಿ ಹಾಕಿ


ವಯೋಮಿತಿ:
SC/ST ಅಭ್ಯರ್ಥಿಗಳು- 5 ವರ್ಷ
OBC (NCL) ಅಭ್ಯರ್ಥಿಗಳು- 3 ವರ್ಷ
PWD (EWS/ ಸಾಮಾನ್ಯ) ಅಭ್ಯರ್ಥಿಗಳು- 10 ವರ್ಷ
PWD (OBC) ಅಭ್ಯರ್ಥಿಗಳು- 13 ವರ್ಷ
PWD (SC/ST) ಅಭ್ಯರ್ಥಿಗಳು- 15 ವರ್ಷ


ಅರ್ಜಿ ಶುಲ್ಕ:
SC/ST/PWD/ಮಹಿಳಾ ಅಭ್ಯರ್ಥಿಗಳು - 100 ರೂ.
ಸಾಮಾನ್ಯ & ಒಬಿಸಿ ಅಭ್ಯರ್ಥಿಗಳು-600 ರೂ.
ಪಾವತಿಸುವ ಬಗೆ- ಆನ್​ಲೈನ್




ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 14, 2023

Published by:Latha CG
First published: